ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ಸಿ ಎಸೆವ ಭಕ್ತಿಜ್ಞಾನವೈರಾಗ್ಗ ವೊಡಲಾಯ್ಕೆ | ಮಸೆದು ಪುಟವಿಟ್ಟ ಪುಣ್ಯಂ ಪುರುಷನಾಯ್ಯೋ ಶೋ || ಧಿಸಿದ ಬೆಳುದಿಂಗಳಂಗಂಬಡೆದುದೋ ಶಿವನ ಸೋಲಿಸುವ ರಾಗಂಗಳ | ರಸ ಬಲಿದು ಮುನಿಯಾಯೊ ಸರ್ವಸಾಮರ್ಥಂಗ! ಟೊಸದು ಜಡೆವೊತ್ತು ದೋ ಕೌತುಕವಿದೆನಲು ರಾ ! ಜಿಸುವನಾರದಮುನಿಯ ಚರಿತಮ ಬಣ್ಣಿಸುವೊಡೊಂದುನಾಲಿಗೆಯೆದದೂ | ಇತಿ || ಮಂತಗೊಂಡಲ್ಲಿ ಜಗಳವ ಹತ್ತಿಸುವೆನೆಂದು | ಚಿಂತಿಸುವ ಮನ ಕೊಂಡೆಯಕ್ಕೆಳಸಿ ಗದಗದನೆ | ತಿಂತೆಮಸಗುವಬಾಯಿಪರರ ಕಾಳಗದಲಗೈಯಕೇಳಲೆಳಸುವಕಿವೀ || ಸಂತಸುಖವಿಪ್ಪವರ ಕಾಡಬೇಕೆಂದು ಕಿಸ | ರಾಂತಗುರವಸೆವಕ್ಕೆ ತಲೆಯೆತ್ತಿಕುಹಲ | ರಂತbವಸನರನು ನೋಡಲೆಳಸುವಕಣ್ಣು ಸಿಂಗರ ನಾರದಂಗೆ | ೩೪ || ಒದೆವ ಸುರಫಿಯ ತೆರದಿ ಮುಳ್ಳಳ ಕಲ್ಪವೃ | ಕದತೆರದಿ ವರವೇಪ್ರದಿಂ ದುಶ್ಚರಿತ್ತಮಂ | ಹುದುಗೊಳಿಸಿ ನಡೆಸುವಮಹಾಪುರುಷನೊಂದುದಿನವಲಸಿಕೆಯೊಳೊಕ್ಕಾ ಕದನವಿಲ್ಲದೆ ಹೊತ್ತು ಹೋಗದಿಂನಲ್ಲಿ ಬೆಳ! ಡುತ! ಸಿವನೆನೆದುಮ್ಮಳಿಸುತಿದ್ದಿದ್ದು ನೆನೆದೆದ್ದು ! ಮದನಹರನೋಲಗಕೆ ಹೋಗಿ ನೋಡುವೆನೆಂದು ಪೊರಮಟ್ಟು ನಿಜಗೃಹವ

  • ನೂ || ಶ್ರೀ | ಉರವಣಿಸಿ ಬರವರು ಹರನೋಲಗ ಹರೆದು || ಕರಿ ತಗರು ಕೊಣಂ ನರಂ ಮಕರಯರಳಬಲು | ತುರಗವೃಷಭಂಗಳಂಬಿಗಿದೇರಿಬೇಳ್ಕೊಂಡು ಬೀಡಿಂಗೆ ಮರಳಬಪ್ಪಾ !! ಸುರಪತಿಯನಗ್ನಿಯ ಶಮನನಂ ನಿರುತಿಯಂ | ವರುಣನಂ ಮರುತನಂ ಧನದನಂ ರುದ್ರನ ! ಭರದೊಳಿಕೆಸುತ ಪರವನ ಸಮಯಮಂ ಕೇಳುತಂ ಮುಸಿಶರ ನಡೆ

ರನೂ !|