ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

, ಸಿರಂಗಿಯನ್ನು ಅವರು ಇಲ್ಲಿ (89) ಅರೇಬಿರ್ಯ ನೈಟ್ಸ್ ಕಥೆಗಳು, ೩೨೧ ತಾವು ತಮ್ಮ ಕರುಣಾಕಟಾಕ್ಷದಿಂದ ಪರಿಗ್ರಹಿಸಿ, ಇದರಲ್ಲಿ ಗರ್ಭೀಕರಿಸಿ ರುವ ವಾತ್ಸಲ್ಯುಕ್ತವಾದ ವದನೆಗಳನ್ನು ಅನುಮೋದಿಸುವಿರೆಂದು, ನಂಬವವು, ಇತಿ ಸಲಾಮು, ಸಿರಂದಿಬಾದ ರಾಜನು, ನನ್ನ ರಾಜರು ಕಳುಹಿಸಿದ ಪತ್ರವನ್ನೂ ಅವರ ಸ್ನೇಹವನ್ನು ಅಂಗೀಕರಿಸಿ, ಅವರನ್ನು ಬಹಳವಾಗಿ ಕೊಂಡಾಡಿ, ನನ್ನನ್ನು ಬಹು ಮರ್ಯಾದೆಯಿಂದ ಕಂಡು ಉ ಪಚರಿಸಿದನು. ಆದರೆ ಪುನಹ ಬಗದಾದಿಗೆ ಬರವುದಕ್ಕಾಗಿ ಆತನಪ್ಪಣೆ ಯನ್ನು ಕೇಳಿದೆನು. ಎಷ್ಟು ಮಾತ್ರಕ್ಕೂ ಆತನು ಒಪ್ಪದೆ ಹೋದುದ ರಿಂದ ಅತ್ಯಂತ ಪ್ರಯಾಸಪಟ್ಟು ಆತನಿಂದಪ್ಪಣೆಯನ್ನು ಪಡೆದು, ನನಗಾಗಿ ಕೊಟ್ಟ ಬಹುಮಾನಗಳನ್ನು ತೆಗೆದುಕೊಂಡು, ಆ ರಾಜನನ್ನು ಬೀಳ್ಕೊ೦ ಡು ಹಡಗನ್ನು ಹತ್ತಿ ಬಾಗದಾದಿಗೆ ನೇರವಾಗಿ ಬರಬೇಕೆಂದು ಯೋಚಿಸಿ ದನು, ಆದರೇನು ನನ್ನ ಯೋಚನೆಯಂತ ನೆರವೇರಲಿಲ್ಲ, ನಾನು ಪ್ರ ಯಾಣಮಾಡಿದ ಮೂರು ನಾಲ್ಕು ದಿನಗಳಲ್ಲಿ ಹಡಗಿನ ಕಳ್ಳರು ನಮ್ಮ ಹಡ ಗನ್ನು ಸುಲಭವಾಗಿ ಹಿಡಿದುಕೊಂಡರು. ಕೂಡಲೆ ಶೌರ್ಯವನ್ನು ತೋ ರಿಸಿದ ಕೆಲವು ಜನರನ್ನು ಕೊಂದುಹಾಕಿದರು. ಆದರೆ ನಾನು ನನ್ನ ಸ್ನೇ ಹಿರತಲ್ಲಿ ಕೆಲವರೂ, ಅಂತಹ ಶೌರ್ಯವನ್ನು ಮಾಡದೆ ಇದ್ದುದರಿಂದ ಆ ವರು ನಮ್ಮ ನಾಣಗಳನ್ನು ಕಾಪಾಡಿದರು ಎಂದು ಹೇಳಿ ಪ್ರಹರಜೆ ದಿಯು ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನಜೆ ನದಲ್ಲಿ ಹೇಳಲಾರಂಭಿಸಿದಳು. - r೯ನೆ ಯ ರಾ ತಿ) ಕ ಥೆ . ಬಳಿಕ ಪ್ರಹರಜಾದಿಯು ಸುಲ್ತಾನರನ್ನು ಕುರಿತು, ಸಮೂಾ ! ಸಿಂದಬಾದನು ತನ್ನ ಸಭಿಕರನ್ನು ಕುರಿತು ಇತೆಂದು ಹೇಳಲಾರಂಭಿಸಿ ದನು. ಏನೆಂದರೆ, ಆ ಕಳ್ಳರು, ನಮ್ಮ ಬಟ್ಟೆ ಬರೆಗಳನ್ನೆಲ್ಲ ತೆಗೆದುಕೆ. ಡು, ಹರುಕುಬಟ್ಟೆಗಳನ್ನು ಕೊಟ್ಟ, ಬಹು ದೂರದಲ್ಲಿರುವ ಒಂದ ದ್ವೀಪಕ್ಕೆ ಕರೆದುಕೊಂಡುಹೋಗಿ ನಮ್ಮಗಳನ್ನು ಮಾರಿಬಿಟ್ಟರು. ನನ್ನ ನ್ನು ಒಬ್ಬಾನೊಬ್ಬ ಐಶ್ವರ್ಯವಂತನು ಕೊಂಡುಕೊಂಡನು. ಆತನು ನನ್ನನ್ನು ಕುರಿತು, ನೀನು ಯಾವದಾದರೂ ಕೆಲಸವನ್ನು ಮಾಡಬಲ್ಲೆ ಯಾ ? ಎಂದು ಕೇಳಿದನು. ನಾನು ಆತನನ್ನು ನೋಡಿ, ಅಯಾ !