# 0 ಶ್ರೀ ಸೋಮನಾಥಾಯಕಿವು! ಪೀಓಕೆ , ತ ವೀರಶೈವ ಮರಸೀಯರೇ ! ಈ ಮಾನವಜನ್ಮ ವನ್ನೆತ್ತಿ ಸಂಣವರಿರುವಾಗ ತಾಯಿತಂದೆಗಳ ಹಾಗೂ ಗುರುಹಿರಿಯರ ಆಜ್ಞೆಯಂತೆ ನಡೆಯುವ ನಮ್ಮ ಕರ್ತವ್ಯ ವಾಗಿರುವಂತೆ ದೊಡ್ಡವರಾದ ಮೇಲೆ ನೀರೊಳಗೆ ಒಂದು ಕಲ್ಲು ಬಿಸಾಡಲು ಒಂದರ ಒಂದೊಂದು ತರಂಗಪಂಗಿಗಳು ಹುಟ್ಟಿ ಪಸರಿಸಲನುವಾಗುವಂತೆ ಸ್ವಾಮಿ-ರೇವಕ, ಶ್ರೇಷ್ಠ-ಕನಿಷ್ಪ, ರಾಜ-ಪ್ರಜ, ಮೊದಲಾದ ಅನೇಕ ಸಂಬಂಧಗಳುಂಟಾದ ಮೇರೆಗೆ ಆಯಾಯ ಅವಶ್ನೆಗನುಸಾರವಾಗಿ ನಮ್ಮ ಕರ್ತವ್ಯಕರ್ಮದ ಮರ್ಯಾದೆಯು ಹೆಚ್ಚು ತಾ ಹೋಗುತ್ತದೆ. ಬಂಧುಗಳಾದ ಮಾನವ ಕುಟುಂಬದೊಳಗಿನ ಮನುಷ್ಯರ ಸಂಬಂ ಧವಾದ ನಮ್ಮ ಕರ್ತವ್ಯಗಳಿಗೂ, ದೇವರ ಸಂಬಂಧವಾದ ನಮ್ಮ ಕರ್ತವ್ಯಕರ್ಮ ಗಳಿಗೂ ಸಿಕಟಸಂಬಂಧವಿರುವದರಿಂದ ಈ ನಮ್ಮ ವೀರಶೈವ ಸಮಾಜದ ಸಲುವಾಗಿ ಮಾಡತಕ್ಕೆ ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ದೇವರು ಸರ್ವಸಾಕ್ಷಿಯಾಗಿರು ತಾನೆಂದು ಮನದಟ್ಟು ಮಾಡಿಕೊಂಡು ಆತನ ಪ್ರೀತಿಯನ್ನು ಸಂಪಾದಿಸಬೇಕಾದರೆ ಸದಾಚಾರಸಂಪನ್ನ ರಾಗಬೇಕು, ಅಂದರೆ ಸಾಮಾಜಿಕಕ - ನನ್ನು ಮಾತ್ರ ತೀರಿದಂ ತಾಯಿತು. ಅದಾಗಬೇಕಾದರೆ ಗುರುಹಿರಿಯರನ್ನು ಅನುಕರಿಸುವದಲ್ಲದೆ ಪ್ರರಾ ತನರು ಬರೆದಿಟ್ಟ ಗ್ರಂಧಗಳನ್ನು ಒಟ್ಟುಗೂಡಿಸಿ ಅವರು ಪ್ರತಿಪಾದಿಸಿದ ರೀತಿ ನಡತೆ ಗಳನ್ನು ನಮ್ಮ ಮುಂದಣ ಕಾರ್ಯಗಳಿಗೆ ಮಾರ್ಗದರ್ಶಕವಾದ ಕಂದೀಲನ ಬೆಳಕಿನೋಪಾದಿಯಲ್ಲಿ ಉಪಯೋಗಿಸಬಲ್ಲವರಾಗಬೇಕು. ಇಂಧ ಸತ್ಕಾರ್ಯವನ್ನು ಕೈಕೊಂಡ ಸಾವಿರಾರು ಜ್ಞಾತಿಬಾಂಧವರಾದ ಘನವಂಡಿತರು ಹಗಲಿರಳು ಅವಿಶ್ರಾಂ ತಶ್ರಮಪಡುತ್ತಲಿರುವದನ್ನು ಕಂಡು,-ತಾಯಿತಂದೆಗಳು ಮಾಡುವದನ್ನು ನೋಡಿ ಚಿಕ್ಕ ಮಗುವು ತಾನೂ ಕೂಡ ಮಾಡ ಅನುವಾಗುವಂತಿ-ನಾನಾದರೂ ಒಂದು ಕ
ಪುಟ:ಆದಿಶೆಟ್ಟಿಪುರಾಣವು.djvu/೧೩
ಗೋಚರ