ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೩8 ಯವನ ಯಾಮಿನೀ ವಿನೋದ ಎಂಬ, ಕುರಿತು, ನಾನು ಸರ್ವದಾ ಆಲೋಚಿಸುತ್ತಲೇ ಇದ್ದನು, ಎಮ್ಮನಿಧವಾಗಿ ಯೋಚಿಸಿದರೂ, ವಿವಾಹ ಮಾಡಿಕೊಳ್ಳುವುದಕ್ಕೆ ಮನಸ್ಸು ಬಾರದು, ಸಿಯರು ದುರ್ವಗ್ರವಳ್ಳವರೆಂದೂ, ಅನೃತಶಿಲೆಯರೆಂದೂ, ದುಃಖ ದಾಯಿನಿಯರಂದ, ನಾನು ಕಾವ್ಯಾದಿಗಳಲ್ಲಿ ಓದಿರುವುದರಿಂದ, ನನ್ನ ಮನವು ಅದಕೊಪ್ಪದೆ ವಿವಾಹವನ್ನು ಮಾಡಿಕೊಳ್ಳದೆ, ಹೀಗಿರುವುದೇ ಉತ್ತಮವೆಂದು ಹೇಳಿರುವುದು. ಆದುದರಿಂದ ತಾವು ದಯಮಾಡಿ ನನ್ನನ್ನು ಮನ್ನಿಸುವುದಲ್ಲದೆ, ಇನ್ನು ಮೇಲೆ ಈ ವಿಷಯವನ್ನು ಕುರಿತು, 'ಮರಳ ನನ್ನೊಡನೆ ಪ್ರಶ್ನೆ ಮಾಡದಿರಬೇಕೆಂದು ಬೇಡುವೆನೆಂದು ಹೇಳಿ ತಾನು ತಂದೆಯಬಳಿಯಲ್ಲಿಯೇ ಇದ್ದರೆ, ಮತ ಸಾದರ ದ ಹಾಡು ವುದಕ್ಕೆ ಅವಕಾಶ ಉಂಟಾಗುವುದೆಂದು ತಿಳಿದು, ಆ ಸೆಲದಲ್ಲಿ ನಿಲ್ಲದೆ ಹೊರಟುಹೋದನು, ಸುಳೆನರೇ ! ಸಹಜವಾನನಲ್ಲದೆ, ವಾವರಾಜನಾಗಿದ್ದರೂ, ತನ್ನ ವಾಕ್ಯವನ್ನು ೪cಫಿಸಿ ನಡೆಯುತ್ತಿರುವ ಪುತ್ರನನ್ನು ಸುಮ್ಮನೇ ಬಿಡುತ್ತಿರಲಿಲ್ಲ, ಆದರೆ ಸಹಜವಾನನು ವಿಶೇಷವಾದ ಪುತ್ರನಾಶ ವನ್ನು ಹೊಂದಿದವನ ದುದರಿಂದ, ಆತನಮೇಲೆ ಕೋಪಿಸಿಕೊಳ್ಳದೆ ಉಮಾ ಯದಿಂದ ಆತನನ್ನು ಮಾರ್ಗಕ್ಕೆ ತರುವಂತೆ ಮಾಡಬೇಕೆಂದು, ತನ್ನ ಪ್ರಧಾನಮಂತ್ರಿಯನ್ನು ಒರವಾಡಿ, ಅಯಾ ! ನೀನು ಹೇಳಿದಂಡ ನಾನು ಮಾಡಿದರೂ, ರಾಜಕುಮಾರನು ನನ್ನ ವಾಕ ಗಳಿಗೆ ಸಮ್ಮತಿಸದ ತನ್ನ ಮನಸ್ಸಿಗೆ ತರಿದಂತೆ ಉತ್ತರವನ್ನು ಹೇಳಿದನು. ನಾನು ಯುಕ್ತಿಯಿಂದ ಆತನನ್ನು ತಿದ್ದಬೇಕೆಂದು ತಿಳಿದು ಸುಮ್ಮನಾದೆನು, ಇದಕ್ಕೆ ತಕ್ಕ ಉಪಾಯವನ್ನು ಕುರಿತು ನೀನೇನಾದರೂ ಹೇಳಿಬಿಯಾ, ಎಂದು ನುಡಿದನು. ಆಗ ಪ್ರಧಾನಮಂತ್ರಿಯು ರಾಜನನ್ನು ಕುರಿತು ಕಣವಿ ! ಶಾಂತಿಯೇ ಸರ್ವಾರ್ಥಸಾಧನವಾದುದರಿಂದ, ತಾವು ಅದನ್ನೇ ಮರಳಿ ಅವ೮.ಬಿಸಿ ನತೋ _ಂದು ವರುಷದವಳೂ, ಯೋಚಿಸುವಂತೆ ತನ್ನು ಪುತ )ನಿಗೆ ಕಾಲವನ್ನು ಕೊಡಬೇಕು. ನಂತರ ಆತನು ಒಪ್ಪಿ ಕೊಂಡು, ನಿಮ್ಮ ಸ೦ತೊಸಾನುರೂಪವಾಗಿ ಸಕಲ ಕಾರ್ಯಗಳನ್ನು ನರವೇರಿಸಬಹುದು. ಒಂದುವೇಳೆ ಹಗ ಒಪ್ಪದೆ, ಆತನು ತನ್ನ ಮುಷ್ಕರ