ಪುಟ:ಆದಿಶೆಟ್ಟಿಪುರಾಣವು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vi ( ಮುಂದೆ ಕಲ್ಯಾಣಪುರದ ಕಲಚೂರ್ಯರ ಕಾಲದಲ್ಲಿ ಕುಂತಲದೇಶದ ಅಲಂದೆಯಂಬ ಗ್ರಾಮದಲ್ಲಿ ಪುರುಷೋತ್ತಮನೆಂಬ ಶ್ರೀವತ್ಸ ಗೋತದ್ಬವನಾದ ಬ್ರಾಹ್ಮಣನಿಗೆ « ಏಕಾಂತರಾಮು ಯ್ಯನು ” ಶ್ರೀವೀರಭದ್ರನಂಶದಿಂದ ಜನಿಸಿ, ಶಿವಕ್ಷತ್ರಗಳಿಗೆ ಯಾತ್ರೆ ಹೊರಟು ಪುಲಿಗೆರೆಗೆಬಂದು, ಶ್ರೀ ಸೋಮನಾಥನನ್ನು ಪೂಜಿಸಿ, ಆ ಈಶನಾಜ್ಞಾನುಸಾರವಾಗಿ ನೋಡ ತಾಲ್ಲೂ ಕಿನ ಜೈನಭೂಯಿಷ್ಟವಾದ ಅಬ್ದ ರುಗಾಮಕ್ಕೆ ಹೋಗಿ ಜೈನರೊಡನೆ ವಾದಮಾಡಿ, ಒಮ್ಮೆ ಶ್ವರ ದೇವಸ್ಥಾನದಲ್ಲಿ ತನ್ನ ತಲೆ ಯನ್ನು ಕತ್ತರಿಸಿಟ್ಟು ೭ ದಿವಸದನಂತರ ಮರಳಿ ಪಡಕೊಂಡು, ಓಲೆಪತ್ರ ಬರಕೊಟ್ಟ ಪ್ರಕಾರ ಜೈನರು ಮಾಡದಿರಲು ಅಲ್ಲಿ ಯ ಜಿನಬಿಂಬವನ್ನು ಒಡೆದು ಜೈನರ ಸೇನೆಯನ್ನು ಬಡಿದಟ್ಟಿ ಶ್ರೀ ವೀರಸೋಮನಾ ಥನನ್ನು ನಿಲಿಸಿ, ಜೈನರ ದೂರನ್ನು ಕೇಳಿ ಬಿಜ್ಜಳನು, (ಕ್ರಿ. ಶ. ೧೧೫೬-೬೭) ಏಕಾಂತರಾಮಯ್ಯ ನನ್ನು ಕರೆಯಿಸಲು ಆನೆಸಜ್ಜ ಯೇ ಮೊದಲಾದ ೭೦೦ ಬಸದಿಗಳನ್ನು ಒಡ್ಡುವದಾದರೆ ತನ್ನ ಕತ್ತರಿಸಿಕೊಟ್ಟ ತಲೆಯನ್ನು ಸುಟ್ಟ ಬಳಿಕ ಮರಳಿ ಪಡೆವೆನೆನಲು, ಜೈನರು ಹೆದರಿ ಒಲ್ಲೆಂದರು ಬಿಜ್ ಳನು ಏಕಾಂತ ರಾಮಯ್ಯನಿಗೆ ಜಯಪತ್ರವನ್ನು ಕೊಟ್ಟು ದೇವರ ಅಂಗಭೋಗಾದಿಗಳಿಗೆ ಬನವಾಸಿಪ್ರಾಂತದಲ್ಲಿ ಗೋ ಗಾವೆಯಂಬ ಗ್ರಾಮವನ್ನು ಕೊಟ್ಟಂತ, ಇದನ್ನು ಕೇಳಿ ಚಾಲುಕ್ಯ ರಾಜನಾದ ತ್ರಿಭುವನಮಲ್ಲ ಸೋ ಮೇಶ್ವರನು (೧೧೮೩-೮೯) ಬನವಾಸಿಪ್ರಾಂತದ ನಗರಖಂಡ ಭಾಗದಲ್ಲಿ ಒಂದುಗಾಮವನ್ನೂ, ಕದಂಬ ರಾಜನಾದ ಕಾಮರಸನು (ಕ್ರಿ. ಶ. ೧೧೮೧-೧೨೦೩) ಮುಂಡಗೋಡದ ಹತ್ತರ ಮಲವಳ್ಳಿಯಂಬ ಗ್ರಾಮವನ್ನೂ ಕೊಟ್ಟಂತೆ, ಏಕಾಂತರಾಮಯ್ಯನು ಆರಲ್ಲಿ ಯ ಯಾಚಿಸದೆ ಶ್ರೀ ಸೋಮೇಶನ ಪ್ರಸಾದ ದಿಂದ ತವನಿಧಿಯನ್ನು ಪಡೆದು ದೇವಾಲಯವನ್ನು ಕಟ್ಟಿಸಿದಂತೆ ಅದೇ ದೇವಾಲಯದಲ್ಲಿದ್ದ ದೇವರಾಜ ಚಮಶ ನೆಂಬವನ (೧೧೯೫) R ಶಾಸನದಿಂದ ಗೊತ್ತಾಗುತ್ತದೆ. 8 ದ್ವಾರಸಮುದ್ರ ಬಲ್ಲಾಳರಾಜನಾದ ೨ನೇ ವೀರಬಲ್ಲಾಳನು (ಕ್ರಿ. ಶ. ೧೧೭೩-೧೨೧೨) ಪುಲಿಕರನಗರದ ಪೂರ್ವಕ್ಕೆ ಹಿರೇವಡವಟ್ಟಿ ಗ್ರಾಮದಲ್ಲಿರುವ ಶ್ರೀಸೋಮೇಶ್ವರದೇವರಿಗೆ ತನ್ನ ಪಟ್ಟದರಸಿ ಯಾದ ರೆಮ್ಮಿದೇವಿಯನ್ನು ಕೂಡಿಕೊಂಡು ಈಗಿನ ಹೈದ್ರಾಬಾದ ನಿಜಾಮ ಸರಕಾರದ ಹದ್ದಿ ಯಲ್ಲಿರುವ ಕವಲೂರಗ್ರಾಮದಲ್ಲಿ ಇನಾಂ ಹಾಕಿ ಕೊಟ್ಟನೆಂದು ಅದೇ ದೇವಸ್ಥಾನದಲ್ಲಿರುವ ಶಾಸನದಿಂದ ಗೊತ್ತಾ ಗುತ್ತದೆ.

  • ಯಾದವ ಚಕ್ರವರ್ತಿಯಾದ ರಾಮಚಂದ್ರನು (೧೨೭೧-೧೩೧೦) ಹುಲಿಗೆರಿಯಲ್ಲಿದ್ದ ಮು ಮುಂಡಶಿಂಗ ಶೇನಾಧಿಪತಿಯ ತಲೆಯನ್ನು ಕತ್ತರಿಸಿ ಧಾರಾತೀರ್ಥ (ಖಡ್ಗ ತೀರ್ಥ) ದಲ್ಲಿ ಸ್ನಾನಮಾಡಿ, ಹುಲಿಗೆರೆಯಲ್ಲಿ ಮರಣಹೊಂದಿದನು; ೬, ೭, ೧೪೩೨ (ಶಕ ೧೩೫೪ ವಿರೋಧಿಕೃತ ಸಂವತ್ಸರದ ವಾ ಘ ಬ, ೩೦ ಸೋಮವಾರ ದಿವಸ) ರಲ್ಲಿ ದೇವರ ನೈವೇದ್ಯಕ್ಕೆ ಹಕ್ಕು ಶಿಕ್ಕಿತು, ಕ್ರಿ. ಶ. ೧೫೬೮ ರಲ್ಲಿ

.- - - - - 4 yegraphia Indic Vol. " [. 245 , Car1, JDes, Inh, Vol. 11 }, 121 , Born Gaz, Vol. 1 Part II ]), 502 : s Bon. (Ga4, Vol.1 Part II pp. 501-52, * Stone tablets at Luxmeshwar Fort in the Navarauga Hall.