ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೧ ಶ್ರೀಮದುಜಲತರುಣರಣಿದಾಮಸೋಮಯ್ಯ ! ಭೀಮತರದುರಿತವಿಘಟನನಾಮಸೋಮಯ್ಯ | ಹೈಮವತಿಯಪ್ರೇಮನವಧಾರುಸೋಮಯ್ಯಧೃತಮಸೋಮಯ್ಯನೇ || ಪ್ರೊವಗಂಗಾವೃತಜಟಾರಾಮಸೋಮಯ್ಯ | ರಾಮಣೀಯಕಸದು ಣಮಸೋಮಯ | ಕೋಮಲಾಲಾ ಪಮಂ ಕರುಣಿಸೆನ್ನಯನತಿಗೆ ಜಿತಕಾಮಸೋಮಯ್ಯನೇ 11 ೨ || ಶ್ರೀಯುಮಾವರನಿಂದ.ಧರ ನಭಯಕರನುಗ್ರ ಮಾಯಾರಿ ಭಕ್ತಭಯಹಾರಿ ಗಂಗಾವಾರಿ! ವಾಯುಭುಗ್ಯೂಪ ಸುತ್ತಮವೇಪ ನಘತಿಮಿರಪೂಪ ನತಿವಿಗತದೋಪ !! ಸ್ವಾಯತಾಬಿಳಿಕ ನಾನತವಜಪುಣ್ಣ | ದಾಯಕಂ ಹರಿವಿರಿಂಚೇಂದ್ರ ಪ್ರಮುಖದಿವಿಜ ! ಗೇಯ ಭಕ್ತಿಜ್ಞಾನವೈರಾಗ್ಯ ಮಂಕೊಡುಗೆಪಂಪಾಪುರಾಧೀಶರಂ || || ಸರ್ಕ
- ನುತಕಾಯಬೆತಮಾಯ ಪುರವಥನವರಕಥನ | ಧೃತಸೋಮಗತಕಾಮ ಚರಲಿಂಗವರಸಂಗ | ಇುತಿದೂರಮತಿಸರ ಗಿರಿಜೇಶಸ್ಮರನಾಶ ದುರಿತಹರಕರುಣಾಕರಾ || ಪ್ರತಿರಹಿತನುತಿವಿಹಿತ ಶರಣಚಯಭರಣಜಯ | ವಿತತಗಣಚತುರಗುಣ ಸುರರಾಜವರತೇಜ | ಸಿತಗಳನೆಯತಿಬಳನೆ ಶರಣಾಗುಗುರುಮೂರ್ತಿಹುಲಿಕರಪುರಾಧೀಶರಾ 1181
ದೈವಸಾರ್ವಭೌಮನೆನಿಪ್ಪ ಪುಲಿಕರಪುರಾಧೀಶ್ವರ ಶ್ರೀ ಸೋಮನಾಥವರ್ಣನವಾಗಿ ಸರಸ ಕವಿಸರ್ವಭೌಮಂ ಚತುರಕವಿಚತುರ್ಮುಖಂ ಭಾವಕಕವಿಭಾಛಲೋಚನಂ ವರ್ಣ ಕಕವಿಕರ್ಣಾವತಂಸಂ ವಸ್ತು ಕಳವಿಮಸ್ತಕಂ ಅಧಟಕವಿಮಾನವರ್ಧನಗರ್ವಿತ ಕವಿಗಿರಿವಜ್ರದಂಡಂ ಉಭಯಕ ವಿತರಭಭೇರುಂಡಂ ವರ್ತಮಾನಕವಿದೇಶಾಭುಜಂಗಂ ಕರ್ಣಾಟಕ ಕಾವ್ಯಕ್ಷಣದೀgಂಚಾರ ಶಿವಭಕ್ತಿ ಸ್ತುತಿಪರಾಯಣಂ ಶಿವಯೋಗಿಚಕ್ರ ಶರಂ ಆರದ್ಧಂ ಸಾ ಕುರಸುರದುಮಂ ಮರ್ತ್ಯಲೋಕದ ಮಹಾದೇವನೆನಿಪ್ರ. ಹಂಪೆಯ ಹರಿಹರದೇವರ ವರಕುಮಾರ ಹಂಪೆಯ ರಾಘವಾಂಕಂ ಶ್ರೀ ಸೋಮನಾಥ ಚರಿತ್ರಯೊ೪ುದೈಯಗಳಜನನಮಂ ಪೇಳ್ಳಂ |