ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦೦ ಯವನ ಯಾಮಿನೀ ವಿನೋದ ಎಂಬ, ತಾನು ಆನಂದಭರಿತನಾಗಿದ್ದನು. ಸಂಸದೀನಮಹಮದನು ತನ್ನ ಪ್ರಯಾಣವು ಸಾರ್ಥಕವಾದುದನ್ನು ತಿಳಿಯಪಡಿಸುವುದಕ್ಕಾಗಿ, ಸುಲ್ತಾ ನರಬಳಿಗೆ ಹೋಗಿ ಎಲ್ಲವನ್ನೂ ಓರಿಕೆಮಾಡಿಕೊಂಡನು. ಸುಲ್ತಾನನು ಈ ವಿಚಿತ್ರ ತರವಾದ ಕಥೆಯನ್ನು ಪುಸ್ತಕರೂಪವಾಗಿಬರೆಸಿ, ತನ್ನ ಬಂಡಾರ ದಲ್ಲಿರಿಸಿಕೊಂಡನು. ಸಂಸದೀನನು ಮನೆಗೆ ಬಂದಕೂಡಲೆ ಸಂತೋಷ ಪ್ರದರ್ಶನಾರ್ಥವಾಗಿ, ಸಕಲ ದೊಡ್ಡಮನುಷ್ಯರನ್ನು ಸೇರಿಸಿ, ಔತಣ ಮಾಡಿದ ಬಳಿಕ ಸರ್ವರೂ ಸುಖದಿಂದ ತಮ್ಮ ಆಯುಃ ಕಾಲವನ್ನು ಕಳೆದ ರೆಂದು, ಗಯಫರನು ಹೇಳಿದ ಕಥೆಯನ್ನು ಕಳುಹರೋನ್ ಅಲರಾ, ದರು ಕೇಳಿ, ಅತ್ಯಾನಂದವನ್ನು ಹೊಂದಿ, ಆ ಬಾಣಸಿಗನಾದ ರಿಹಾಸನ ಪಾಣವನ್ನುಳಿಸಿ, ಹೆಂಡತಿಯನ್ನು ಕಳೆದುಕೊಂಡು, ತೊಂದರೆಪಡುತ್ತಿದ್ದ ಮಾನವನಿಗೆ, ತನ್ನ ದಾದಿಯರಲ್ಲೊಬ್ಬಳನ್ನು ಕೊಟ್ಟು ವಿವಾಹವದಾಡಿ, ನಾನಾವಿಧವಾದ ಬರಮತಿಗಳನ್ನು ಕೊಟ್ಟು, ಆತನ ಆಯುಸ್ಸನ್ನು ನದಿ ಮಾಡಿದನು. ಸುಲ್ತಾನರೇ ! ನಾನಿದುವರಿಗೂ ಹೇಳಿದ ಕಥೆಯು ಬಹು ವಿನೋದಕರವಾಗಿದ್ದರೆ, ಇದಕ್ಕಿಂತಲೂ ಅತಿಶಯವಾದ ಕಥೆ ಯನ್ನು ತಾವು ದಯಮಾಡಿ ಕೆಳುವುದಾದರೆ ನಾಳೆ ಬೆಳಗಿನ ಜಾವದಲ್ಲಿ ಬಿನ್ನವಿಸುವೆ. ಈದಿನ ಅರಣೋದಯವಾಯಿತೆಂದು ಹೇಳಲು, ಸಿನನು ಈಕೆಯ ಬದಿ ನಿಮರ್ಥ್ಯವನ್ನು ಕೊನೆಯವರಿಗೂ, ನೋಡಬೇ ಕಂದು ಯೋಚಿಸಿ, ಆಕೆಯನ್ನು ಕೊಲಕೂಡದೆಂದು ಗೊತ್ತು ಮಾಡಿ, ಹೊರಟುಹೋದನು. ಹಳಗಾಗುವುದಕ್ಕೆ ಮೊದಲೇ ದಿನರಜಾದಿಯು ತನ್ನ ಅಕ್ಕನನ್ನು ಎಚ್ಚರಗೊಳಿಸಲು ಸಹರಜಾದಿಯು ಸುಲ್ತಾನರಿಂದ ಅಪ್ಪಣೆಯನ್ನು ಪಡೆದು ಕಥೆಯನ್ನು ಹೇಳತೊಡಗಿದಳು, ಗೂನಮನುಷ್ಯನನ್ನು ಕುರಿತು, ೧೨೩ ನೆಯ ರಾತ್ರಿ ಕಥೆ. ಟಾರ್ಟರಿದೇಶದಲ್ಲಿ ಒಬ್ಬಾನೊಬ್ಬ ದರ್ಜೆಯವನಿದನು. ಆತ ನಿಗೆ ಒಬ್ಬ ರೂಪವತಿಯಾದ ಹೆಂಡತಿ ಇರುವಳು. ಇವಳು ತನ್ನ ಗಂಡ ನಲ್ಲಿ ಅತ್ಯಂತ ಮೋಹವನ್ನಿಟ್ಟುಕೊಂಡು ಪ್ರೀತಿಯಿಂದ ಕಾಣುತ್ತಿದ್ದುದ ಕ್ಕಿಂತಲೂ, ಅತಿಶಯವಾಗಿ ಗಂಡನೂ ಇವಳಲ್ಲಿ ಮೋಹವನ್ನು ತೋರು ಶಿದನು. ಒಂದಾನೊಂದು ಕಾಲದಲ್ಲಿ ಒಬ್ಬನೂಬ್ಬ ಗೂನನು, ಆತನ