ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೧ ಕೃತಿವೆಸರು ಸೋಮನಾಥಚರಿತ್ರ ವೀಕೃತಿಗೆ | ಸತಿಸೋಮನಾಥ ನಿದಕೆಸಹಾಯಿಗಳು ಭಕ್ತ ! ತತಿ ಯಿದಂಪೇಳ ಕವಿಹಂಪೆಯಹರೀಶರನಸುತರಾಘವಾಂಕನೆನಲೂ || ೬ ತಿಯೋಳಿಸಿಕಾವ್ಯಮ ಮಹಾಕವಿಗಳೊಳು | ಚತುರರೊಳು ರಸಿಕರೊಳು ಬುಧರೊಳಧಿಕಸಂ ! ಡಿತರೋಳಾದರಾರ್ಕಳರಾರ್ಮೇಟ್ಟದವರಾರೆಂದೊಡೇಬೊಗಳೆನೂ || ೨೫{ || ↑ ಎನಿತುಸಿರಿ ಸರ್ದೊಡಂ ಮಾಣೇಡಂ ಸಿತ್ತ ! ವನುವಷ್ಟೊಡಂ ಸಾವೊಡಂ ಮೆಚ್ಚಿ ಹಂಪೆಯರ | ಸನಪೊಗಳನಾಲಗೆಯೊಳನ್ಯದೈವವಭವಿಗಳಂಕೀರ್ತಿಸಿದೆನಾದೊಡೇ !! ಮನಸಿಜಾರಿಯ ಭಕ್ತನಲ್ಲ ನಾನೆಂಬ ಬಿರು | ದಿನಕವಿಯಸಿಪ್ಪ ಹಂಪೆಯ ರಾಘವಾಂಕನೊ | ಹೈನೆ ಪೇಳನೆಂಬಾಗಳೀಕೃತಿಯ ನಾನಸಜ್ಜನರು ಕೊಂಡಾಡದಿಹರೂ 11 ೨೬ 11, ಅಮರರು ಮನುಗಳು ಮುಸಿಗಳಂ ಕವಿಸಮ | ಹನುಮತ್ಯತಿಷ್ಠದ್ದಶಾಂಗುಲಮೆಸಿಸ್ಸ ಚಕಿ | ತಮಭಿಧತ್ತೇ ಶ್ರುತಿರವಿಪ್ರಕಟವೆನಿಸುವನ ನಾನೆಂತು ಪೊಗಳೆವೆಂದೂ 11 ತಮತಮಗೆ ಪೊಗಳಲಂಜೀವರಂಜತಿರ್ಕೆ ಬೆ | ಟ್ಟವನಾಗೆಯೇರಲಾರದೊಡಿರುವೆಯೇರದೇ ! ವಿಮಲಹುಲಿಗೆರೆಯಹೋಮೇಶನಂಬಣ್ಣಿಸುವೆನೆನ್ನ ಸದಾಂಕದಿಂದ || ೨೭ || ನುಡಿಲಕ್ಷಣಾರ್ಥರಸಭಾವಜ್ಞರೆನಿಪ್ಪು || ಘ್ನಡದ ಕವಿಗಳ ಕಾವ್ಯವಿದಿರಲೇಕೊ ತಂನ | ಬತಮತಿಯೊಳೀಶನಂ ಬಣ್ಣಿಸುವನೆಂದೆನ್ನ ನಗಲಾಗಲೇಕೆಂಗೋತೇ !! ಬಡವರ ಮನೆಯ ಸೊಡರು ಕಂದುವುದೆ ಗುಡ್ಡಿ ಪತು ! ಬಿಡದೆಕರೆದಾಹಾಲು ಕಹಿಯಹುದೆ ಯೆಂನಕೃತಿ | ಪೊಡವಿಯೊಳುಗಲುವುದಕ್ಕೇನುಸಂಶಯಬೇತನಂಬುಸೀಡಿದೆಕೈಯನೂ!ov!