ಪುಟ:ಆದಿಶೆಟ್ಟಿಪುರಾಣವು.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ಗೆ) ಸೋಮನಾಥಚರಿತ್ರೆ. ಇಳೆಯೊಳೊಂದರೊಳೆತಕ್ಕೆ ಪುಷ್ಠಾಧೀನ | ದೊಳು ಸವಂತೊಬ್ಬಿಬ್ಬರು ಮೆಚ್ಚಿಸುವನಲ್ಲ | ತಿಳಿದುಕೇಳದೊಡರಿಯೆ ಕೇಳೆ ನಕಾವ್ಯಾರ್ಥಮಂ ಕಿವಿಯನರಗುಗಳಲಿ | ತಳೆದ ಕವಿಗಳ ಗಮಕಿಗಳ ವಾದಿಗಳ ವಾಗ್ನಿ | ಗಳ ರಸಾವೆಗಳ ತಲೆದೂಗಿಸುವೆನೆಂದೊ ! ಹುಳದ ದುರ್ಜನರು ಮೆಚ್ಚದೊಡೆಂತೆನದಕೆ ಕಳು ಮೇಲತ್ತರವನೂ || | ರ್೨ | ರೋಗಿ ಹಳದೊತೆ ಹಾಲು ಹಳಿಯದೆ ಹಗಲ.! ಗೂಗೆ ಕಾಣದೊಡೆ ರವಿ ಕುಂದುವನೆ ಕಣ್ಗುರುಡ | ನೇಗೈದವು, ಕಾಣದಿರೆ ನಕುರ ಕೆಡುವುದೇ? ದುರ್ಜನರುವೆಚ್ಚ ಓರ || ನಾಗಭೂಷಣನ ಕಾವ್ಯ, ಕೆಡುವುದೇ ಮರಳಿ | ಹೋಗಲಾಮಾತದೇಕಂತಿರಲಿ ಕಡೆತನಕ | ಮೇಗುತ್ತರೋತ್ತರವಸಿವಭಾಖೆಗಳ ನವಧರಿಸುವುದು ಸಾಹಿತ್ಯರೂ ||೨೦|| ನಾರದನ ಮುಖದಿಂದ ಕಲಿಕಾವನುವ ಮದ ! ನಾರಿ ಚಿತ್ತೈಸಿ ಗಣನಾಥನಂ ಕಳುಹಿದೊಡೆ | ಸೌರಾಜ್ಯದೊಳಗಾತವಾದವೆಸರಿದ ಜನಿಸಿ ಹುಲಿಗೆರೆಗೆ ಬಂದೂ || ವೈರಿಗಳ ಮೂದಲೆಗೆ ಹಿರಿಯ.ಬಸತಿಯೋಳಶಃ | ಧಾರಿಸೋಮನ ಸಿಲಿಸಿ ತನ್ನ' ಮುಕ್ತಿ ! ದಾರುಹತರಂ ಗೆಲ್ಲ ನೆಂಬುದ, ಕಥಾಗರ್ಥವಿದಬೆಳ ಸಿ ಕೃತಿವವ್ರನ!! 3೧!! ಈಕತೆಗೆ ಪೂರ್ವಪ್ರಸಂಗವೆಂತೆಸಲು ಪ್ರ | ಣಾಕಾರದಂತಿರ್ಪ ಸಕಲಲೋಕದ ಭಾಗ್ಯ | ವೇಕಕಾಲದೊಳು ಗೂಳೆಯದೆಗೆದತೆರದೊಳಗೆವುದು ದೇವಿಕವದಕ !! ನಾಕಾಣೆ ಪಡಿಯನದರ ರತನವೆನು | ನೇಕವಿಧದಿಂದೊಪ್ಪುವಮರಾವತಿಯೊಳರಿವು | ಸಾಕಾರವಾದಂತೆ ನಾರದಮುಸಿನೆಸೆದಿರ್ದ ಸಿವಬೆಸವೆ ! ೩೨ !!