ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೪೦೬ ಆದರೆ ಆತನಿಗೆ ತಕ್ಕ ಶಿಕ್ಷೆಯನ್ನು ಮಾಡಿದೆಯಲ್ಲಾ! ಇನ್ನು ಸಾಕು ಮಾಡೆಂದು ಹೇಳಿ, ಆ ಗೂನನನ್ನು ಎತ್ತುವುದಕ್ಕಾಗಿಒಂದು, ಸತ್ತುಹೋ ಗಿರುವುದನ್ನು ಕಂಡು, ಅಯ್ಯೋ! ಮುಸಲ್ಮಾನನನ್ನು ಹೀಗೆ ಕೊಲ್ಲಬಹುದೆ ? ಎಂದು ಹೇಳಿ, ಆ ಕಿ ಸಿಯಾವನ್ನು ಹಿಡಿದುಕೊಂಡು, ತನ್ನ ಯದ ಮಾನನಬಳಿಗೆ ಹೋಗಿ, ಆತನು ಒಂದು ವಿಚಾರಣೆ ಮಾಡುವವರಿಗೆ, ಅಲ್ಲಿಯೇ ಕೂರಿಸಿಕೊಂಡಿದ್ದನು. ಆಗ ತಾನೇ ಕಿಹಿಯಾನನಿಗೆ ಸಾರಾಯಿಯವು ಇಳಿದಿದ್ದುದರಿಂದ ತಾನು ಗುದ್ದಿದ ಗುದ್ದಿನಿಂದ ಹೇಗೆ ಒಬ್ಬ ಮನುಷ್ಯನು ಸತ್ತುಹೋದನೆಂದು, ಯೋಚಿಸುತ್ತಿದ್ದನು. ಇರಿ ನ್ಯಾಯಾಧಿಪತಿಯು, ತಳವಾರನು ಹೇಳದ ಮಾತ ನ್ನು ಕೇಳಿ, ಕಿಹಿ ಯಾನನ್ನು ಪ್ರಶ್ನೆ ಮಾಡಲು, ಆತನು ತಾನು ನಿರಪರಾಧಿಯಾಗಿದ್ದರೂ, ಈ ಕೃತ್ಯವನ್ನು ತಾನು ಮಾಡಿದವನಲ್ಲವೆಂದು ಹೇಳಲಾರದೆ ಹೋದನು, ಬಕ ಮಂತ್ರಿ ಬು, ಗೂನನು ಸುಲ್ತಾನನಿಗೆ ಏತಿವಾತ ನಾದ ನಕಲಿಯವನಾಗಿದ್ದುದರಿಂದ, ಆತನ ಮರಣವನ್ನು ಸುಲ್ತಾನನಿಗೆ ತಿಳುಹಲು, ಆತನು ಕೋಪದಿಂದ ಅಯಾ ! ಮುಸಲ್ಮಾನ ನನ್ನು ಕೊಂದ ಕಿಹಿಯಾವನ ವಿಷಯದಲ್ಲಿ ದಯೆಯನ್ನು ತೋರಿಸ ಬೇಕಾದುದೇನೂ ಇಲ್ಲ. ನಿನ್ನ ಕಾರವನ್ನು ನೀನು ಜರಗಿಸಬಹುದೆಂದು ಹೇಳಲು, ಮಂತಿ ಯು ಹಿಂದಿರುಗಿ ಬಂದು, ಗಲ್ಲಿನ ಮರವನ್ನು ನೋಡಿ, ಮುಸಲ್ಮಾನನ್ನು ಕೊಂದ ಕೀ ಯಾನನ್ನು ಗಲ್ಲಿಗೆ ಹಾಕುವರೆಂದು, ಡಂಗುರವನ್ನು ಆ ಊರಲೆಲ್ಲಾ ಹೊದೆಸಿದನು. ಬಳಿಕ ರಾಜಭಟರು ಆತನನ್ನು ನೇಣು ಹಾಕುವುದಕ್ಕೆ ತೆಗೆದುಕೊಂಡು ಹೋಗಿ, ಕೊರಳಿಗೆ ಹಗ್ಗವನ್ನು ಬಿಗಿದು, ನೇಣೆತ್ತುವುದಕ್ಕೆ ಪ್ರಾರಂಭಿಸಲು, ಆ ಕೊಬ್ಬಿನ ವ್ಯಾಪಾರಗಾರನು, ಅಲ್ಲಿನ ಗುಂಪನ್ನು ನೂಕಿಕೊಂಡು ಮುಂದೆ ಬಂದು, ಅಯಾ ! ತಾಳು ! ಸ್ವಲ್ಪ ತೆಳು ! ನೇಣೆ ೩ ಬಾಣವನ್ನು ತೆಗೆಯ ಬೇಡ, ಆ ಕ್ರಿ ಯಾನನು ಗಾಣವನ್ನು ತೆಗೆದವನಲ್ಲ, ನಿರಪರಾಧಿಯಾದ ಈತನನ್ನು ಅನ್ಯಾಯವಾಗಿ ಏತಕ್ಕೆ ಕೊಳ್ಳುವಿರಿ. ನಾನು ಆ ಮುಸ ಲ್ಯಾನನನ್ನು ಕೊಂದುಹಾಕಿದವನ್ನು ಆ ಪಾಪವೇ ನನಗೆ ಸಾಲದೆ ಈ ಕ್ರಿಸ್ಮಿ ಯನನ ಹತ್ತಕ್ಕೂ ಗುರಿಯಾಗಬೇಕಲ್ಯಾ, ಎಂದು ತಾನು ಮಾಡಿದ