ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

اف ಯವನ ಯಾಮಿನೀ ವಿನೋದ, ಎಂಬ ವುದು ನ್ಯಾಯವಲ್ಲವೆಂದು ತಿಳಿದು, ಆ ಕ್ಷಣವೇ ವರ್ತಕನಬಳಿಗೆ ಬಂದು ಕಂಡ ಸಂಗತಿಯಲ್ಲವನ್ನು ಆತನಿಗೆ ಹೇಳಿದನು. ಆತನು ಅದನ್ನು ಕೇಳಿ ಎತ್ತಿಗೆ ದುರ್ಬುದ್ದಿಯನ್ನು ಹೇಳಿದ ಕತೆಗೆ ತಕ್ಕ ಶಿಕ್ಷೆಯನ್ನು ಮೂಡ ಬೇಕೆಂದು ಕತೆಯನ್ನು ತೆಗೆದುಕೊಂಡು ಹೋಗಿ, ಚೆನ್ನಾಗಿ ಕಲಸ ತಗೆ ದು ಕೊಳ್ಳುವಂತೆ ಹೇಳಿದನು. ಅದರಿಂದವನು ಕತೆಯನ್ನು ನೇಗಿಲಿಗೆ ಕಪ್ಪಿಕೊಂಡು ಹೋಗಿ ಚೆನ್ನಾಗಿ ಹೊಡೆದು, ಕಸಾಧ್ಯವಾದ ಕೆಲಸ ವನ್ನು ಮೂಡಿಸಿ ಸಂಜೆಗೆ ಕೊಟ್ಟಿಗೆಯಲ್ಲಿ ತಂದು ಕಟ್ಟದಾಗ ನಿಂತುಕೊ Yುವುದಕ್ಕೆ ಅರ್ಧಬಲವೂ ಕೂಡ ಉಂಟಾಗಿರಲಿಲ್ಲವಾಗಿತ್ತು. ಆದರೆ * ಎತ್ತು ಆದಿನ ತನಗೆ ಉಂಟಾದ ಸಂತೋಷಕ್ಕಾಗಿ ಕತೆಯನ್ನು ಕೊಂ ಡಾಡಿ, ಅದರ ಬುದ್ಧಿವಾದವನ್ನು ಕೇಳಿದುದರಿಂದಲೇ ತನಗೆ ಈದಿನ ಇಂತ ಹ ಸುಖವುಂಟಾಯಿತೆಂದು ಸ್ಮರಿಸುತ್ತ, ಆ ಕತೆಯು ಪುನಹ ಕೊಟ್ಟ ಗೆಯನ್ನು ಸೇರಿದಾಗ ವಂದನೆ ಮೂಡಿತು. ಅದಕ್ಕೆ ಕತೆಯು ಯಾವ ಉತ್ತರವನ್ನು ಹೇಳದೆ ೬ಾ ! ನನ್ನ ಅವಿವೇಕದಿಂದಲೇ ನಾನು ದೌರ್ಭಾಗ್ಯವನ್ನು ತಂದುಕೊಂಡೆನಲ್ಲಾ! ಇದುವರೆಗೂ ನಾನು ಸುಖ ವಾಗಿ ತಿಂಡಿಯನ್ನು ತಿಂದು ಕಾಲವನ್ನು ಕಳೆಯುತ್ತಿದ್ದೆನು. ಈಗ ನಾನು ಕೋರದೆ ಇದ್ದ ದುರವಸೆಗಳೆಲ್ಲ ನನಗೆ ಸಾವಾಯಿತಲ್ಲ ! ಇದನ್ನು ಹೇಗಾದರೂನೂಡಿ ತಪ್ಪಿಸಿಕೊಳ್ಳಬೇಕು. ಇಲ್ಲದಿದ್ದರೆ ನನಗಂ ದಿಗೂ ಸುಖ ವುಂಟಾಗುವುದಿಲ್ಲವೆಂಬುದನ್ನು ನಾನು ಚೆನ್ನಾಗಿ ತಿಳಿದುಕೊಂ ಡೆನೆಂದು ಹೇಳುತ್ತಾ ನಿಲ್ಲುವುದಕ್ಕೆ ಕೂಡ ಶಕ್ತಿಯಿಲ್ಲದೆ ನಾ ಣಹೋದ ಕತಯಹಾಗೆ ಹೊರಳಾಡುತ್ತಾ ಬಿದ್ದುಕೊಂಡಿತು. ಎಲೈ ಮಗಳೇ ! ಆದುದರಿಂದ ನೀನು ಆ ಕತೆಯಂತೆ ವಿವೇಕಹೀನಳಾಗಿ ಕೆಡುಕುಬುದ್ಧಿ ಯನ್ನು ಯಾಚಿಸುತ್ತಿರುವೆ, ನಿನ್ನಿ ಅಚಾತುರ್ಯದಿಂದ ಮಹತ್ತಾದ ವ್ಯಸನವು ಪಾಪವಾಗುವುದು. ಆದುದರಿಂದ ನನ್ನ ತೂತನ್ನು ಕೇಳಿ ಸಸ ಚಿತ್ರಳಾಗಿ ಸುಖದಿಂದಿರೆಂದು ಹೇಳಿದ ತಂದೆಯಮೂತನ್ನು ಕೇಳಿ, ನಹರಜಾದಿಯು, ಅಸಾ ! ನೀನು ಹೇಳಿದ ಸಾಮ್ರವು ನನ್ನ ಅಭಿನ ಯವನ್ನು ಬದಲಾಯಿಸಲಾರದು. ಆದುದರಿಂದ ನೀನು ನನ್ನನ್ನು ಸುತ್ತಾ ನನಿಗೆ ಕೊಟ್ಟು ಮದುವೆ ಮೂಡುವವರೆಗೂ, ನಾನುಬೇರೆ ನಿನ್ನನ್ನು ಪೀಡಿ ಸದಿರೆನು. ಎಂದು ಹೇಳಿದ ಮಗಳನ್ನು ನೋಡಿ ಇವಳು ಮೂರ್ಖಳಾಗಿ