ಸಂಧಿ ೬) ಸೋಮನಾಥಚರಿತ್ರ. იყი ವೀರಶತ್ರುಘ್ನನಾಗಿಯು ರಾಮನೊಪ್ಪುವ || ಕೂರನಾಗಿದ್ದು ಖಳವಿಭೀಷಣಂ ಲೋಕಕ್ಕೆ | ? ಸರಸುಗ್ರೀವನಾಗಿಯು ರಾಜಿಪಂಗದಂಸಲೆಧರ್ಮರಾಜನಾಗೀ | ಚಾರುತರಸೋಮಧರ ನಿಳೆಯರಿವುತಿರೆ ಕುಮುದ | ವೈರಿಯಾಗಿಯು ಕಾ ಧಾರಿ ಯತ್ತಂತಗಂ | ಭೀರಗುಣಿಯಾದಯ್ಯನೆಂದು ಕೀರ್ತಿವಧುಜಗದೊಳಗೆ ಡಂಗುರವೊ ಳೂ || ೬v 4 ತಿಳಿಯಾದಿವಯ್ಯಬಪ್ಪುದಕೆ ಮುಂನಂದಿಬ್ಬ | ದಳದಮಾತಂಗಡಿಗೆ * * * * * ಗಳಯೆನಿಪ್ಪುದು ವನಕ್ಕ ಪಶಬ್ದ ಗೊಟ್ಟಿ (?) ವಿಜಾತಿ ಸೇವೆತಟಾಕಕೇ | ತಳದಸಿದ್ಧ ಪದಂ ಪರಾಂಗನಾಸಂಗಯತಿ | ಗಳಿಗೆಕೃತಕಂಗಳಂಗನೆಯರಿಗೆ ನೆಲೆಯಾಗಿ | ಹಳಿಸಿಕೊಳುತಿರ್ದು ಮತ್ತಾ ಹೆಸರೆಲೇಸೆನಿಸಿಕೊಂಡವಹುಲಿಗೆರೆಯೊಳೂ | ೬೯ | ಆದಯ್ಯನಾಂತಜಿನಸಮಯಮಂ ಹೂದಯ್ಯ || ನಾದಯ್ಯನೆಯ್ದೆ ಜನಿಯಿಸುವದಂ ಮಾದಯ್ಯ ! ನಾದಯ್ಯ ನಬಿಳಗುರುವಾದಯ್ಯನಾದಯ್ಯನರತಿರಂಗೋವನೂ || ಆದಯ್ಯನಿಂದುಧರಸಮಯಮಂ ಕಾದಯ್ಯ | ನಾದಯ್ಯನಿಳೆಯರಿಯಕಡೆಗೆ ಹರನಾದಯ್ಯ | ನಾದಯ್ಯನೋಡೆಂದು ಕೀರ್ತಿಲತೆಮಡಲಿರಿದು ಹಬ್ಬಿತ್ತು ದಿಕ್ಕಟದೊಳ 1 ೬೦ !! ಮಾಳವನು ಕೇರಳನು ವಂಗನು ಕಳಿಂಗನು ವ ! ರಾಳನು ಮತಂಗನು ಮಗಧನುಘರ್ಜರನು ನೇ | ಪಾಳನುತೆಲುಂಗಮಲೆಯಾಳಕೊಂಕಣನುಕಾರನಾಹೊಯ್ಸಳೆಯ ಚೋಳಮಾಂಡ್ಯಾದಿಗಳು ಪಟ್ಟ ಪದಕಂಮಕುಟ | (ನೂ || ಜಾಲನಾನಾ ಪಟ್ಟಕರ್ಮ ನೇಳೆಯವರ್ಗ | ದೊ೪ಮುತ್ತಿನ ತಳೆಗಜಾದಿವಾಹನವ ಕಾಣಿಕೆಯಕಳುಹುತ್ತಿರ್ದರೂ 11 ೬೧ |
ಪುಟ:ಆದಿಶೆಟ್ಟಿಪುರಾಣವು.djvu/೧೬೩
ಗೋಚರ