ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೩* ಬಹು ಮರ್ಯಾದೆಯಿಂದ ಬರಮಾಡಿಕೊಳ್ಳುತ್ತಿರುವ ಗುರುತನ್ನು ಕಂಡು, ತಾನು ಧೈರ್ಯದಿಂದ ಸೈನ್ಯ ಮಧ್ಯದಲ್ಲಿರುವ ರಾಣಿಯಬಳಿಗೆ ಬಂದು, ಅಮಾ ! ನೀವು ನಮ್ಮಗಳ ಮೇಲೆ ಶತು ತವನ್ನು ಬಯಸಿ ಬಂದಿರು ವಿರೋ, ಇಲ್ಲವೇ ಮಿತ ತ್ಯವನ್ನು ಬಯಸಿ ಬಂದಿರುವಿರೋ, ಅದನ್ನು ನನಗೆ ತಿಳಿಸಬೇಕೆನಲು ರಣಿಯು ರಾಜಪುತ್ರನೇ ! ನನಗೆ ನಿಮ್ಮ ವಾಂತಿ ಕಪುರಿ ರಾಜನಮೇಲೆ ಸ್ನೇಹವಿರುವುದೇಕೊರತು ಹಗೆತನವೆಂದಿಗೂ ಇಲ್ಲ. ಆದರೆ ಈ ಊರಿನಲ್ಲಿರುವ ಒಬಾನೊಬ್ಬ ದುಮ್ಮನಾದ ಬಾಹರಾಮನೆಂಬ ಹಡಗಿನ ಸರದಾರನು, ಅಂಜಿಯಾದನೆಂಬ ಬಾಣಸಿಗನನ್ನು ಕರೆದುಕೊಂಡು ಬಂದಿರುವನು, ಆತನನ್ನು ನಾನು ನೋಡಬೇಕೆಂಬ ಕುತೂಹಲದಿಂದ ಬಂದಿರುವನೇ ಹೊರತು ಮತ್ತು ಬೇರೆ ಇಲ್ಲವೆಂದು ನುಡಿದ ರಾಣಿಯಮಾತನ್ನು ಕೇಳಿ, ಅಸ್ದನು ಮಹಾ ಸಂತೋಷದಿಂದ ಅಯ್ಯಾ ! ನೀವು ಕೇಳುವ ಭಣಸಿಗನು ನನ್ನ ತಮ್ಮನು. ಆತನು ಬಹುಕಾಲದಿಂದಲೂ ನನ್ನನ್ನು ಅಗಲಿದ್ದು ಜೈವಗದಿಂದೀಗತಾನೆ ನನ್ನ ಬಳಿಗೆ ಬಂದಿರುವನು, ನೀವು ಸಂತೋಷಪಡುವುದಾದರೆ ಈಗಲೇ ಆತನನ್ನು ನಿಮ್ಮ ಬಳಿಗೆ ಬರಮಾಡುವೆ ನೆಂದು ನುಡಿಯಲು ರಾಣಿಯು ಬಹು ಸಂತೋಷದಿಂದ ಗುಡಾರವನ್ನು ಕೂಡಿಸಿ ನಾಳವನ್ನು ಬಿಡಿಸಿದಳು. ಅಸಾದನು ಪುರಪ್ರವೇಶವ, ಆ ರಾಜನಿಗೆ ಈ ವರ್ತಮಾನ ವನ್ನು ತಿಳಿಸಿ ತನ್ನ ತಮ್ಮನನ್ನು ರಾಣಿಯಬಳಿಗೆ ಕರೆದುಕೊಂಡು ಬರಲು, ಆತನು ಆಕೆಯನ್ನ ನೋಡಿ ಬಹಳವಾಗಿ ಸತಷಿಸಿದನಲ್ಲದೆ ರಾಣಿಯ ಸಂತುಷ್ಮಳಾಗಿ ಸ.ಖದಿಂದಿದ್ದಳು. ಆದರೆ ಮೊದಲಿನ ಸೈನ್ಯಕ್ಕಿಂತಲೂ ಬಲವಾಗಿ ಬರುತ್ತಿರುವ ಮತ್ತೊಂದು ಸೈನ್ಯವನ್ನು ನೋಡಿ ಮಂತಿ ) ಯಾದ ಅಸ್ದನು ಮೊದಲಿನಂತೆ ಧೈರದಿಂದ ಆ ಸೈನದಮಧ್ಯಭಾ ಗವನ್ನು ಹೊಕ್ಕು ರಾಜನನ್ನು ಕುರಿತು, ಏತಕ್ಕೋಸ್ಕರ ದಂಡೆತ್ತಿ ಬಂದಿ ರುವಿರೆಂದು ಪ್ರಶ್ನೆ ಮಾಡಿದನು. ಆಗ ರಾಜನು ಮಂತ್ರಿ ಯಾದ ಅರ್ಸ್ತ ನನ್ನು ಕುರಿತು, ಅಯಾ ! ನಾನು ಚೀನಾಚೇಶವ ರಾಜನಾದ ಗ? ಖಾಲಿದಾಸುದ್ದಿ' ಪದ ರಾಜನಾದ ಸಹಜವಾನನ ಮಗನಾದ ಕವ ಮಾನನಿಗೆ ನನ್ನ ಮಗಳಾದ ಬದ್ರಳೆಂಬ ರಾಣಿಯನ್ನು ರ್ಕ ವೆಮಾಡಿದನು, ಆತನು ಒಂದುಸಂಪನ್ಮರವಾಯಿದೆಯನ