________________
೬೩೪ ಯವನ ಯಾಮಿನೀ ವಿನೋದ ಎಂಬ, ಅಂಜಿಯೂದನನ್ನು ನೋಡಿ, ಬಹಳವಾಗಿ ಸಂತೋಷಿಸಿ ಒಂದಾನೊಂದು ಕುದುರೆಯಮೇಲೆ ಕುಳ್ಳಿರಿಸಿಕೊಂಡು ಅರಮನೆಗೆ ಕರೆತಂದು ರಾಜನಿಗೆ ತೋರಿಸಿದನು. ಆದರೆ ಜೋ 'ಸಾಮಾ ಎಂಬವಳು ತನ್ನ ಮನೆಯು ನೆಲ ಸಮವಾಗುವುದೆಂಬ ಭಯದಿಂದ ರಾಣಿಯು ಅಂತಃಪುರವನ್ನು ಸೇರಿದಳು. ನಂತರ ರಾಜೆಚೆಯಂತೆ ಆ ಮುದುಕನ ಮನೆಯು ನೆಲಸಮವೇ ಆಗಿ ಹೋಯಿತು, ವಧಾನಮಂತಿ ಯ ಆ ಮುದುಕನನ್ನು ಹಡಗಿನ ಯುದ ಮಾನನಾದ ಬಾಹರಾಮನನ್ನು ಕರೆದುತರಿಸಿ ಆತನಿಗೆ ಮರಣದಂಡನೆಯನ್ನು ಗೊತ್ತುಮಾಡಿದರು. ಆಗ ರಾಣಿಯಾದ ಬೆಸಾಮಾ ಎಂಬುವಳು ನೀವು ಮುಸಲ್ಮಾನರಾದರೆ ಹೊರತು ಇಲ್ಲವಾದರೆ ನಿಮ್ಮಲ್ಲಿ ಎಂದಿಗೂ ದಯ ಬಾರದೆಂದು ಹೇಳಿದಬಳಿಕ ನಾ ಣಸುರಕ್ಷಣಾರ್ಥವಾಗಿ ತಂತಮ್ಮ ಮತ ಗಳನ್ನು ತೆರೆದು ಅವರಿಬ್ಬರೂ ಮಹಮ್ಮದನ ಮತವನ್ನವಲಂಬಿಸಿದರು, ಬಾಹರಾಮನು ಅ೦ಜೆ ವಾದನ ಚರಿತ್ರೆಯನ್ನು ಕೇಳಿ, ಅಯಾ ! ನಿಮ್ಮ ತಂದೆಯಾದ “ಮುಗಲುಜಮಾನರು ನಿಮ್ಮಗಳ ಮೇಲೆ ತಪ್ಪಿತವಿಲ್ಲ ಎಂದು ನಿಮ್ಮನ್ನು ನೋಡಬೆಕಂಬ ಕುತೂಹಲದಿಂದ ನರಳುತ್ತಿರುವರು, ನಾನು ನಿಮ್ಮ ಇಬಿನಿದಿಸದ ದಾರಿಯನ್ನು ಕಂಡಿರುವೆನು, ನೀವು ಬರುವುದಕ್ಕೆ ಒಪ್ಪಿದರೆ ನಿಮ್ಮನ್ನು ನಿರಾಯಾಸದಿಂದ ನಾನು ಕರೆದುಕೊಂ ಡುಹೋಗುವೆನೆಂದು ಹೇಳಿದುದರಿಂದ ಆಣತಮ್ಮಂದಿರಿಬ್ಬರೂ ಆತನ ಮಾತಿಗೆ ಸಮ್ಮತಿಸಿದುದರಿಂದಲೇ ಬಾಹರಾಮನು ಹಡಗನ್ನು ಸಿದ್ದಪಡಿಸಿ ಕೊಂಡನು. ರಾಜಕುಮಾರರಿಬ್ಬರೂ ರಾಜನಬಳಿಗೆ ಹೋಗಿ ಆತನಿಂದಪ್ಪಣೆ ಯನ್ನು ಪಡೆದುಕೊಳ್ಳಬೇಕೆಂದು ನಿಂತು ಮಾತನಾಡುತ್ತಿರುವಾಗ ಗೌನು ಕಾವಲಿನವರು ಅಯಾ ! ರಾಜಾಧಿರಾಜನೇ ! ಯಾರೋ ಶತ್ರುರಾಜರು ನಮ್ಮ ಪಟ್ಟಣದಮೇಲೆ ದಂಡೆತ್ತಿ ಬಂದಿರುವ ವರ್ತಮಾನವನ್ನು ತಂದು ಹೇಳಲು, ಅಸದನು ಸವಿತಾ ! ತಾವು ನನಗೆ ಮಂತ್ರಿ ಪದವಿಯನ್ನಿ * ಕಾಲದಿಂದಲೂ, ನನ್ನ ಬಗನುಗ್ರವಾಗಿ ನಾನು ಹಿಚಕ್ಷಣೆಯಿಂದ ಸವಾಡಿ ಸಂತುಷ್ಯನಾದೆನು. ಈಗ ನನಗೆ ಅಪ್ಪಣೆ ಕೊಡುವದಾದರೆ ಕತರಾಜನನ್ನು ಕರೆದುತಂದು ನಿಮ್ಮ ಕಾದಾಕಾ |ಂತರನ್ನಾಗಿ •ಂದು ನುಡಿದು ಆತನಿಂದಪ್ಪಣೆಯನ್ನು ಪಡೆದು ತಾನು ಸೈನ್ಯ ಊರಮುಂದಕ್ಕೆ ಬರಲು, ಶತ್ರು ಸೈನ್ಯದವರು ತನ್ನನ್ನು 1 )