ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧) ಸೋಮನಾಥಚರಿತ್ರೆ. ಭಒಭಕ್ತರಲ್ಲಿ ಅದು ಕೈಯಾನದುದು ತಂನ | ಯುವತಿಗಲ್ಲದೆವನದೊಳಳಸದುದು ಕರಣ | ಚೆ ವಿಡಿಯದುದನ್ಸಿಂದೆಯನಾಡಬಹುದು ಪರದೈವವ ಬಗೆಯದಿಹುದೊ || ಶಿವಲಿಂಗಪೂಜೆಯಂಮಾಡಿಹಿಂಗದುದು ದೇ. ಹವಿಕಾರವಾದರಡರ್ಗವರಿಯದದು ನೆ | ಮವಿದೆಂದು ನಡೆವ ಹಸೆಮಹಾದೇವಗುರುರಾಯ, ರಕ್ಷಿಸಗೆಮನೂ !!೧೨|| ಆಮಹಾದೆವರುದರದೊಳು ಗುರುಳ ಸಿ 1 ಪ್ರಾಮ ವರಿವಾ ಚಾರ ನೀತಿ ದರೆ, ಜಗಮ | ಪೋವು ಶಮದಮೆಶಾಂತಿದಾಂತಿ ಚಾತುರ್ಯ ಸತ್ಯದಾರ್ಯವೇಕನಿಮ್ಮ || ಸಾಮರ್ಥ್ಯವೆಲ್ಲಾ ಕಲಾಪ ಸದ್ದು ಣ ! ಸೋಮವೆಲ್ಲಿಂಕೂಟ ರೂಪಾದುದೆನಿಸುವ ಮು | ಹಾಮಹಿಮಹಂಪೆಯಷರೀಶರನ ಮೂರ್ತಿ ನೆಲಸಿರ್ಕೆನ್ಸಚಿತ್ರದೊಳಗೆ !!೧!!! ಮನವಚನಕಾಯದೊಳಗೊಮ್ಮೆ ಯುಭಾಳ | ಚನನನಲ್ಲದೆ ಹೊಗಳದುದ್ದಟನನಾ ಮಯೂ ! ರನ ಕಾಳಿದಾಸನ ಹಲಾಯುಧನ ಕೇಶಿರಾಜನ ಮಲ ಹಣನ ಬಾಣನಾ || ವಿನುತಭೋಜನ ಭಲ್ಲಟನ ಭಾರವಿಯ, ಪದವ ! ನೆನೆದು ಬಲಗೊಂಡು ತೊಡಗಿದೆಸೀಮಹಾಕೃತಿಯ ! ನೆನಗೆನೆರವಕ್ಕೆ ನಡಸಗೆ ರಸಂಗೊಡುಗೆ ತಿದ್ದುಗೆ ಸಸಿರ್ವಿಘ್ನ ಬಂದಾ 11೧೫{!! ರಸದೊಳರ್ಥದೊಳ೮ಕಾರಗಳ, ಭಾವದೊಳು ! ಹೊಸರೀತಿಯೊಳು ಒಂಧದೊಳು ಲಕ್ಷಣದೊಳಪದ | ವಿಸರದೊಳು ಕಾವ್ಯದೊಳು ತಪ್ಪುಳ್ಕೊಡಿದರೋಳಗ ಪರರುಕೈಯಿಕ್ಕದಂತೆ || ಸಸಿನೆಮಾಡವುದು ತಿದ್ದುವುದ, ಕೈಕೊಂಡು ಲಾ 1 ಲಿಸಿ ಕೇಳುದೆಲ್ಲಾ ಶಿವಾರ್ಚಕರು ನಾ ನಿಮ್ಮ ! ಶಿಶುವೆನಗೆ ಕುಂದಿಲ್ಲವೇತರಿ೦ದೆನಲೆನ್ನ ಭರಭಾರ ನಿಮ್ಮದಾಗಿ l೧೬||