ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧) ಸೋಮನಾಥಚರಿತ್ರ. ಎದೆಯ ಗೆರೆ ಹಸುರೇರೆ ತನು ಬೆಳರ್ಸೆರೆ ತೋ || ಳೊದಲು ಕಪ್ಪೇರೆ ಕೊಂಕಿನ ಕುರುಳು ಕವಲೇರೆ | ನದನರಸವೋಸರಿಸ ನಸುನುಗಿದ ಕಣ್ಣ ಕತೆ ಕಿರುಬೇನೆಯ ಸೂಚಿಸೇ | ಒದವಿದುಸುರೊಳಗಣ ಬಳಲೆಯ ತೋರೆ ನುಡಿ | ಮೃದುವಾಗೆ ಮುಡಿ ಜಗಿದು ಬೆನ್ನ ಮೇಲೋಳೆಯಲಾ || ಸುದತಿಯಾಲಿಂಗಿಸಿದ ನವಮಾಸವಾಯ್ತು ಮೈವೆಟ್ಟೆ ಕೈವಿಡಿದ ಸತಿಗೇ||೬೭| ಜನಕನುವಿಕ ಸುಮುಹೂರ್ತವೊಲವೆರೆ ಪರಿ | ಜನಂ ನಲಿಯೆ ವಸುಧೆ ತಣಿಯೆ ಶಿವಾಚಾರಲತೆ || ನನೆಯೊತ್ತೆ ಜೈನರೆಗೆ ನಡುಗೆ ಹುಲಿಗೆರೆಯ ಸುರಹೊನ್ನೆಯ ಮಹಾಬಸ ಜಿನನ ಹಣೆ ಛಟಛಟನೆ ಮಿಡಿಯೆ ಸರಾಫ್ಟ್ ದರ | ಬಯೂ! ಸನು ನಂದಿಯ ತಳೆಯೆ ಪವತಿಯುದರದಿ || ಜನಿಸಿದಂ ಸುಕ.ಮಾರಶೇಖರ ನನಗನಲ್ಲದ ಕುಸುಮಕೋದಂಡನೂ!!avril ಮಂಗಳ ಸಂದಣಿ ಸಿ ಕಣೆಸೆಯೆ ಪುಟ್ಟದಣು | ಗಂಗೋತು ತಾತ ಸಂಪ್ರೀತಿಯ ಜಾತಕ | ರ್ಮಂಗಳಂ ಮಾಡಿ ನಾನಾದಾನಧರ್ಮದಿಂ ಸರ್ವರ ದಣಿಸುತಿರಲೂ || ಸಿಂಗರಿಸಿ ನಲಿವಬಲೆಯರ ನಡುವೆ ಮಾನಿನಿ ಕ | ಡಂಗಿ ಮೊಲೆಯೂಡಿ ಕಾಡಿಗೆಯೆಜ್ಞೆ ನೋಳ್ಳೆನೆಂ ! ದಂಗವಿಕೆ ಕಣ್ಣೆರೆಯದಳದೆ ಮೊಲೆಯುಂಣದಿರುತಿರ್ದ ನಾಸುಕುಮಾರನೂ!! 11 ರ್೬ | ತಿಳಿದ ಹೊಸಬೆಳ್ದಿಂಗಳೊಳಗೆ ಮೋಡವೆದ್ದಂತೆ | ಬೆಳದ ಸುಗ್ಗಿ ಯ ಕೊಟಾರದೊಳು ಮಳೆ ಬಂದಂತೆ | ತಳುವಿ ಕಾಲಾನುಕಾಲಕ್ಕೆ ಪುಣ್ಹಾತಿರೇಕದಿನೊಬ್ಬ ಮಗನ ಪಡೆದೂ | ದಳವೇರಿದುತ್ಸವದ ಹೆಚ್ಚಿಗೆಯ ಬೀಜಮಂ || ಬೆಳಸುವೈಸಿ ಯಿಂತಾದನಿಂನಾವಾಗ | ಆಳಸಿ ಮೊಲೆಯುಂಬನೋಎಂದು ಹೊತ್ತಂ ಬಯಸುತಿರ್ದೊಂದು ದಿವಸದಿ ರುಳ || vro |