ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಸಂಧಿ ೧) ಸೋಮನಾಥಚರಿತ್ರೆ. ಕುರುಡ ಕಡೆದಂತೆ ನವೆವ ಕಡುಬಡವ ಕಡ | ವರವ ಕಂಡಂತರಸುವತಿರೋಗಿ ಗಮ್ಮತ ಮುಂ | ದರಿಸಿದಂತೆತಕ್ಕೆ ಪಡೆದೆನೆಲೆ ಮಗನೆ ನಿನ್ನಂತಪ್ಪ ಸುಕುಮಾರನಾ || ಪಿರಿದೆನಗೆ ಕಣ್ಣಾಗಿ ಗತಿಯಗಿ ವೊಬ್ಬಳ | ತರುಣನಂ ನಿನ್ನನಗಲ್ಲಿರಲಾರೆನಾ ನಗಲ | ದಿರು ಹಡಗು ಬೇಡೆಂದು ನುಡಿದತಾಯಲ ಜರಿದು ತಂದೆ ಬಳಿಕಿಂತೆಂದನೂ || ೧೦೧ || ಹಡೆದ ಹಲಬರು ಮಕ್ಕಳೊಳಗೊಬ್ಬನೆಂತಕ್ಕೆ | ಹಡಪಾಳಿಯಹುದರಿದು ಕೇಳರಳೆ ಪುಣ್ಯಕ್ಕೆ | ಪಡಿಯುಂಟೆ ವೊಬ್ಬಳ ಮಗ ದುರುಳನಾಗಿ ಜಡವಾಗಿ ಧಾವತಿಗೊಳಿಸದೆ || ನಡೆದು ಪರದಾಡಿ ಘ೪ ಸದಸೆನೆಂಬುದನು ನಂ | ಮೊಡಲು ಹದುಳಿಪ್ಪಲ್ಲಿ ಕಂಡೆವಿದು ಸಾಕು ಸೀ । ನೆಡೆವಾಯು ಪಯಣವು ಕೆಡಿಸಬೇಡೆಂದು ವನಿತೆಯನು ಪತಿ ಸಂತೈಸ!! 11 ೧೨೦ | ಏಸುವರುಷಕ್ಕೆಸುತಿಂಗಳಿಂಗೇಸುದಿನ | ಕೊಸರಿಸದೈತಪ್ಪೆ? ಯೆಲೆ! ಮಗನೆ! ನಾ ದೂರ ! ದೇಶಕ್ಕೆ ಕಳುಪಿದವರುಂಟೆ ತನಯನನೆಂಬ ಸತಿಯ ನುಡಿ ಪತಿಯ ಮನವಾ!! ಬಾಸಣಿಸಲೆಂದುಬಂದಪೆ ? ಕಂದ ! ಹೇಳೆಂದು | ಬೋಸರಿಸಿ ತಂದೆ ಕೇಳಿದೊಡಿರದೆ ಹತ್ಯೆದು | ಮಾಸಕ್ಕೆ ಬನುಮ್ಮಳಿಸಬೇಡೆಂದೊಡಾಮಾತೆ ಪಿತರಿಂತಂದರೂ 11 ೧೦ತಿ || ಒಪ್ಪಿ ಕುರುಡನ ಕೈಯ್ಯ ಕೊಲು ಹೆಳವನಬಂಡಿ | ತಪ್ಪಲಿದ್ದರಲ್ಲದೊಂದಡಿಯಿಡಲ್ | ಬಪ್ಪುದೇ? ಯೆಂಬಂತಿರೆಲೆ ಮಗನೆ ! ಕೇಳು ಸೀನವುಗಾಡಿದವಧಿಯದಿನಾ | ಬಪ್ಪಂದುತನಕುಸುರುವಿಡಿದು ಬಟ್ಟೆಯನೋಡು | ತಿಪ್ಪೆವಾದಿನಕೆ ಬಾರದೊಡೆ ಧಾರುಣಿಯ ಮೇ || ಲಿಪ್ಪುದಿಲ್ಲಿದನರಿದು ಬೇಗಬಾ ಬಾರದಿರು ಸುಖಿಯಗುಹೋಗೆಂದರೂll೧೦೪|