ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿ • ಅಂಬಿಕಾವಿಳಾಸ ಗ್ರಂಥಮಾಲೆ ಇನ್ ( ನಂಬರು ೨ ) ಸಮ ನಾ ಥ' ಚ ರಿ ತು೦. ಶ್ರೀ ಸೌ ರಾ ಏಸೋ ಮ ನಾ ಥಾ ಯ ನ ಮ ಳೆ . || ಸೂಚನೆ | < ದೇವಸಭೆಯೊಳಗಿಂದುಧರನ ಬೆಸನಂಪಡೆದು | ಭೂವಳಯಕೆಸವ ಸರಾದೊಳು ಜನಿಸಿ ಬಳೆ ! ದಾವಗಂ ವ್ಯವಹಾರರೂಪಿಸಿ, ಹುಲಿಗೆರೆಗೆ ನಡೆತಂದನಾ ದಯನ ! ಶ್ರೀಮದಗಜಾಕರ್ಷರಾಕರೆಂದು ಗೌ | ರೀಮನೋವನವಸಂತಂ ಭವಾನೀವದನ ! . ತಾವರಸದಿನಕರ ನಮಾಕಲ್ಪಲತಿಕಾವೃತಪ್ರಬಲಸುರಭೂರಹಂ || ಭೂಮಿಚ್ಛತ್ತನಯಾಕ್ಷಿಕುಮವನುತಚಂದ್ರಿಕಾ | ನಾಮನೆಂನಂಸಲಹುಗನುದಿನಂ ಹುಲಿಗೆರೆಯ ! ಸೋಮನಾಥಂ ಸೋಮಶೇಖರಂ ಸೋಮಂ ದಯಾಳುಮೂರ್ತಿವಿಳಾಸನೂ ||
- * –4 *
-- “ ವಾ ” ಮತ್ತು “' ಗುರುತುಳ್ಳ ಪ್ರತಿಗಳಲ್ಲಿ ಮಾತ್ರ ಗ್ರಂಥಾದಿಯಲ್ಲಿ ಈ ಕೆಳಗೆ ತೋರಿಸಿರುವ ವಚನವು ಇದೆ:- ಇದು ಸಮಸ್ತ ಕನ೪ಾಧವಕುಲವಿರಸಂಕ್ರಂದನಾದಿಸುರನಿಕರಣವು ಕುಟವಯಖವಾಲಾಮುಂಜುರಂಜಿತ ಚರಣಸರಸಿರುಹ ಕಿಂಜಲ್ಯ ಮಂಜರಿ?ಏಂಜರಿ ತರಿಕಾವಲಯಂ ಸಕಲರೈವರೀಕ್ಷಕರ್ತೃ ನಿಖಿಲದೈವರಕ್ಷರಕ್ಷ ದೈನ್ಯದೈವಶರಣಾಗತ ವಜ್ರಪಂಜರ ದರ್ಸಿ ದೈವಸರ್ವಮಯೂರ ಗರ್ಹಿತದೈವಸಮ್ಪಕ್ಷಪಹರಣ ಸಮಸ್ತ