ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬ, ೨೪ ನೆಯ ಲಾತಿ ಕಥೆ. ನಂತರ ದಾದಿಯು ಗುಡಿಗಾರಿಯನ್ನು ಕುರಿತು ಆಯಾ ! ನೀನು ಈ ವರ್ತಮಾನವನ್ನು ರಾಜಪುತ್ರನಿಗೂ, ಜಾಗ್ರತೆಯಾಗಿ ತಿಳಿಸಿದ ಆತನು ಜಾಗರೂಕನಾಗಿ ತನ್ನ ಗಣ . ನ ಳಿಸಿಕೊಳ್ಳಬಹುದು. ಇನ್ನು ಸಾವಕಾಶ ಮಾಡದಂತೆ ರಡು ವಿಲವಿ ಹೇಳಲು, ರತ್ಮ ಐಡಿದ್ದಾವರಿಟು ಬಹಳ ಭಯದಿಂದ ಕಂಟಕುಂದಿದವನಾಗಿ ಓಡಿಬಂದು ಎಲ್ಲಾ ! ರಾಜ ಪುತ ನೇ ! ಎಂದು ನಮೂದಿಸಿ ಮುಂದೆ ಮಾತನರ,ವುದಕ್ಕೆ ಧೈರ್ಯ ವಿಲ್ಲದೆ ಬಹು ಪ್ರಯಾಸದಿದ ವರಣ ಸಕ ಟಬರದ ಮನುಷ್ಯನ ವತ ನಾಡುವತಿರದಿಂದ ಗೆದ್ದ ನರನಾಗಿ ಇನ್ನು ನಿನ್ನ ಚಿತ್ರ ವನ್ನು ಹೊಂದಿ ಕಲೀಫರ ಆಜ್ಞನ ವರ್ತನೆ ದೊರಕಿ, ಕ ಣವನ್ನು ಬಿಡಲು ಸಿಧ ನಾಗಿರೆಂದು ನುಡಿ: xಲು, ರಾಜಕುದುರನು ತಿಂತ:ಕಾ yಂತನಾಗಿ ಅಯಾ ! ಏನರ್ಯದಿ. - ರ್ಪ ವೇನ: ಗಿರವದು ವಿಶದವಾಗಿ ನನಗದನ್ನು ತಿಳಿಯಪಡಿಸಿದ ೧೬-೯೨೧ {ಲು, ರತ ಪಡಿವಾಚಾರಿಯು ದಾದಿಯ ಮುಖದಿಂದ ತನು ಕೇಳದ ವರ್ತನ: ನವೆಲ್ಲವನ್ನು ಹೇಳಿ, ನೋಡಿ ದೆಯಾ ; ನಿನಗಿನ ಆಪತ್ತು ಬರದಿರದುಆದುದರಿಂದ ಹೇಗಾದರೂ ಮಾಡಿ ನಾ ಣವನ್ನು ಕಾಪಾಡಿಕೋ ? ಈ ನಮ್ಮ ಕಓವರಕೈಗೆ ಸಿಕ್ಕಿ ನರಳುವುದಕ್ಕಿಂತಲ ನರಕವಾಸವೇ ಸುಖ, ಆದುದರಿಂದ ನೀನು ಮುಖ್ಯವಾಗಿ ಸಾವಕಶ ಮಾಡದೆ ನಿನ್ನ ಕ) Jಣವನ್ನು ಉಳಿಸಿಕೊಳ್ಳುವ ಯೋಚನೆಯನ್ನು ಮಾಡು ಏಳು. ಇನ್ನು ಸುಮ್ಮನೆ ಕುಳಿತಿರಬೇಡ ಎನಲು, ಆ ಮಾತಿನಿ: ದ ರಾಜಪುತ ನಿಗೆ ಶಾ ಣ ಭಯವುಂಟಾದರೂ, ಆತನು ತನ್ನ ಸ್ನೇಹಿತನನ್ನು ಕುರಿತು ಧೈರ್ಯದಿಂದ ಇನ್ನು ಮೇಲೆ ನಾವು ತಕ್ಕ ಉಖಇದುವನ್ನು ದೋಚಿಸದೆ ಸುಮ್ಮನೆ ಇರ ಬಾರದಲ್ಲವೇ? ಹಾಗಾದರೆ ಈಗ ನೀವು ಮಾಬೇಕಾಗಿರುವ ಕಾರಣವೇನು ಹೇಳೆನಲು ಆತ ರು ಅಯಾ ! ವೇಗವಾಗಿ ಯ ವ ಕುದುರೆಯನ್ನು ಹತ್ರಿ ಬೆಳಗಾಗುವುದಕ್ಕೆ ಮುಂಚೆ, ಆ೯ ಬಾರುನಗರವನ್ನು ಸೇರುವುದ ಕ್ಕಿಂತ ಬೇರೆ ಯಾವ ಕೆಲಸವೂ ಇಲ್ಲ. ಆದುದರಿಂದ ಇರೆಯಾಗಿ ತುರಗವ ನ್ಯುಯೇರಿ ನಿನಗೆ ಬೇಕಾದ ಸಿದಾ '೯ಗಳನ್ನು ತೆಗೆದುಕೊಂಡು ಸಂಗಡ