೧೪೨ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೬ ಈವಿಭವವೀಭೋಗವೀಕೀರ್ತಿ ಊರಟನೆ 1 ಈ ವಿಳಾಸಂ ಸತ್ಯವೀಸಂಸದಂಗೀತ | ವೀವಾದ್ರವೀಕೃತೃವೀಕ್ಷತ ವಾಸಿಷನವೀತಪೋಧನರೀಸುಖಾ | ಈವಿದ್ದವೀ ವಿವಿಧನಿಯೋಗಂಗಳೆಲ್ಲಂ | ದೇವಸತಿ ಸೋಮಯ್ಯನಿನ್ನರಮನೆಯೊಳಲ್ಲ | ದೀವಸುಧೆಯೊಳಗಿಲ್ಲ ಬದುಕಿದೆ ಬದುಕಿದೆ ಕೇಳೆಂದನಾದಯ್ಯನೂ ವೆ ! ೬೨ || ನಿನ್ನಯಮನೋರಥಂ ಸಂದುದೆಲೆ ಮಗನೆ ! ನೀ ನಿನ್ನು ಕೈಲಾಸಕ್ಕೆಹೊಗೆನಲು ಶಿವಶಿವ ಯಿ | ದಂನುಡಿವರೇ ? ದೇವನೀನೊಲಿದು ನೆಲಸಿದೆಡೆಯೆನಗೆ ಕೈಲಾಸವಿ || ಮುನ್ನ ನಿಮ್ಮಡಿಯ ಬಲದಿಂದಿನಿತುಜಸವಡೆದೆ | ನಿನ್ನು ನಿಮ್ಮಡಿಯಬಲದೊಳು ಮಾಣದೆನವರತ | ನಿನ್ನ ನರ್ಚಿಸುತಭಜಿಸುತ್ತ ನೋಡುತ್ತ ಸುಖವಿಹೆನೆಂದನಾದಯ್ಯನೂ || ೭ಳಿ || ನೀನೆನ್ನ ಕೈವಾಭಿಮಾನಸಂಪತ್ತಿಂಗೆ | ನೀನೆನ್ನ ಸಮಯದ ಸಮುದ್ಧರಣತಾಗುಣಕೆ | ನೀನೆನ್ನ ಕೀರ್ತಿಪುಭಾವಕ್ಕೆ ನೀನೆನ್ನ ಭಕ್ತಜನದಾನಂದಕೆ || ನಾನರಿಯಲು ಸ್ತಂಭವಾದೆಯಲ್ಲ ! ಯಿದಕೇಳು | ಯೋನೆಲದೊಳೆಲ್ಲರರಿವಂತೆನ್ನ ದಕ್ಷಿಣಾ || ಸ್ಥಾನದ ಸಂಭದೊಳಗಿರು ಸುಖದೊಳೆಂದೊಡೆ ಹಸಾದವೆಂದಾದಯ್ಯನೂ 11 ೭೪ || ಅಣಿಯರದಿ ಕೈದಣಿಯೆ ಪೂಜೆಯಂ ಮಾಡಿ ಬಾಯಲ್ | ದಣಿಯೆ ನಾನಾತರದಿ ಪಡಿ ಕೊಂಡಾಡಿ ಕಣ್ | ದಣಿವಂತೆ ನೋಡಿ ತೋಳಣಿವಂತಿರಪ್ಪ ತನುದಣಿವಂತಿರೆರಗಿ ಚರಣಾ || ದಣಿವಂತೆ ರಿಂಗಣಂ ಗುಣಿದು ಮಾಣದೆ ಮನಂ ! ದಣಿವಂತ ಹಾರೈಸಿ ಹರುಷಂದಳದು ಚಿತ್ರ | ದಣಿವಂತೆ ಪಾದೋದಕಪ ಸದವ ಧರಿಸಿದಂಧನನಾದಯ್ಯನೂ || ೭೫ ||
ಪುಟ:ಆದಿಶೆಟ್ಟಿಪುರಾಣವು.djvu/೧೬೪
ಗೋಚರ