ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧) ಸೋಮನಾಥಚರಿತ್ರೆ. * ಶ್ರೀಪತಿಗೆಸೊಬಗ ನುಡುಪತಿಗೆ ಶಾಂತಿಯಂ ವಾ | ಜೀಪತಿಗೆಚಾತ.ರಮ ದಿವಸ್ಸತಿಗಂಪು ! ತಾಪಮಂ ಸುರಸತಿಗೆಭೋಗ, ರತಿಪತಿಗೆಮೂಲೋಕವಾವರಿಸುವಾ || ರೂಪಂ ಸರಿತ್ಪತಿಗೆ ಗಂಭೀರತೆಯಂ ಸ್ವಾ! ಹಾಸತಿಗೆ ಜಮಂ ಕೊಟ್ಟ ಗುರುಮೂರ್ತಿಪಂ | ಪಾಪತಿವಿರೂಪಾಕ್ಷನೆಮಗಿಷ್ಯನಿದ್ದಿ ಯಂ ಮಾಳ್ಯಸಂತೋಷದಿಂದಾ || H ||

  • .

+ ಜಡಯೆಡುಕುರೆಡೆಯೊಡೆಯೋಳಷಿಯಿಡುವ ಕಡಲತಡಿ ! ವಿಡಿದುರುಗಡಣದೊಪೆಯನೊಡಲೊಡಕು ನಡನಡುಗಿ | ಪೊಡಕರಿಸಿ ಮಿಡುಮಿಡುಕಲಡಿಗಡಿಗೆಜಡಿಜಡಿದುಪಡುಪಡವನಡುನಯನದಾ || ಮಡುವಿಡುವ ಜಡಧಿಯಂಕಡವಕಡೆಯೂಳೂಡಿ ! ಘುಡಿಘುಡಿಸಿಪಡೆಯಪಡಲಿಡೆಕೆಡಪುವುದತುಡುಕಿ ! ಪಿಡಿದೊಡನೆಹೊಸೆದುಕೊರಳೊಳ್ಳತೊಡೆದಹಂಪೆಯನ್ನಡಬಿಡದೆಸಲಹು ಗೆಮ್ಮಾ ! ೬ || * ವಾಣಿಯರಿವಿನಬೆಳಗು ಮಕ್ಕಿ ವನಿತೆಯಮುಡಿಯ | ಮಾಣಿಕವು ಸರ್ವಮಂತ್ರಾಓಪಂಚಾಕ್ಷರೀ ! ಪ್ರಾಣ ಮಂಗಳದಮನೆ ದೇವಲೋಕದಜನ್ಮಭೂಮಿ ತಾವರೆಗಣ್ಣನಾ || ಕೆ. ರಾಣಿಯೆಸೆವೂಲೆಭಾಗ್ಯಲ ಸರ್ವಸಿದ್ಧಿಯ || ತಾಣಂ ವಿರೂಪಾಕ್ಷನುನ್ನ ತೈಶರದ | ಕೋಣಿ ಪಂಪಾಂಬಿಕೆ ಮದೀಯವತಿಹೀಗೆ ಪ್ರಸನ್ನತೆಯನುತ್ಸವದಲೀ !!೬! ಕು ಜ..

  • ಸೋಮ ಸೋಮವಿಭೂಷ ಸುರರಾಜರಾಜರಿ ! ಭೀಮಭೀಮಪುಥುಳ ಭುಜ ಶಮನಶಮನ ಜಿತ | ಕಾಮಕಾಮವಿದೂರಗುಣಗಾತ್ರಗಾತ್ರಪಿಂಗಳ ಜಟಾರಾಮರಾಮಾ || ನಾವನಾಮಯಗರಳಧರಧರಸ್ಥಿರಪಳ್ಳಿ | ಧಾಮಧಾಮಪುಬಲಬಲವಂತಶ್ರುತಿಸಕಲ ! ಸಾಮನಾಮಸ್ತುತ ಸಂಪಾಧಿಪತಿವಿರೂಪಾಕ್ಷರಕ್ಷಿಸುಗೆಮ್ಮನೂ !! v 1|