________________
| | | | | | ಯವನ ಯಾಮಿನೀ ವಿನೋದ, ಎಂಬ ನು, ನಿನಗೆ ಯಜಮಾನನು ಗೊತ್ತುಮಾಡಿರುವ ಅಲ್ಪವಾದ ಕೆಲಸವ ನ್ನು ನೋಡಿದರೆ (ನೇ ಧನ್ಯನೆಂದು ತೋರುವುದು, ನಿನ್ನನ್ನು ಬಹು ಜಾಗ ತೆಯಿಂದ ನಡೆಸುವುದಕ್ಕೆ ಅವಕಾಶವಾಗುತ್ತದೆ. ಇದೂ ಅಲ್ಲದೆ ಚೆ ನ್ನಾಗಿ ಬೇಯಿಸಿದ ಧಾನ್ಯವನ್ನು, ಎಳನೀರಿನಂತೆ ರುಚಿಯಾದ ತಿಳಿನೀರ ನು ಕೊಡುವರು. ನಿನಗಿರುವ ಜೋಗ್ಯ ಕೆಲಸವೇನಂದರೆ, ಯಜಮಾನ ನು ಎಲ್ಲಿಗಾದರು ಹೊರಹೊರಟರೆ ಅವನನ್ನು ಬಿಸಿ ನ ಮೇಲೆ ಹೊತ್ತು ಕೊಂಡು ಹೋಗುವು ಜೊರತು ಮತ್ತೇನೂ ಇಲ್ಲ. ಕೆಲಸವಿಲ್ಲದ ಕಾ ಲದಲ್ಲಿ ಸಂಸನಾ ಸುಮ್ಮನೆ ಕುಳಿತಿರುತ್ತಿಗೆ ನನಗೆ ಮಾಡುವ ಉದ ಚಾರವನ್ನು ನೋL:ದರೆ, ಅತ್ಯಂತ ವ್ಯತಿರಿಕ್ಯವಾಗಿರುವುದು ಏನೆಂದರೆ ನಿ ನಗೆ ಎಷ್ಟು ಸು ವುದೋ ನನಗೆ ಅಷ್ಟು ದುಃಖವುಂಟು. ಬೆಳಗಾಗುತ್ತ ಲೇ ನನ,ನು, ನಿತಿಗೆ ಈ ಈ ಯುಕಲದವರೆಗೂ ರ ವನು. ಉಳಿಸಿ ಬಜರ ದ 7ಸುವರು. ಆ ಪದದ ನಾನ, ಬಡ ಳವಾಗಿ ಶನದಟ್ಟು : ಮೊಲದು ವೇಳೆ ತುಂಬಾ ಬಲಹೀನನಾಗಿರವೆ ನ. ಇದೂ ಅಲ್ಲದೆ ಸದಾ ನನ : ಹಿಂದೆ ಇರುಗುವ ವ್ಯವಸಾಯಗಾರ ನು, ನನು ಆಗಾಗ್ಗೆ ಹೊಡೆಯುತ್ತಲೇ ಇರುವನು, ಒಳಗಿಸಿದ ಸಾವು ಕಾಲದವರೆಗೂ, ಹೊಲವನ್ನು ಉತ್ತು, ನನ್ನ ಬಾಲವು ಮೋಟಾಗಿ ಹೊಯು ಒಂದುದಿನ ಸಂಪೂರ್ಣವಾಗಿ ಕೆಲಸಮಾಡಿದಮೇಲೆ ನನ್ನ ನ್ನು ಕೊಟ್ಟಿಗೆಯಲ್ಲಿ ಕುಳ, ಹಿತಕಬಾರದ ಒಣ ಇವರೆಯ ಹೊಟ್ಟ ನ್ನು, ಚನಾಗಿ ಪುಡಿಯನ್ನು ನೋಡದೆ ಹಾಕುತ್ತಿರುವರು. ಒಂದು ವೇಳೆ ಇದಕ್ಕಿಂತಲೂ ಕೆಟ್ಟುದಾದ ಮತ್ತಾವ ಆಹಾರವನ್ನಾದರೂ ಹಾಕುತ್ತಿರುವರೇ ಹೊರತು, ಉತ್ತಮವಾದ ಆಹಾರವನ್ನು ಎಂದಿಗೂ ತಂದು ಕೊಡರು. ಇದಕ್ಕಿಂತಲೂ ಅಧಿಕವಾದ ದುರವಸೆಯಾವುದುತಾನೆ ವುಂಟು ? ಹಗಲೆಲ್ಲಾ ದುಡಿದು, ರಾತ್ರಿ ಮಲಗಿದಕಡೆಯ ಹೊರಳಾ ಡುತ್ತಾ ನೀಚವಾದ ಪದಾರ್ಥಗಳಿಂದ ಹೊಟ್ಟೆ ಹೊರೆದುಕೊಳ್ಳುವೆನು. ಆದುದರಿಂದ ನಿನ್ನ ಸೌಖವನ್ನು ನೋಡಿ, ಸಹಿಸುವುದಕ್ಕೆ ಆಗದಿರು ನ ಹೊಟ್ಟೆಯುಬ್ಬರ ವುಂಟಾಗುವುದಕ್ಕೆ ಕಾರಣ ಉಂಟಲ್ಲವೆ ಎಂದು ಕೇಳಿತು. ಎಷ್ಟು ಹೇಳಿದ ಮಾತನ್ನು ಕೇಳಿ ಸುಳ್ಳಲ್ಲ, ನಿಜವಾಗಿಯಾ, ನಿನ್ನನ್ನು ಅವಿವೇಕಿಯೆಂದು ನಾನು ಹೇಳುತ್ತೇನೆ, ಏಕೆಂದರೆ ನಿನಗಿ