ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

emܩ ಅರೇಬಿರ್ಯ ನೈಟ್ಸ್ ಕಥೆಗಳು. ಕುವಳೆಂದು ತಿಳಿದು, ಅದೂ ! ಅನಂತರದಲ್ಲಿ ಆ ಕೂದ ನು ತನ್ನ ಗಂಡ ತಿಯನ್ನು ಕುರಿತು ಮೂಡಿದ ಕಾರ್ಯವೇನೋ? ಆ ಕಾರ್ಯವನ್ನೇ ನಾನು ನಿನ್ನ ವಿಷಯದಲ್ಲಿ ನೋಡಬೇಕಾಗಿರುವುದೆಂದು ಹೇಳಿದನು. ಬಳಿಕ ಆಶ ದ ನು ಕತೆಯನ್ನು ತಕ್ಕಮ್ಮ ಬಡವಾಗಿಮೂಡಿ, ಮತ್ತೆ ಆವುಗಳೆರ ಡು ಮತನಾಡುವುದನ್ನು ಕೇಳಬೇಕೆಂಬ ಆಸೆ!"ಎಂದೆ, ರಾತ್ರಿ ಇಟಮೂಡಿ ಕೊಂಡು, ತನ್ನ ಹೆಂಡತಿಯಾಡನೆ ಸಂತೋಷವಾಗಿ ಮತನಾಡುತ್ತಾ, ಬೆಳ ದಿಂಗಳಲ್ಲಿ ದೊರಟುಬಂದು, ಆ ಕೊಬ್ಬಗೆಯಲ್ಲಿ ಕೂತುಕೊಂಡನು. ಕೂಡಲೇ ಹೇಳಿಬದ ಧನಿಯೇನಂದರೆ :- ಎಲೈ ಸ್ನೇಹಿತ ನಾದ ವೃಷಭರಾಜನೇ ! ನಾಳೆ ದಿನ ಬೇಸಾಯಗಾರನು ಬದಕಾಲದಲ್ಲಿ ನೀನೇನು ಮೂಡಬೇಕೆಂಪಿರುವೆಯಾ ಅದನ್ನು ಹೇಳಬೇಕೆಂದು ಕತೆಯು ಕೇಳಿತು. ಅದಕ್ಕೆ ಎತ್ತು ನಾನೇನುಗೂಡಲಿ, ನೀನು ಹೇಗೆ ಹೇಳಿದರೆ ಹಾಗೆ ಮೂಡಬೇಕೆಂದಿರುವೆನು. ನಿನ್ನೆಯಂತೆ ಅವನನ್ನು ನೋಡಿದಕೂಡ ಲೇ ಓಡಿಸಿಕೊಂಡುಹೋಗಿ ಕೊಂಬಿನಿಂದ ಹಾಯ ಆದರಿಸುವೆನು , ರೋಗಪೀಡಿತನಾಗಿ ಆಗಲೇ ಸಾಯುತ್ತಿರುವಂತೆ ಮಯಾಜಾಲವನ್ನು ತೋರುವೆನು. ಎಂದು ಹೇಳಲು, ಕತೆಯು ಇನ್ನು ಮೇಲೆ ಹಾಗೆ ಮೂಡೀಯ ಜೋಕೆ, ದು ದಿನ ಸಾಯಂಕಾಲ ನಾನು ಮನೆಗೆ ಬರುತ್ತಿರು ವಾಗ, ನಮ್ಮ ಯಜಮನನು ಹೇಳಿಕೊಂಡ ಒಂದಾನೊಂದು ವಾಕ್ಯದಿಂ ದ ನನಗೆ ತುಂಬಾ ದಿಗಿಲಾಗುತ್ತಿದೆ. ಆದುದರಿಂದ ಅಯಾ ! ನನ್ನ ಪಿಯನಾದ ಕತೆಯೇ ! ನೀನು ಏನನ್ನು ಕೇಳಿದೆಯಾ ! ಅದನ್ನು ನನ ಗೋಸ್ಕರ ಹೇಳಬೇಕೆಂದು ಕೇಳಿತು. ಅಯಾ ! ನಮ್ಮ ಯಜವ ನನು ಬೇಸಾಯಗಾರನನ್ನು ನೋಡಿ, ಈ ೦ತು ಹುಲ್ಲು ತಿನ್ನುವುದನ್ನು. ಬಿಟ್ಟಿತು. ಆದುದರಿಂದ ಇನ್ನು ಮೇಲೆ ಕೆಲಸಮೂಡಲಾರದು. ಇದಕ್ಕಾ ಗಿ ಅದನ್ನು ನಾಳಿನದಿನ ಕಟುಕರಕೈಯಲ್ಲಿ ಕೊಲ್ಲಿಸಿ, ಅದರಮಂಸವನ್ನು ಭಗವಂತನಿಗೆ ಪ್ರೀತಿಯಾಗುವಂತೆ, ಬಿಕ್ಕಗಾರರಿಗೆ ಕೊಟ್ಟುಬಿಡೋಣ ! ಅದರಚರ್ಮವು ನಮಗೆ ಉವಯಾಗವಾಗುತ್ತದೆಯಾದುದರಿಂದ ಅದನ್ನು ಚರ್ಮಗಾರನಿಗೆ ಕೊಟ್ಟು ಹದನನ್ನು ಮೂಡಿಸುವ ಎಂದು ಹೇಳಿದನು. ಈ ದುಃಖಕರವಾದ ವರ್ತನವನ್ನು ನಿನಗೆ ಹೇಳಬೇಕೆಂದು, ಕುತೂಹ ಲ ಪಡುತ್ತಿದ್ದೆನು, ನಾಳೆ ಬೇಸಾಯಗಾರನು ನಿನಗೆ ಹಿಂಡಿಯನ್ನು ತಡ