ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೯೩ ನನ್ನ ನಾ ಣವೇ ಹೋಗುವುದಲ್ಲದೆ ನನ್ನ ರಹಸ್ಯವು ಹೊರಬೀಳುವುದು, ನಾನು ಹೆಂಗಸೆಂದು ಇಂತಹ ರಾಜಪುತ ನ ಹಂಡತಿಯೆಂದೂ, ಹೇಳಿಕೆ ಳ್ಳುವುದು ಯೋಗ್ಯವಲ್ಲವೆಂದು ಬಹಳ ಹೊತ್ತು ಯೋಚಿಸಿ, ನಂತರ ತನ್ನ ಮನದಲ್ಲಿ ಹೀಗೆಂದು ಯೋಚಿಸಿಕೊಂಡಳು. ನಾನು ಈತನ ಮಗಳನ್ನು ಮದುವೆಮಾಡಿಕೊಂಡರೆ ನನ್ನ ಗಂ ತನು ಪುನಃ ಬರುವುದಾದರೆ ಆತನಿಗೆ ಮತ್ತೊಂದು ರಾಜ್ಯವನ್ನು ಸಂಪಾದಿಸಿಕೊಟ್ಟಂತಾಗುವುದು. ಅಲ್ಲದೆ ನರ್ವನಾಸನ ಅಭಿಪ್ರಾಯಾನುಸಾರವಾಗಿ ನಡೆದುದರಿಂದ ಆತನಿಗೆ ಸಂತೆ ನವುಂಟಾಗಿ ತನ್ನ ಕಾರ್ಯವೂ ಕೈಗೂಡುವುದೆಂದು ತಿಳಿದು ಆತನನ್ನು ನೋಡಿ ಸಾವಿರಾ ! ತಾವು ನನ್ನ ವಿಷಯದಲ್ಲಿ ಇನ್ನೊಂದು ಮರ್ಯಾದೆ ಯನ್ನು ತೋರಿಸಿ ಉಪಚಾರ ಮಾಡುತ್ತಿರುವುದರಿಂದ ನಾನು ಬಹಳವಾಗಿ ಸಂತೋಷಿಸುವೆನು. ಆದರೆ ನಿಮ್ಮ ಮಗಳನ್ನು ನಾನು ಮದುವೆಮಾಡಿ ಕೊಳ್ಳುವವನಂತೆ ಅಭಿನಯಿಸಿ ತೋರ್ಪಡಿಸಲಾರನು. ಆದರೆ ನಿಮ್ಮನ್ನಾ ನುಸಾರವಾಗಿ ನಡೆಯಲು ಯಾವ ಅಭ್ಯಂತರವೂ ಇಲ್ಲವೆಂದು ಹೇಳಿದಳು. ಈ ತೆರದಿದ ವಿವಾದಕಾರ್ಯವೆಲ್ಲವೂ ಸಿದ್ಧವಾಗುತ್ತಿರುವ ಕಮರಲುಜಮಾನಂ ವೇಷವನ್ನು ಹಾಕಿಕೊಂಡಿರವ ಚೀನಾ ರಾದಪು ತಿಯು ತನ್ನ ಪರಿವಾರದವರನ್ನು ಕರೆದು ಇರ್ಬೆ ರಾಜ್ಯದ ಅಧಿಕಾರ ವನ್ನು ಪಡೆವುದಕ್ಕಾಗಿ ನಾನು ಆ ರಾಜಪ್ರತಿ ಯನ್ನು ಮದುವೆಮಾಡಿಕೊ ವ್ಯವನಂದು ಹೇಳಿ ತನ್ನ ದಾದಿಯರಿಗೆ ರಹಸ್ಯವನ್ನು ಕಾಗಾಡಿಕೊಂಡಿರು ವಂತ ಎಚ್ಚರಿಸಿದಳು. ನಂತರ ಮರುದಿನ ಮಾತಃಕಾಲದ ರಾಜನು ತನ್ನ ಸಭಿಕರನ್ನೆಲ್ಲಾ ಬರಮಾಡಿ ಸಭೆಯನ್ನು ಕೂಡಿ, ಕವರಜಲಜಮಾ ನನ ಹೆಂಡತಿಯನ್ನು ಬರಮಾಡಿ ಇಲ್ಲಿಂದ ಮುಂದೆ ನನ್ನ ರಾಜ್ಯಾಧಿಕಾರ ವನ್ನು ಈತನಿಗೆ ಕೊಡುವೆನಾದುದರಿಂದ ನೀವೆಲ್ಲರೂ ರಾಜಭಕ್ತಿಯುಳ್ಳ ರಾಗಿ ಬಹು ವಿನಯದಿಂದ ನಡೆದುಕೊಳ್ಳಬೇಕೆಂದು ಬಿನ್ನವಿಸಿ, ತಾನು ಸಿಂಹಾಸನದಿಂದ ಕೆಳಕ್ಕಿಳಿದು, ಕಮರಲುಜಮಾನನಂತೆ ವೇಷದಾರಿಯಾ ಗಿರುವ ಬದ್ರಳನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ರಾಜ್ಯಭಾರವನ್ನೂ ಹಿಸಿ ತಾನು ಸುಖಸಂತೋಷಗಳನ್ನು ಹೊಂದಿ, ನಾನಾವಿಧವಾದ ಔತನ ಮಾಡಿ ಬಹುಕಾಲದವರಿಗೂ, ತನ್ನ ದೇಶದಲ್ಲಿ ಸಂತಸ ಕಾರ್ಯಗಳು