ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

. ಅರೇಬಿಯನ್ ನೈಟ್ಸ್ ಕಥೆಗಳು, ದೀತು. ಅದು ಒಂದು ದೊಡ್ಕ ಗಾಜಿನ ಬೆಲೆಯನ್ನು ತಲೆಯಮೇ ಲೆ ಇಟ್ಟುಕೊಂಡಿದ್ದಿತು. ಆ ಪೆಟ್ಟಿಗೆಗೆ ಬಲವಾದ ನಾಲ್ಕು ಉಕ್ಕಿನ ಬೀಗಗಳನ್ನು ಹಾಕಿದ್ದರು. ಆ ಭೂತವು ಅಂತಹ ಪಗೆಯನ್ನು ತಂದು ಈ ರಾಜಕುವರರು ಹತ್ತಿ ಕುಳಿತಿರುವ ಮರದ ಬುಡದಲ್ಲಿ ಇಳಿಸಿ ತು, ಅದನ್ನು ನೋಡಿ ಆ ರಾಜಕುನೂರರು ಓ ಹೋ ಇಂದಿಗೆ ನಮ್ಮ ನಾ ಣಗಳು ಹಾಳಾದವೆಂದಂದುಕೊಂಡರು. ಆ ಭೂತನಾದರೋ ! ಪಟ್ಟಿ ಗೆಯ ಹತ್ತಿರ ಕೂತುಕೊಂಡು ತನ್ನ ನಡುವಿನಲ್ಲಿದ್ದ ನಾಲ್ಕು ತಾಳೆಗಳ ಮಲಕ ಆ ಪೆಟ್ಟಿಗೆಯನ್ನು ತೆರೆಯಲು ಅದರೊಳಗಿನಿಂದ ಸರ್ವಾಂಗ ಸುಂದರಿಯಾದ ಒಬ್ಬ ಹೆಂಗಸು ಹೊರಕ್ಕೆ ಬಂದಳು. ತರುವಾಯ ಆ ರಕ್ಕಸನು ಅವಳನ್ನು ಹತ್ತಿರ ಕೂರಿಸಿಕೊಂ ಡು, ಕಾಮದೃಷ್ಟಿಯಿಂದವಳನ್ನು ನೋಡಿ ಮೊಹಕರವಾದ ಅಂಗಗಳ ನ್ನು ಹೊಂದಿರುವ, ಅಂಗನಾಮಣಿಯರಲ್ಲಿ ಅಗ್ರಗಣ್ಯಳಾದ ಓ ಪ್ರಾಣನಾ ಯಕಿಯ! ನಿನ್ನ ಮದುವೆಯ ದಿನ ನಿನ್ನನ್ನು ತೆಗೆದುಕೊಂಡು ಬಂದ ನಾ ನುಆದಿನದಿಂಡು ನಿನ್ನ ಬೆಡಗನ್ನು ಸರ್ವದಾ ನೋಡುತ್ತಿರುವನ ಲ್ದಾ!ಸ್ವಲ್ಪ ಹೊತ್ತು ನನ್ನ ಬಳಿಯಲ್ಲಿ ವಾಸವಾಗಿರು. ನನಗೆ ನಿದ್ರೆ ಬರುತ್ತಿ ರುವುದರಿಂದ, ವಿಶ ವಿಸಿಕೊಳ್ಳುವುದಕ್ಕಾಗಿ, ಇಲ್ಲಿಗೆ ಕರೆದು ತಂದನೆಂದು ಹೇಳಿ, ದೊಡ್ಕದಾದ ತನ್ನ ತಲೆಯನ್ನು ಅವಳ ತೊಡೆಯಮೇಲಿಟ್ಟು, ಮಲಗಿ ನಿದ್ರಿಸುತ್ತಾ ಇರುವಾಗ, ಗುರುಗುಟ್ಟುತ್ತಿರುವುದರಿಂದ ಆ ಸಮು ದ ತೀರವೆಲ್ಲ, ಪ್ರತಿಧ್ವನಿಯನ್ನು ಕೊಡುತ್ತಾ ಇದ್ದಿತು, ಬಳಿಕ ಆ ಹೆಂಗಸು ಆ ಮರದಮೇಲೆ ನೋಡಲಾಗಿ ಇಬ್ಬರು ರಾಜಕುವರರು, ಕಾಣಬಂದರು. ಆಗ ಅವಳು ನೂತನಾಡದೆ ಕೆಳಕ್ಕೆ ಇಳಿದು ಬನ್ನಿರಂ ದು, ಸನ್ನೆಯಿಂದ ತೋರಿಸಿದಳು. ಆ ರಾಜಕುವರರು ತಾವಿರುವುದು ಆಕೆಗೆ ತಿಳಿಯಿತಲ್ಲಾ ! ಎಂದು ಭಯಪಡುತ್ತಾ, ತಮ್ಮನ್ನು ರಕ್ಷಿಸಬೇ ಕಂದು, ಸಂಜೈಮೂಡಿ ಬೇಡಿಕೊಂಡರು. ಆ ಬಳಿಕ ಆಕೆಯು ರಾಕ್ಷಸ ನ ತಲೆಯನ್ನು ಮೆಲ್ಲಗೆ ನೆಲದಮೇಲಿಟ್ಟು, ಆ ಗಿಡದಬಳಿಗೆ ಹೋಗಿ ಆತ ರದಿಂದ ಕೂಡಿದ ಮೇಲೆ ನಿಯಿಂದ, ಮೆತ್ತಗೆ ಮರದಿಂದಿಳಿದು ನನ್ನ ಬಳಿಗೆ ಬನ್ನಿರೆಂದು ಬೇಡಿಕೊಂಡಳು. ಆ ಭೂತಕ್ಕೆ ನಾವು ಹೆದರುತ್ತಿರುವರಾ ದುದರಿಂದ, ನನ್ನನ್ನು ಕರೆಯದೆ ನನ್ನಿಸಬೇಕೆಂದು ಪುನಃ ಸನ್ನೆವಡಿ