ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫y ಅಂಬಿಕಾ ವಿಳಾಸಗ್ರಂಥಮಾಲೆ. (ಸಂಧಿ ೬ ಇಂದೀಗಳೆನ್ನಳ್ಳೆಹೊಳುವಾರುವಮಾದ | ವಿಂದೀಗಳನ್ನ ಹೊಟ್ಟೆಯ ಹಸಿವು ನೆರೆಹೊದ | ವಿಂದೀಗಳನ್ನ ಬಾಯ ಬರನಳಿದುಹೋದವೆಂದೆಡೆವಿಡದೆ ಬಿದ್ದಿ ಕ್ಕಿದಾ | ತಂದೆಯೆನಿಪಾದಿಮಯ್ಯನ ನೀಶನೋವಲಿಂ | ದೆಂದೊಲಿದು ಹರಸುವ ಮಹಾಭೂತವೇತಾಳ | ವೃಂದಮಂನೋಡುತ್ತ ನಸುನಗುತ್ತಂಬಂದನಲ್ಲಿಮುಂದೊಂದೆಡೆಯಲಿ ||೫೬|| ಕರುಳಮಾಲೆಯನಿಕ್ಕಿ ತಂಡದಿಂಡೆಯ ಮುಡಿದು || ಕರಿಯ ಹಸಿದೊನಲುಟ್ಟು ನೆತ್ತರಂ ಬೊಟ್ಟಿಟ್ಟು | ಅರಿದತಲೆಯಂಹಿಡಿದುಕಡಿದಕೈಗಳನೆತ್ತಿ ಹಲವುರಿಂಗಣಗುಣಿವವೂ || ಅರುಣಜಲದೋಕುಳಿಯ ನಾಡುವವು ಕೆಲಕೆಲವು | ಹರಿದು ಮದೆವೆಣನೇರಿ ದುಮ್ಮಿಕ್ಕುವವು ಕೆಲವು | ಹರುಷದಿಂದಾದಯ ಬಾಳೆಂದು ಹರಸುವವು ಕೆಲವು ಮರುಳಾರಣದೊ (ಳೂ ||೫೭| ಧುರದೊಳಗೆ ಕಾಮಾಕ್ಷಿಚಾಮುಂಡಿಕಂಕಾಳಿ | ಯರು ಭೂತಗಣಸಹಿತರುಧಿರದೊಕುಳಿಯನಾ | ಸುರದೊಳೊಲಿದಾಡುವಾಗಲು ಚೆಲ್ಲಿನೆನೆದುಕೆಂಪಾದುದೊ ಎಂಬಂದದಲ | ಬರದಮೇಘಾಳ ಕೆಂಪಾದುದೊದವಿದ ಹಗಲು | ಹರದುದಾದಯ್ಂಗೆ ಕಾಳಗಕೆ ನೆರವಾಗಿ | ಮರಳಮನೆಹೊಕ್ಕಪನೂಎಂಬಂತೆ ಕೆಂಗಲಿಸುತಿನನಬ್ಬಿ ಯಂ ಹೊಕ್ಕನೂ ಕುತ್ತಿ ಬಿಸುಡಲು ಬೆನ್ನೊಳಂಡಲಿಸಿ ಕೆಲರು ಕೋ | ಡೆತ್ತಿ ಢವರಿಸ ಜಡಿದು ಹೆಂನರು ಸಿಕ್ಕಿ ನೇ | ಲುತ್ತಕಲರಿರಿದಿರಿದು ನೆಗಸೆಬಿಡದಡಿಸಿಬರಲಡ್ಡಗೆಡೆದಾಗ ಕೆಲರೂ || ತೊತ್ತಳಂದುಳಿದು ಹರಿವಾಗ ಕರುಳ್ಳುಕಾಲ ! ಸುತ್ತಿಕೊಳಗಿನ ಬಾಯೊಳಳವು, ಕೆಲಬರು ಬ ! ರುತ್ತಿರಲು ಜವನಜಕ್ಕಂದೊಳಲಿಯಂದದಿಂಬಂದುದಾವೃಷಭೇಂದ್ರನೂ 11 ೫೯ ||

  • !! ೫ ||