ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f ಸಂಧಿ ೧) ಸೋಮನಾಥಚರಿತ್ರೆ. ಆತನಂಗನೆ ಪುಣ್ಯವತಿ ಯೋಂಬವನಿತೆ ರೂ ! ಪಾತಿಶಯದೊಳು ಪುರುಷಭಕ್ತಿಯೋಳು ಯಕ್ತಿಯೊಳು | ನೀತಿಯೊಳು ಸರ್ವಾಭಿಮಾನದೊಳು ಸೌಭಾಗ್ಯದೊಳು ಶಂಕರಾರ್ಚನೆ | ಭೂತಳದೊಳನ್ನು ಸರಿಯಿಲ್ಲೆನಿಪ ವಿಮಳವಿ || [ಯೊಳೂ || ಬ್ಲಾತಿಗೆ ತವರ್ಮನೆ ಆನಿ ಬಾಳುತಿರ್ದು ಸಂ ! ಪ್ರೀತಿಯಿಂ ತನಯರ್ಕಳಂಬಯಸುತಿರ್ಪಚಾತುರವ.೦ ಪೊಗಳ್ಳರಾರೂ _1 ರ್೬ | ಮೇಲೆಯುಂಬ ವದ್ಧಿಸುವ ನಗುವ ಮೊಗನೋಡಿ ಕ | ಡಲಗಳಲುಗಳು ಹರಿದು ಬಂದಪ್ಪಿ ೩ರಿವಿಡಿದು || ಗಿಲಿಬಿಲೆಂದೆರಗಿ ನಡೆನೋಡಿ ದಾದಾಟೋದ ನೆರೆ ಬೆಳೆದಮದುವೆಯಾಗೀ ! ಅಲಸದೊದಗಿಪ್ಪ ಧನಕೊಡೆಯನಾಗಿರ್ದು ಭುಜ | ಬಲವಂತವಾಗಿ ತಂದೆಯ ಸಂತಸದ ಸಿರಿಯ | ಸಲಹುವ ಕುಮಾರನ ಬಯಸಿ ಬಾಯೊರೆವತಿರ್ದಾವನಿತೆಯೊಂದುದಿವಸಾ 11 2೧ || ಬಿಡದೆ ಹಿರಿಯರ ತಂಹ ವಿಗೊದಗಿದೀವೊಡನೆ || ಗೊಡೆಯನನ್ನೊಬ್ಬ ಮಗನಂ ಬೇಡಿ ಶಿವನಲ್ಲಿ | ಪಡೆವವಾವೆಂದೊಡಾಸತಿಗೆ ಪತಿ ಕೆರಳಿ ಕೇಳೆಲೆ ಮರುಳೆ ಕಾಣಿಗಾಡೀ !! ಕಡವರವ ನಂಬಿಲದ ಸುಳಿಗಾಡಿ ಯಮೃತನ | ಬಿಡವರೆ? ಸುತಂಗಾಡಿ ಪೂಜಿಸಿದ ಪುಣ್ಯವಂ ! ಕೆಡಿಸುವೆನೆ? ಭಕ್ತಿಗಂಕಲಿಬೇಡುವವ ಭಕ್ತನೇ? ಎನುತಿಂತೆಂದನೂll೭೧!! ಹಾಡಿ ಹಡೆದಾಡಿ ಹೋಗಾಡಿದಂ ಕಡೆಗೆ೦ಬ ! ನಾಡನುಡಿಯಂತೆ ಸುತನಂ ಬೇಡಿ ನಾ ಹಿಂದೆ | ಮಾಡಿದ ಶಿವಾರ್ಚನೆಯ ಫಲವನಳವೆನೆ ಯವಂತಿರ್ಕೆ ಕೇಳಿನ್ನು ಮೇಲೇ | ಬೆಡಿ ದಾನದಿ ಹಡೆದ ಪುತನುಂ ತನಗೆಂದು ! ಕೂಡಿದ ಧನಂ ಕೆಡುವುದಕೆ ಪರಮಂ ಸೀಗ | ಬೇಡಳುವಿ ಬೇಡಿದೊಡೆ ಕೆಯ್ಯ ಶಿಶು ಸತ್ತು ಬಸುರಿಳಿದಕತೆಯಂತಪ್ಪುದೂ 11 ೩೨ ||