ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ov ಯವನ ಯಾಮಿನೀ ವಿನೋದ, ಎಂಬ ಬರತಕ್ಕವನೇ ಹೊರತು, ಅನ್ಯಥಾ ಇಲ್ಲ. ಆದರೆ ನನಗೆ ಬಂದೊದಗಿದ ಅಪವಾದಕ್ಕಿಂತಲೂ ಅಧಿಕವಾದ ನಿರ್ಭಾಗ್ಯವನ್ನು ಹೊಂದಿದವರನ್ನು ನೋಡಿದರೆ, ಪುನಹ ಹೊರಟುಬರುವಂತೆ ಮೂಡಿಸಬೇಕೆಂದು ಕೇಳಲು, ಸುಲಾನನು ನನಗೂ ಅದೇಸಮ್ಮತವಾಗಿ ತೋರುವುದಾದರೂ, ನಾವು ನಮಗಿಂತಲೂ ನಿರ್ಭಾಗ್ಯರಾದವರನ್ನು ನೋಡಲಾರವೆಂದು ಇಳಿದನು. ಈ ವಿಷಯಕ್ಕಾಗಿ ನಾವು ದೂರದೇಶ ಪ್ರಯಾಣಮೂಡಬೇಕೆಂ ದು ನಮಗೆ ತೂರುವದು, ಎಂದು ಹೇಳಿದ ಟಾರ್ಟರಿ ದೇಶದ ಸುಲ್ತಾನನ ವಾಕ್ಯವನ್ನು ಕೇಳಿ ಅವರಿಬ್ಬರೂ, ನಗರದಿಂದ ಹೊರಟು ರಹಸ್ಯವಾದ ದಾರಿಯಲ್ಲಿ ನಡೆದು ದೇಗುತಾ ಳ ಗ ಗು ವ ವ ರೆಗೂ, ಪಯಣ ಮೂಡಿದರು. ಮೊದಲನೆದ.ನದ ರಾತ್ರಿ ಒಂದುಮರದ ಬುಡದಲ್ಲಿ ಮಲಗಿದ್ದು `ಬೆಳಿಗ್ಗೆ ಎದ್ದು ನಾನಾ ವೃಕ್ಷಗಳಿಂದಲ೧, ಸುಂದರವಾದ ದಕ್ಷಿಗಳಿಂದಲೂ ಕೂಡಿದ ಸಮುದ್ರ ತೀರವನ್ನು ಸೇರಿ, ಅಲ್ಲಿ ವಿಶ್ರಾಂತಿಯನ್ನು ಹೊಂದುವುದ ಕಾಗಿ, ಮರದಬುಡದಲ್ಲಿ ಕುಳಿತು, ಇತಮ್ಮ ಹೆಂಡಿರು ಮಡಿದ ದೊಡ ನನ್ನು ಕುರಿತು, ಸಂಭಾಷಣೆ ಮೂಡುತ್ತಾ ಇದ್ದರು. ಅವರು ಕುಳಿತು ಕೊಂಡ ಸ್ವಲ್ಪ ಹೊತ್ತಿಗೆ, ಸಮುದ ಮಧ್ಯದಲ್ಲಿ ಸೌರವೂ, ಭಯಂಕ ರವೂ, ಆದ ಒಂದಾನೊಂದು ಧನಿಯು ಕೇಳಬಂದಿತು. ಅದನ್ನು ಕೇಳಿ ಅವರಿಬ್ಬರೂ, ಭಯಗ ಸರಾಗುತ್ತಿರುವ, ಸಮುದ ದಿದ ಕರಗೆ ಕಂಭದಂತೆ ಏನೋ ಒಂದು ಪದಾರ್ಥವು ಹೊರಟು ಮೇಘಮಂಡಲವನ್ನು ಹಾದು ಹೋಯಿತು. ಅದನ್ನು ನೋಡಿ ಇಬ್ಬರು ಅಣ್ಣ ತಮ್ಮಂದಿರು ಮತ್ತಷ ಭಯವನ್ನು ಹೊಂದಿದರು. ಕೂಡಲೆ ಅವರು ಬೇಗನೆ ಓಡಿ ಹೋಗಿ ಒ ದು ಮರವನ ಹತ್ತಿ ಮರೆಯಾಗಿದ್ದರು. ಅಲ್ಲಿಯೆ ಅವರು ಆ ಧ ನಿಯು ಯಾವಕಡೆದ ಕೇಳಿಬಂದಿತೋ, ಆ ಪ್ರದೇಶವ ನ್ನು ನೋಡುತ್ತಿರುವ, ಆ ಕಛವು ನೀರನ್ನು ಸಾರುತ ಗಿರನೆ ತಿರು ಗುತ್ತಿರುವುದನ್ನು ನೋಡಿದರು. ಅದನ್ನು ನೋಡಿದ ಕೂಡಲೆ, ಇಂಥ ದೆಂದು ತಿಳಿಯದೆ ಹೋದುದರಿಂದ, ಅದು ಮನುಷ್ಯರು ತಿನ ಭೂತನಾಗಿರಬಹುದೆಂದು ಅವರು ತಿಳಿದುಕೊಂಡರು. ಆದರೆ ಅದು ಭೂತ ಗಳಿಗಿಂತಲೂ ಅತಿಶಯವಾದ ಭಯಂಕರತವನ್ನು ಹೊದಿ ತೋರುತಿ