ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ಯವನ ಯಾಮಿನಿ ವಿನೋದ ಎಂಬ, ಸುಖಸಂಭವಗಳನ್ನು ಅನುಭವಿಸಿದೆನು. ಮರುದಿನ ಬೆಳಿಗ್ಗೆ ಪುನಹ ಮತ್ತೆಂಟು ವೆಹರಿಗಳುಳ್ಳ, ಚೀಲವನ್ನು ಮಂಚ ಕಾಣಿಕೆಯಾಗಿ ಕೊಟ್ಟು, ಅಲ್ಲಿಂದ ಬೀಳ್ಕೊಂಡು, ನನ್ನ ಬಿಡಾರವನ್ನು ಸೇರಿದನೆಂದು, ಕಿ ರ್ಯ ವರ್ತಕನು ಹೇಳಿದನೆಂದು ನುಡಿದು, ಮಹರಾದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಭ ನಯ ಹೇಳಲಾರೆ ಎಭಿಸಿದಳು. ೧೩೭ ನಯ ಗಾತಿ ) ಕಥೆ. ಬಾಗದಾದುಬಟ್ಟಣದ ವರ್ತಕನು, ಹೀಗೆಂದು ಹೇಳಿದನಂಬದಾಗಿ ಕ್ರಿಸ್ತವರ್ತಕನು, ಕಾಸುಗಾರ ರಾಜನಿಗೆ ಹೇಳಿದನೆಂದು, ಮಹರಜಾದಿಯು ತನ್ನ ಪ್ರೀತಿಗಾತ್ರನಾದ ಸುಲ್ತಾನನಿಗೆ ಹೇಳತೊಡಗಿದಳು. ಹೇಗೆಂದರೆ :ನನ್ನ ಸರಕುಗಳನ್ನು ತೆಗೆದುಕೊಂಡುಹೋಗಿದ್ದ ವರ್ತಕರು, ಕ ಮ ತಪ್ಪದೆ ವಾರಕ್ಕೆರಡುಸಾರಿ ತಂದುಕೊಡುತ್ತಾ ಇದ್ದ ಹಣದಲ್ಲಿ ಪ್ರತಿದಿನವೂ ಎಂಟೆಂಟು ನೆಹರಿಗಳ ಒಂದೊಂದು ಚೀಲವನ್ನು ತೆಗೆದುಕೊಂಡು ಆ ಬಾಲಿಕಾಮಣಿಯ ಮನೆಗೆ ಹೋಗಿ, ಆಕೆಗೆ ಕೊಟ್ಟು ಎಂದಿನಂತೆ ಸಕಲ ಸುಖಗಳನ್ನು ಅನುಭವಿಸಿಬರುತ್ತಾ ಇದ್ದನು. ಇನ್ನು ಅತಿಶಯವಾಗಿ ಹೇಳಿ ಫಲವೇನು ? ಕಟ್ಟಕಡೆಗೆ ನನಗೊಂದುಕಾಸಿಗೂ ಮಾರ್ಗವಿದೆ ದ್ರವ್ಯ ಸಂಧಾದನೆಯಾಗುವÀತಿಯ ತಪ್ಪಿ ಹೋಯಿತು. ಅಲ್ಲಿಂದ ಮುಂದೆ ನಾನೇನುಮಾಡಬೇಕೆಂದು ಚಿಂತಿಸುತ್ತಾ, ನನ್ನ ಬಿಡದಿಯಿಂದ ಡೆನಿ ರಟು ಬರುತ್ತಾ, ಈಜಿಫ್ದೇಶದ ಸುಲ್ತಾನನು ಮಾಡಿಸುತ್ತಿದ್ದ, ವಿನೋದವನ್ನು ನೋಡುವುದಕ್ಕಾಗಿ, ನೆರೆದಿದ್ದ ಗುಂಪಿನಬಳಿಗೆ ಬಂದು, ಅಕಸ್ಮಾತಾಗಿ ಜನರನ್ನು ನೂಕಿಕೊಂಡು, ಒಳಹೊಕ್ಕು, ದಿವ್ಯಾಲಂಕಾರಭೂಷಿತನಾಗಿ, ಉತ್ತಮವಗಳನ್ನು ಧರಿಸಿಕೊಂಡಿದ್ದ, ಒಬ್ಯಾನೋಬ್ಬ ರಾವುತನ ಬಳಿಯಲ್ಲಿ ನಿಂತುಕೊಂಡೆನು, ಆತನು ತನ್ನ ಕುದುರೆಯನೇನಿನಮೇಲೆಂದು ದೊಡ್ಡ ಚೀಲವನ್ನು ಕಟ್ಟಿದನು. ಅದರಮೇಲೊಂದು ಹಸುರದಗಳು ನೇತಾಡುತ್ತಿತ್ತು. ಆ ದೊಡ್ನಚೀಲವು, ಆರ್ಧ ತೆರೆಯಲ್ಪದುದರಿಂದ ಆ ಹಸುರುಟ್ಸ್ಯ ದಾರವು, ಅದರಲ್ಲಿರುವ ಮತ್ತೊಂದುಚೀಲವೆಂದು, ನಾನು ತಿಳಿದು, ಆ ದೊಡ್ಡ ಚೀಲದಮೇಲೆ, ಹೈನು , ಇಸ್ಮರಿ ಒಬ್ಯಾನೋಬ್ಬ ಕೂಲಿಕಾರನು ಸೌದೆಯರು ಹೊತ್ತುಕೊಂಡು