ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಆಗ ಸಹರಜಾದಿಯು ಅಗಾ ! ನನ್ನಲ್ಲಿ ದಯವಿಟ್ಟು ನೀನು ನನ್ನ ಇಷ್ಟಾನುಸಾರವಾಗಿ ನೆರವೇರಿಸ ಬೇಕೆಂದು ವಿನಯದಿಂದ ಮ ತೊಂದು ಸಾರಿ ನಿನ್ನನ್ನು ಬೇಡಿಕೊಳ್ಳುವೆನು, ಎಂದು ಹೇಳಿದಳು. ಅಯ್ಯೋ ! ನಿನಗೆ ಉಂಟಾಗಿರುವ ಅವಿವೇಕವು ಇನ್ನು ನಿನ್ನನ್ನು ಕೊಲ್ಲದೆ ಇರದು ! ಇದನ್ನು ನೀನು ತಿಳಿಯದೆ ಅನ್ಯಾಯವಾಗಿ ಕೆಟ್ಟು ಹೋಗುತ್ತಿರು ವೆಯಲ್ಲಾ ! ಅಪಾಯವನ್ನು ಕಳೆದುಕೊಳ್ಳದೆ, ಅದರಿಂದಲೇ ಮಹತ್ತಾಗ ಳನ್ನು ಮಾಡ ಹೋಗುವರು ಎಂದಿಗೂ ಸುಖವನ್ನು ಹೊಂದಲಾರರು. ತನಗೆ ಸುಖ ಬಂದ ಕಾಲದಲ್ಲಿ ಅದನ್ನು ಕಾಪಾಡಿಕೊಳ್ಳಲಾರದೆ ಹೋದ ಕತೆಯ ಗತಿಯು ನಿನಗೆ ಸಂಭವಿಸುವದೆಂದು ಹೆದರುತಿರುವೆನು ಎಂದು ಹೇಳಲು, ನಹರಜಾದಿಯು, ಆ ಕತೆಯ ದೌರ್ಭಾಗ್ಯವು ಹೇಗೆ ಪರಿಣ ಮಿಸಿತೆಂದು ಹೇಳಲು ಮಗಳಿಗೆ ವಂತಿ ) ಇಂತೆಂದನು. ೧ ಕತ್ತೆ' ಎತ್ತು' ಮತ್ತು ವ್ಯವಸಾಯಗಾರನ ಕಥೆ. ಅತ್ಯಂತ ಧನವಂತನಾದ ಒಬ್ಬ ಶ್ರದ ನಿದ್ದನು. ಆತನಿಗೆ ನಾನಾವಿಧವಾದ ಮನೆಗಳೂ, ಅಲ್ಲಲ್ಲಿ ನಿಬಿಡವಾಗಿ ತುಂಬಿರುವ ಐಶಗಳೂ, ಉಂಟು ಆತನು ತನ್ನ ಹೆಂಡತಿ ಮಕ್ಕಳನ್ನು ಸಂಗಡ ಕೂಡಿಕೊಂಡು, ತನ್ನ ವ್ಯವಸಾಯದ ಧಾನ್ಯಗಳನ್ನು ಸರಿಪಡಿಸಿಟ್ಟುಕೊಳ್ಳುವುದಕ್ಕಾಗಿ ಒಂದಾನೊಂದು ಪ್ರದೇಶಕ್ಕೆ ಹೊರಟಿದ್ದನು ಆತನಿಗೆ ಮಗ ಪಕ್ಷಿಗಳ ಭಾಖೆಯು ತಿಳಿದಿದ್ದರೂ ತನು ಅದನ್ನು ಇತರರಿಗೆ ಹೇಳಿದರೆ ತನಗೆ ನು ರಣ ಸಂಭವಿಸುವದೆಂಬುದನ್ನು ತಿಳಿದುಕೊಂಡಿದ್ದನಾದುದರಿಂದ, ತಾನು ಅಂತರ ಗಭ ವೆಯನ್ನು ಕೇಳಿ ತಿಳಿದುಕೊಂಡರೂ, ಇತರರಿಗೆ ಹೇಳ ದ ಇದ್ದನು. ಆತನು ತನ್ನ ಕೊಬ್ಬಗೆಯಲ್ಲಿ ಒಂದು ಎನ್ನು, ಒಂದು ಕತೆಯನ್ನು ಹಮ್ಮಿಕೊಂಡಿದ್ದನು. ಆತನು ಅವುಗಳ ಹತಿರ ಕೂತು ಕೊಂಡು ತನ್ನ ಮಕ್ಕಳು ಅವುಗಳ ಸಂಗಡ ಆಟವಾಡುತ್ತಾ, ವಿನೋದ ದಿಂದ ಕಾಲವನ್ನು ಕಳೆಯುತ್ತಿರಲು, ಏತು ಕತೆಯನ್ನು ಕುರಿತು ಇಂತಂದಿತ್ತು, & ಫ್ಲ್ಯಾಸವುಳ್ಳ ಆ ಮೇ, ನಿನ್ನ ಜಾತಿಯ ಸುಖವ