ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩fo ಯವನ ಯಾಮಿನೀ ವಿನೋದವಿಂಬ, ನನ್ನು ಖಜಾ ಪುರುಷನಿಂದ ಪಾಖಾನನನ್ನು ಬರಮಾಡಿ ಕೇಳಲು, ಏಜೇಬನು ತಾಜಾ ! ನಾವಿಬ್ಬರೂ, ಆ ಮಿಠಾಯಿಯಂಗಡಿಯಲ್ಲಿ ರುಚಿಕರ ವಾದ ಆಹಾರವನ್ನು ಸಂಪೂರ್ಣವಾಗಿ ತಿಂದು ವರಬತ್ತನ್ನು ಕುಡಿದೆವೆಂದು ದೇಳಿದನು. ಆದರೆ ಇಾಬಾನನ್ನು, ಸ್ವಭಾವತಃ ಯುಕ್ತಿವಂತನಾದುದರಿಂದ, ನಾವು ತಿನ್ನಲಿಲ್ಲವೆಂದು ಸಾಧಿಸಿದನು, ಸಂಸದೀನನು ಬಹು ಕೋಪದಿಂದ ಹಾಗೆ ನೀನು ತಿನ್ನದಿರುವುದು ನಿಜವಾದರೆ ಈ ಮೇಜಾದಮೇಲಿರುವ ಮಿಠಾ ಯಿಯನ್ನು ತಿಂದರೆ ನಿನ್ನ ಮಾತನ್ನು ನಂಬುವನು, ಇಲ್ಲವಾದರೆ ನನ್ನ ಮೊಮ್ಮಗನು ಹೇಳುವ ಮಾತೇ ಸಹಜವೆಂದು ಭಾವಿಸುವೆನೆಂದು ಊಹಿಸಿ ಕಳಲು, ಹಟವಾದಿಯಾದ ಪ್ರಾಬಾನನ್ನು ತಾನು ಮೊದಲು ಬದರೆ ದೀನನ ಅಗಡಿಯಲ್ಲಿ ಕಂಠಪೂರ್ತಿಯಾಗಿ ತಿಂದಿದ್ದರೂ, ತನ್ನಹಟವನ್ನು ಸಾಧಿಸುವುದಕ್ಕೆ ಕಟ್ಟಿಯ ಮುಂದೆ ಕುಳಿತು, ಒಂದು ಚೂರನ್ನು ತೆಗೆದು ಬಾಯಿಯಲ್ಲಿ ಹಾಕುತ್ತಲೆ, ಹೊಟ್ಟೆ ತುಂಬ ಊಟಮಾಡಿದವನು ಈಗ ನಂತ ತೇಗಿದನು. ಅದನ್ನು ನೋಡಿ, ಈತನು ಸುಳ್ಳುಗಾರನು, ಇವನ ಮಾತನ್ನು ನಾನು ನಂಬಲಾರೆನು, ನನ್ನ ಸಂಗಡ ಮೋಸದ ಮಾತುಗಳ ನಾಡಿದುದರಿಂದ, ಈತನು ಭೂಮಿಗೆ ಬೀಳುವವರಿಗೂ ಹೊಡೆಯರಂದು, ತನ್ನ ಚಾರಕರಿಗೆ ಆಜ್ಞಾಪಿಸಲು, ಅವರು ಅವನ ಮೈಯನ್ನು * ಸಂಪೂರ್ಣವಾಗಿ ಬೆಚ್ಚಗೆ ಮಾಡಿದರು. ಆತನು ನೋವನ್ನು ತಾಳಲಾರದೆ ಅಯೂ ! ನಾನು ಆ ವಿಠಾಯಿಯಂಗಡಿಯಲ್ಲಿ ತಿಂದುದುಂಟು. ಆ ಭಕ್ಷ ಗಳು ಇದಕ್ಕಿಂತಲೂ ಅತ್ಯಂತ ರುಚಿಕರವಾಗಿದ್ದಿತೆಂದು ಕೂಗಿಕೊಂಡನು ಬಳಿಕ ನೌರೋದೀನಲ್ಲಿಯ ಹೆಂಡತಿಯು ಇವರಿಬ್ಬರೂ, ನಾನು ಮಾಡಿದ ಮಿಠಾಯಿಯನ್ನು ನಿಂದಿಸಿ, ಈ ಊರಿನ ಅಂಗಡಿಯವನನ್ನು ಹೊಗಳಿದರು. ಆದುದರಿಂದ ಅದನ್ನು ಪರೀಕ್ಷಿಸಿ ನೋಡಬೇಕೆಂದು, ಬೇಕಾ ದಮ್ಮು ಹಣವನ್ನು ಕೊಟ್ಟು ಆ ನಪುಂಸಕನಾದ ಸಾಬಾನನನ್ನು ಕುರಿತು, ನೀನು ಈಗಲೇ ಹೋಗಿ ಆ ಮಿಠಾಯಿಯಂಗಡಿಯಲ್ಲಿ ಉತ್ತಮವಾದುದನ್ನು ತೆಗೆದುಕೊಂಡುಬು ಎಂದು ಹೇಳಲು, ಕಡಲೆ ಓಡಿಬಂದು ಅಂಗಡಿಯವ ನನ್ನು ನೋಡಿ, ಆಯಾ ! ಈ ರೂಪಾಯಿಯನ್ನು ತೆಗೆದುಕೊಂಡು, ನಿನ್ನಲ್ಲಿರುವ ಉತ್ತಮವಾದ ಮಿಠಾಯಿಯನ್ನು ಕೊಡು, ನನ್ನ ಬಿಡಾರ