ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(K೧) ಅರೇಬಿಯನ್ ನೈಟ್ಸ್ ಕಥೆಗಳು. 8೧೧ ಬಾಲಸೂರು ಮೊದಲಾದ ಸ್ಥಳಗಳಲ್ಲಿ ನಿನ್ನನ್ನು ಹುಡುಕತೊಡಗಿದನು. ಎಲೈ ಪ್ರಯಪುತ್ರನೇ ! ಎಂದು ಸಂತೋಷಸನನವಾದ, ಪ್ರೀತಿವಾಕ್ಯ ಗಳಿಂದ ಆತನನ್ನು ದೃಢನಾಗಿ ಆಲಿಂಗಿಸಿಕೊಂಡು ನಾನು ನಿನ್ನನ್ನು ಕಂಡು ಕೊಂಡ ಮೊದಲು ಇದುವರಿಗೂ ಮಾಡಿದ ತೊಂದರೆಗಳನ್ನು ಮನಃಪೂರಕ ವಾಗಿ, ನಾನು ಮಾಡಿದವನಲ್ಲವಾದುದರಿಂದ, ಅದನ್ನು ಕ್ಷಮಿಸುವಂತೆ ಬೇಡಿ ಕೊಳ್ಳುವನು, ಮತ್ತನೆಂದರೆ:-.ನಿನ್ನ ಕಣ್ಮಗಳನ್ನೆಲ್ಲಾ ಮರೆಮಾಚಿ , ನನ್ನ ಮನೆಗೆ ಕರೆದುತಂದು ನಿನ್ನ ಪೂರ್ವದ ಆನಂದವನ್ನು ನಿನಗುಂಟು ಮಾಡಬೇಕೆಂಬ ಯೋಚನೆಯಿಂದ, ನಾನು ಹೀಗೆ ಮಾಡಿದನು. ನೀನು ನಿನ್ನೆಯರಾತ್ರಿ) ನಿನಗಿದರಾದ, ಜನರನ್ನೊಡಗೂಡಿದುದರಿಂದ, ನಿನ್ನ ಮೊದಲಿನ ಕಮ್ಮಗಳೆಲ್ಲವೂ ನಿವಾರಣೆಯಾಯಿತೆಂದು ತಿಳಿದುಕೊ ? ಇನ್ನು ಮೇಲೆ ಅವುಗಳಂಡಿಗೂ, ನಿನ್ನ ಬಳಿಗೆ ಬರಲಾರವು. ನೀನು ವಸ್ತ್ರಗಳನ್ನು ಧರಿಸಿಕೊಂಡು ಸ್ವಲ್ಪ ಹೊತ್ತು ಕುಳಿತುಕೊಂಡಿದ್ದರೆ, ನಿನ್ನ ತಾಯಿಯನ್ನು ನಿನ್ನ ಬಳಿಗೆ ಕರೆದುಕೊಂಡು ಬರುವೆನು, ಆಕೆ ನಿನ್ನನ್ನು ನೋಡುವುದ ಕಾಗಿ, ಬಹಳವಾಗಿ ಹಂಬಲಿಸುತ್ತಿರುವಳು. ಆಕೆಗೆ ತಿಳಿಯದಂತೆ ನೀನು ದಮಾಸ್ಕಸ್ಸಿನಲ್ಲಿ ನೋಡಿದ ಮನುಷ್ಯನು, ಇಂಥವನೆಂದು ಗೊತ್ತಾದ ತರದಿಂದ, ನಿನ್ನ ಮಗನನ್ನು ಕರೆದುತರುವೆನೆಂದು ಹೇಳಿ ಸ್ವಲ್ಪ ಹೊತ್ತಿಗೆ ಆಕೆಯನ್ನು ಕರೆದುಕೊಂಡುಬಂದನು. ಬದರೋದೀನನು ತನ್ನ ತಾಯಿಯನ್ನೂ ತನ್ನ ಮಗನನ್ನು ನೋಡಿದಕಾಲದಲ್ಲಿ ಅವರಿಗುಂಟಾದ ಆನಂದವನ್ನು ತಿಳಿಯಪಡಿಸತಕ್ಕದದ ಗಳು, ಈ ಲೋಕದಲ್ಲಿಯೇ ಇಲ್ಲವೆಂದು ಹೇಳಬೇಕು. ಆ ನವರ, ಅನ್ನೋಭಾವದಿಂದ ಒಬ್ಬರನೊಬ್ಬರು ಆಲಿಂಗಿಸಿಕೊಂಡು, ಸಂತೋಷ ಗ್ರವನ್ನು ಹೊಂದಿದರು. ಬದರೊಜನನ ತಾಯಿಯು ಆತನನ್ನು ನೋಡಿ ಬಹುಕಾಲ ಅಗಲಿ ಹೋಗಿದ್ದುದರಿಂದ, ತನಗುಂಟಾದ ದುಃಖವನ್ನೆಲ್ಲ ಹೊರ ಹಮ್ಮಿಸಿ, ತನ್ನ ಮಗನಿಗೆ ತನಗುಂಟಾಗಿದ್ದ ದುಃಖವನ್ನೆಲ್ಲ ತೋರ್ಪಡಿ ಸಿದಳು, ಏಜೇಬನು ದವಾನ್ಮಸ್ಸಿನಲ್ಲಿ ತನ್ನ ತಂದೆಯು ಆಲಿಂಗಿಸಿಕೊಳ್ಳು ವುದಕ್ಕೆ ಬಂದಾಗ, ಓಡಿಸಿದಂತೆ ಈಗ ಓಜೋಗದೆ ಅದನ್ನು ಅಂಗೀ ಕರಿಸಿ ಆತನಿಗೆ ಗೆ ಮವನ್ನುಂಟುಮಾಡಿದನು. ದರೋದೀನನು ತನ್ನ ಪ್ರಮವನ್ನು ಸಮನಾಗಿ ಎರಡುಭಾಗವಾಡಿ ಕಾಯ್ದೆಗ ಮಗನಿಗೂ ಹಂಚಿ,