ಸಂಧಿ ೬) ಸೋಮನಾಥಚರಿತ್ರೆ, ೧ಳಿತಿ ಈ ಸೊಡ್ಡಳಯ್ಯನುಸಧಾವಿಸುವುದಕ್ಕೆ ಸ | ನಾಸಿತತಿಯಾದೊಡೇ ಹುತರಾದ ಸುಕ್ಷೇತು | ವಾಸಿಸಂಕುಳವಾದ ದೇವಪುತ್ರಿಕರಾದರಲ್ಲಿಯ ನಿಯೋಗಿಗಳಗೇ || ಬೇಸರದೆ ಸಲೆ ಸಾಮ್ಯವಂತರಾದಗ್ಗದಗ | ಣೇಶರಂಕರೆದು ಹೇಳಿದನೀ ಮಹಾಕ್ಷೇತ್ರ | ದಾಸಯಂ ಬಿಡದಿರನ್ನ ಕ್ಷೇತ್ರಮಂ ಬಯಸದಿರಿಯಂದ ನಾದಯ್ಯನೂ || ೭೬ | ಕಡುನೋಕವಂ ಪಡೆವರಾರವರು ತಂದೊಡಲ ! ಬಿಡದಿರ್ದೊಡೀಯೆ ನೊರಂತೆನ್ನೊಳುಪವಾಸ | ವಿಡಿದುನಡೆಯದೊಡೀಯನಳೊಡವೆಗಳನೆನ್ನೊಳಿರದಿರ್ದೊಡೆಯೋಯೆ ಬಿಡದೆ ಕಾಲ್ ಸ್ಪಡಂಗಟ್ಟಿ ಬಂದೆನ್ನ ನೋಡ || (ನೂ || ದೊಡೀಯೆನೆನುತ್ತಿ ಹಕ್ಷೇತುವೇ ತೊಲಗು ಸಡಿ | ಪಡಮಾಣದಿರ್ದೆಸೆಯೊಳಿರ್ದುನೆನೆಯಲು ಬೇಡಿತೀವಪುಲಿಕರಪುರವಿದೂ 11 ೭೬|| ವತಿಗಳು ಜಿತೇಂದ್ರಿಯರು ಗುರುನಿಷ್ಠ ರತಿಥಿಗಳು | ಹಿತರು ಧರ್ಮನಿಷ್ಠರು ಶಿವಾರ್ಚಕರು ಶಾಂತಪಂ || ಡಿತರು ಸನ್ಮಾರ್ಗಿಗಳು ಸತ್ಯದೊಲವಿಂದ ತಮ್ಮೊಳಗೆ ಪುಗಲತವರ್ಗೆ | ವಿತತಮುಕ್ತಿಯನಿತ್ತು ಬಯಲಬರಿಮಾತಿನು | ನೃತಮಹಿಮೆಗೆದರುವಾಕ್ಷೇತ್ರವೆಸೆದಿಪ್ಪುವೀ ! ಹಿತಿಯೊಳಂತವರು ಮುನ್ನವೇ ಜೀವನ್ಮುಕರಂತವರೀ ವುದರಿದೇ || ೭v || ಪುಕಟಪಾತಕರು ನಿರ್ದೈವರತಿಧರ್ಮಗ್ರ! ಟಕರು ಭೂತದ್ರೋಹರಧಿಕಗುರುದೈವನಿಂ | ದಕರು ದುರ್ನಿತರಜ್ಞಾನಿಗಳು ಮರದೊಂಮೆ ತನ್ನೊಳಗೆ ಹೊಕ್ಕವರ್ಗೆ || ಸುಕರಧರ್ಮಾರ್ಥಕಾಮಗಳಮೋಕವನು ತಂ || ದು ಕರತಳದಲ್ಲಿ ನೆಮ್ಮಿ ಸಿ ಕೊಡುವುದು ಮಹಾಪು | ಲಿಕರಪುರವಮಳಮೂರ್ತಿವಿಳಾಸಸೋಮನಾಥನ ಸಕಲಸುಖನಿಳಯವೂ | ೭೯ |
ಪುಟ:ಆದಿಶೆಟ್ಟಿಪುರಾಣವು.djvu/೧೬೫
ಗೋಚರ