ಪುಟ:ಆದಿಶೆಟ್ಟಿಪುರಾಣವು.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೧ ಪತಿಯಾಜ್ ಗಂಜ ಸಂತತಿಯ ನೆನಹಂ ಪುಣ್ಯ | ವತಿ ಮರೆದು ನುತಭಕ್ತಿಯ ಪೂಜೆಯಂ ಧರ್ಮ | ತತಿಯನತಿಸಂತೋಷದಿಂ ಮಾಡಿಕೊಡಲಸದಿಹ ಪುಣ್ಯದಂಪತಿಗಳಾ || ಮತಿಯ ಸಿಪ್ಪೆಯ ನಿಮಿರ್ಕೆಗೆ ಮೆಚ್ಚಿ ಸಂತತಂ ! ಕ್ಷಿತಿಯೊಳಗೆ ಪುಟ್ಟಲಿರ್ಸಾದಿಗಣನಾಥನ | ಸತಿಯುದರದೊಳಗಂದು ಮಡಗಿದಂ ಕರುಣದಿಂ ಸಾರಾಪುರದರಸನೂ 11 ೬ಳಿ !! ಜಗದ ಭರಭಾರವ ಹೊತ್ತು ಸಿತ್ತರಿಸಲೆಂ ! ದೊಗೆವವನನೆಲ್ಲರೋಪಾದಿಯಿಂದಾವಸಿತೆ | ಬಗೆದೆಂದಿನಂತೆ ನಡೆಯಲು ಬಸುರ ಭಾರದಿಂ ಭೂಮಿಯೊಳಗದ್ದ ಕಾಲಂ !! ತೆಗೆದೊಯ್ಯನಿಟ್ಟಡಿಗಡಿಗೆ ಮುಳುಗೆ ಮೆಲ್ಲಮೆ | ಲಗೆ ಕಿತ್ತು ಕಿತ್ತೆತ್ತಿ ನಡೆದಪಳೊ ಯೆಂಬಂತೆ || ಮೃಗವಿಲೋಚನೆಯ ನಡೆ ಮಾಂದ್ಬಳ್ಳರಸಿದುದು ಹಂಸಗಳು ಹುರುಡಿ ಸುತಿರೇ || ೬೪ 11, ಕಂತುವು ಮಾಯೆಯು ವಿಧಿಯ ವಿಧಾತನುಂ | ಸಂತತಂ ಸೂತ್ರಿ ಸಿದ ದುಷ್ಕರ್ಮರೇಟಗಳ | ನಿಂತಳವಳಿಂನೀಕ ಯೋದು ಪೇಳಂದದೆ ವಳಿತಯಂ ಮೈದೆಗೆದ.ವೂ !! ಎಂತಧಿಕರಾದೊಡಂ ಪುತ್ರನುದಯಿಸನೆಂಬ | ಚಿಂತೆಯಿಲ್ಲ ಬಡವಾದ ತೆಳಸುರು ಸುತನಾದ | ಸಂತಸದಿ ಹೆಚ್ಚಿ ಪುಟನೆಗೆದುದಂಬಿನ್ನಯಿಸುವಂತೆ ಗರ್ಭಂ ನೂಂಕಿತ ಗಿ ೭೫ ! ಒಳಗುದೋರದನಾಭಿ ಯೆಂಬ ಹುತ್ತದ ಹೊರ | ಗುಳ ಗರ್ಭದಿಂ ಹೂಳೊ ಡೆಡೆಗೆಟ್ಟು ಕಾಳಾಹಿ ! ತಳರ್ದು ಮೊಲೆವೆಟ್ಟಂಗಳರುಬಿನೊಳು ಪೊಕ್ಕಪುದೊ ಎನೆಬಾಸದಳವೇ ಮಳಿದು ಕತ್ತಲೆಯನರೆಗಚ್ಚಿ ಮುಗಿದಬ್ಬಕು | ರಿತೂ 11 ಳಯುಗಳದಂದದಿಂ ಮರವ ವಿವಳಕ್ಕೀರ ! ಜಳಭರಿತವೀನಕುಚಚೂಚುಕಂ ಕಪ್ಪನಾಲಿಂಗಿಸಿದವೇವೊಗಳ್ಳನೂ 11 24 |