ಸಂಧಿ ೧) ಸೋಮನಾಥಚರಿತ್ರ. * ಬಗೆವೆರಸಿ ಬಂದಡ್ಡವಾಯೊ ಡರಿಯನು ಪರೋ ! ಕಿಗಳರ್ಥಮಂ ಕಳುದವಮತನ ವದನಳುಪಿ | ತೆಗೆದೆನಾದೊಡೆ ಬಳಿಕ್ಕವರಮೈನೀರ್ಗೆ ಮುಡಿಯಿಂತೆಗೆದಪೂಮಾಲೆಗೇ || ಉಗುಳ ತಂಬುಲಕುಟ್ಟು ಕಳೆದ ಮೈಲಿಗೆಗೆ ಸವಿ | ದೊಗಡಿಸಿದ ಕಳ್ಳ ಕೈಯ್ತಾಂತವನು ಬೇರೆ ಸಂ | ದೆಗವಿಲ್ಲೆ ಸಿಪ್ಪಾಪ್ರತಿಜ್ಞೆ ಹಂಪೆಯರಾಘವಾಂಕ ನಿನಗಲ್ಲದಹುದೇ || ೨೧ || * ಮುಂತೆ ಸರಿಯಿಲ್ಲೆಂದುಧೆಗಳವರು ಪೊರಮಟ್ಟ | ಇಂತವನ ಕವಿತೆ ಯೇನೆಂದು ನಿಂದಿಸಿ ತಮ್ಮ || ತೊಂತಗವಿತೆಯ ತುಂಬನುರ್ಚಿ ನೆರೆದೂರುಗರ ಮುಂದೆ ನಿಜಸಿಳಯದೊ ಮಂತಣಂಗೊಂಡು ಕಾಳೊಡದಳ್ಳ ಕವಿಗೆರೆಯ | [ಳಗೇ || ಕೊಂತ ಮಗಿನಕ ಯಧಟುಕವಿನಿಕರಚೌ | ದಂತ ಹಂಪೆಯರಾಘವಾಂಕಪಂಡಿತ ನುಭಯಕವಿಶರಭಭೇರುಂಡನೂ ||೨೨||
- ಕೆಳೆತನದನಂಟುವಿಷಯದ ಬಂಧುಬಳಗಗಳ | ಬಲದೊಳಾಂ ಕವಿಯೆಂದು ಕವಿರಾಯನೆಂದು ವೆ | ಗಳಿಸಿ ಕಾಳೆ ಡೆಗೊಡದ ಸೈರಿಸುವ ನಾದಾನಂಟಸೀಡಾಡಿ ಮಲತೂ || ಬಳಿಕ ನಾಂ ಕವಿಯೆಂದು ಭೈರವಾಕಾರದಿಂ | ಗಳಹಿ ದಸಿಗೆಯದುಷ್ಕವಿಯ ಗರ್ವದ ಮಗ ನಿಳುಹದಿರನುಭಯಕವಿಶರಭಬೇರುಂಡ ಹಂಪೆಯರಾಘವಂ ಸಭೆಯೊಳೂ
|| ೨೩ || ರಸಜೀವ ಭಾವದ್ದೆಡಲರ್ಥವವಯವ ಶಬ್ದ ! ವಿಸರನುಡಿ ಯಲಂಕಾರವೇ ತೊಡಿಗೆ ಲಕ್ಷಣ | ವೆಸುಲಕ್ಷಣಂ ವಿಪುಳ ಸದದವಿನ್ಯಾಸನಡೆ ಯತಿರೀತಿ ಸುಕಮಾರತೇ !! ರಸಿಕರನನಂ ಸುಳಿವಸುಖನಿಳಯ ಎಂತಪ್ಪ | ಹೊಸಕಾವ್ಯಕನಕೆಯನುರೆಪಡೆದು ಹುಲಿಗೆರೆಯ | ರಸಸೋಮನಾಥಂಗೆ ಕೊಟ್ಟ ಹಂಸೆಯರಾಘವಾಂಕನೇ ಕೃತಪುಣ್ಯ ನೋ ||೨೪|