________________
ಅರೇಬಿರ್ಯ ನೈಟ್ಸ್ ಕಥೆಗಳು, HX ನಿನ್ನನ್ನು ನಿದ್ರೆಯಿಲ್ಲದೆ ಹುಡುಕುತ್ತಿದ್ದೆನಲ್ಲಾ! ನಾನು ನಿನ್ನನ್ನು ಎಚ್ಚರಿಕೆ ಯಿಂದ ನೋಡದಿದ್ದರೆ, ನಮ್ಮ ಋಣವನ್ನು ಕೂಡ ತಗೆದುಕೊಳ್ಳುತಿದ್ದ ಯಲ್ಲಾ ! ಎಂದು ನುಡಿದಕೂಡಲೆ, ನನ್ನ ಅಮ್ಮನಿಗೆ ಎಷ್ಟು ಆಶ್ಚರ್ಯ ಉಂಟಾಗಿರಬಹುದೆಂಬುದನ್ನು ನೀವೆ ಯೋಚಿಸಿರಿ. ನಂತರ ಆ ರಾವುತರನ್ನು ಕುರಿತು, ನನ್ನ ಅನು ಅಯ್ಯಾ! ನೀವು ಮಾತನಾಡುವುದೇ ನಮಗೆ ತಿಳಿಯದಾ! ಎನಲು, ಇಲ್ಲ ! ಇಲ್ಲ ! ನೀನು ನಿನ್ನ ಜೊತೆಯವರೂಸಹ ಮಹಾ ಕೊಲೆಗಾರರೆಂಬುದು, ನಮಗ ತಿಳಯುವುದು. ನಮ್ಮ ಯಜಮಾನನ ಸರ್ವಸ್ವವನ್ನೂ ಅಪಹರಿಸಿ, ಆತನ ಪ್ರಾಣವನ್ನು ತೆಗೆದುಹಾಕುವುದಕ್ಕುದು ಕನಾದೆಯಲ್ಲಾ ! ನಿನ್ನು ರಾತ್ರಿ ನಾವುಗಳು ನಿನ್ನನ್ನು ಹಿಂದಟ್ಟಿ ಕಂಡುಬಂದಾಗ ನಿನ್ನ ಬಳಿಯಲ್ಲಿದ್ದ ಕತ್ತಿಯನ್ನು ಕೂರಿಸು ಎಂದು ಕೂರಿಸುತ್ತಿರುವಾಗ, ಆತನಬಳಿಯಲ್ಲಿ ಒಂದು ಸಕತ್ತಿಯು ದೊರಕಿತು. ಆಗ ಅವರು ನನ್ನ ಅಮ್ಮನನ್ನು ಕುರಿತು, ಓಹೋ ! ನೀನು ಕಳ್ಳನಲ್ಲವೆನ್ನುವೆಯ? ಎನಲು, ಸ್ವಾಮಿ ! ಕಳ್ಳನಲ್ಲದೆ ಮರ ಕತ್ತಿಯನ್ನಿಟ್ಟುಕೊಂಡಿರುವುದಿಲ್ಲವೋ ? ನೀವು ನನ್ನ ಕಥೆಯನ್ನು ಕೇಳಿದುದಾದರೆ, ನಿಮಗೂ, ನನ್ನಲ್ಲಿ ಮರುಕ ಹುಟ್ಟುವ ದೆಂದು ನಾನು ಹೇಳಲು, ಅವರು ನನ್ನ ಮಾತನ್ನು ಲಕ್ಷ್ಯಮಾಡದೆ, ಮೇಲೆ ಬಿದ್ದು ಹೊಡೆಯುತ್ತಿರುವಾಗ, ನನ್ನ ಬೆನ್ನಿನವೇರಿದ ಗಾಯಗಳನ್ನು ನೋಡಿ, ಎಲಾ ! ಪಾಶಾತ್ಮ ! ನಿನ್ನನ್ನು ನೋಡಿದರೆ, ನಿಸ್ಸಂದೇಹವಾಗಿ ಕಳ್ಳನೆಂದು ನಮಗೆ ಧೈರ್ಯವಾಗಿ ಕಾಣಬರುವ, ಚಿಕ್ಕಗಳರುವವಲ್ಲಾ ! ಇಂಥಾದ್ದರಲ್ಲಿ ನಿನ್ನನ್ನು ಯೋಗ್ಯನೆಂದು ಹೇಳುವುದು, ಹೇಗೆ ? ಎನಲು ನನ್ನ ಅಣ್ಣನು ಅಯ್ಯೋ ! ಮೊದಲುಸಾರಿ, ಬಹು ಕಠಿಣವಾದ ದೆಬ್ಬೆ ಗಳನ್ನು ತಿಂದು, ಎರಡನೆಯಸಾರಿಯ ಇಂತಹ ದುರವಸ್ಥೆಯನ್ನು ಹೊಂದಬೇಕಾಗಿದ್ದರೆ, ನಿನ್ನ ತಪ್ಪು ಬಹು ದೊಡ್ಡದಾಗಿಯೇ ಇರಬೇಕು ಎಂದುಕೊಂಡನು. ಆಗ ಆ ರಾವುತರು ದಯಾಶೂನ್ಯರಾಗಿ, ನಿಷ್ಕರುಣ ದಿಂದ ನನ್ನ ಅಣ್ಣನನ್ನು, ನ್ಯಾಯಾಧಿಪತಿಯಬಳಿಗೆ ಕರೆದುಕೊಂಡು ಹೋಗಲು, ಆತನು ಎಲಾ ! ದುರಾತ್ಮ ! ನೀನು ಬಹು ಧೈರ್ಯದಿಂದ ಇವರಮನೆಯನ್ನು ನುಗ್ಗಿ ಕತ್ತಿಯನ್ನು ತಿರುಗಿಸುತ್ತಾ, ಮೇಲೆ ಬಿದ್ದು