________________
(28) ಅರೇಬಿರ್ಯ ನೈಟ್ಸ್ ಕಥೆಗಳು, HvX ಕಾಪಾಡಬೇಕೆಂದು ನಾನು ಭಾ ರ್ಥಿಸುತ್ತಿರುವನು. ಹಚಾರವಶಾ ಆಗಿ ಕಲೀಫರಿಗೆ ಈ ವರ್ತಮಾನವು ತಿಳಿದರೆ, ಅವರ ಕೋಪವು ಪಟ್ಟಣ ನನ್ನೇ ನಾಶಮಾಡುವುದರಿಂದ, ನಾನು ದೂರಾಗಿರುವುದು ಉತ್ತಮವೆಂದು ಯೋಚಿಸಿರುವೆನು. ರಾಣಿಯ, ರಾಜಕುಮಾರನೋ, ದುರಲ್ಲವಾದುದ ರಿಂದ, ಅವರಿಗೆ ಕೇಡುಂಟಾದರೆ, ನನಗೆ ತುಂಬ ವ್ಯಸನವುಂಟಾಗುವದಲ್ಲದೆ ಅವರು ಮಾಡಿದ ಉಪಕಾರವನ್ನು ಮರೆತು, ಅಪಕಾರವಂದ್ಯೋಗ ಮಿತ್ರ ) ದೊ ಹಿಯಂತೆ, ನಾನು ಪರಮವಾಸಿಯಾಗುವೆನು. ನನ್ನ ಕೈಲಾದ ಮಟ್ಟಿಗೂ, ಅವರಿಬ್ಬರಿಗೂ ಬುದ್ಧಿವಾದವನ್ನು ಹೇಳಿ ರಾಜಕುಮಾರನು ನನ್ನ ಮಿತ ವಾಕ್ಯವನ್ನು ಹೇಳುವುದಾದರೆ, ಯಾರಿಗೂ ಆ ವಿಷಯವು ತಿಳಿಯುವಂತಾಗಲಾರದು. ಆತನೂ, ಬಾಗದಾದು ನಗರವನ್ನು ಬಿಟ್ಟು ಹೊರಡಬಹುದು ಹಾಗೆ ಅವನು ಹೊರಟುಹೋದರೆ ಆತನ ಮೊಹವು ನಶಿಸಿಹೋಗುವುದು. ಇಲ್ಲವಾದರೆ ಅಭಿವೃದ್ಧಿಯಾಗುವುದೆಂದು ಹೇಳಿದನು. ಆ ಮಾತನ್ನು ಕೇಳಿ ರತ್ನ ಹಡಿಬಾರಿಯು ಆಯಾ ! ನೀನು ಹೇಳಿದ ಸಂಗತಿಯು ಬಹು ಆಶ್ಚರ್ಯಕರವಾದುದು. ರಾಜಕುಮಾರ ನಾಗಲಿ, ರಾಣಿಯಾದ ಸೇಮುಸಲ್ನೆಹರಳಾಗಲಿ, ಈವಿಧವಾದ ಮೋಹ ವನ್ನು ಹೊಂದಬಹುದೇ ? ಅವರಿಗೆಂತಕ ಮೋಹವುಂಟಾಗಿದ್ದರೂ ಅದನ್ನು ಅಣಗಿಸಿಕೊಳ್ಳಬೇಕಲ್ಲಾ ! ತಾವು ಮಾಡುವ ಕೃತ್ಯದಿಂದ ಮುಂದೆ ತಮಗೆ ಇಂತಹ ತೊಂದರೆ ಸಂಭವಿಸುವುದೆಂದು ತಿಳಿದುಕೊಳ್ಳದಿರಬಹುದೇ ? ಅದೆಂ ತಹ ವಿವೇಕವಿಲ್ಲದ ಕೆಲಸ ! ಇದರಿಂದುಂಟಾಗುವ ಕಾರ್ಯವು ಇಂಥದೆಂದು ನಿನಗೆ ಹೇಗೆ ತಿಳಿದಿರುವುದೋ ಹಾಗೆಯೇ ನನಗೂ ತಿಳಿದಿರುವುದು, ನೀನು ಬದಿಯುಕಿಗಳನ್ನು ತಿಳಿದವನಾಗಿರುವುದರಿಂದ, ಈಗ ನೀನು ಯೋಚಿ ಸಿರುವ ಉಪಾಯವೇ ಈ ಅಪಾಯದಿಂದ ತಪ್ಪಿಸಿಕೊಳ್ಳುವುದಕ್ಕೆ ಉತ್ತಮ ನಾದ ಮಾರ್ಗವಾಗಿರುವುದೆಂದು ಹೇಳಿ, ಗತ ವಡಿವ್ಯಾಪಾರಿಯು, ಇರ್ಬ ತಡರನಿಂದಪ್ರಣೆಯನ್ನು ಜಗಿದುಕೊಂಡು ಹೊರಟ ಹೋದನು, ಇಂತೆಂದು ವಹರಜಾದಿಯು ನುಡಿದು ಬೆಳಗಾಗಕೂಡಲೆ, ಇಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಮರಳಿ ನುಡಿಯಲಾರಂಭಿಸಿದಳು, ನಿ: