೨° ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೧ ಮಗನ ಹಡಕ್ಕೆ ಕಂಬಳಿಗೆ ದಂಡಿಗೆಗೆ ಕಾದು | ಲೆಗೆ ಕೊಡೆಗೆ ಲಿಂಗಪೂಜೆಗೆ ನೀಡುವುದಕೆ ಸ! ತಿಗೆ ಬಾಣಸಕ್ಕಂಗರಕ್ಷೆಗುಗ್ರಾಣಕ್ಕೆ ಮೇಳಕ್ಕೆ ಮಜ್ಜನಕ್ಕೆ || ಬಗೆದು ತಕ್ಕವಕೆ ತಕ್ಕವರ ಪರುಟವಿಸುತ | ಮಗನ ಭರಚಾರಕ್ಕೆ ಹತ್ತೆಂದು ಮೊದಲನೆ | ಮೃಗಳ ನಪ್ಪಯಿಸಿ ನಂಬುಗೆಗೊಂಡುಬಡವ, ಸಲಿಸಿದನದೇವೊಗಳನೂ 11 ೧೦೫{ || ಈನಾಡೊಕಡೆಯೊಳಿದಿಶಾವರದೊಳಿ | ತೀನಗರನಗರಗಳಿರಾ ಜೀವಿತತಿಗಳೆ ! ೪ನೆಲದೊಳಿತಿವುJಯವಿವು ಸಲುವವಿವು ಬೇಹಪಿವುಬೆಲವೈವವೂ | ಆನಾಡಿಗಿಕ್ಕುವವಿವೆಂದರಿದು ಸಂವರಿಸಿ | ನಾನಾವಿಧದ ಪಟ್ಟೆಯ ಗಂಧನೋತ್ತರ | ತಾಸೀಕಮೊದಲಾದನತ್ಥFಭಂಡವನು ಪರುಟಿಪಿ ಸಿದರು ಹರುಷದಿಂದಾ || ೧೦೬ | ಒಂದಧಕದನದೊಳುತ್ತವಮುಹೂರ್ತದೊಳು ತಾ | ಯ್ತಂದೆಗಳಿಗೆರಗಿ ತದನುಜ್ಞೆಯಂ ಪಡೆದು ಶಿವ | ಮಂದಿರಕ್ಕೆ ತಂದು ನೀನಿತ್ತ ಬೆಸನ ನಡೆಸಲು ನಿಂನ ಮಾತ ನಂಬೇ || ಮುಂದೆ ನಾ ಹೊಗುತೈದೆನೆ ಹಿಂದೆ ಬೇಗ ಬಹು ! ದೆಂದು ಕಾರ್ಪಣ್ಣವ ತೋರಿವಿಗೆ ಬೇಡಿಕೊಂ | ಬಂದದಿಂ ಸೋಮನಾಥಂಗೆರಗಿ ಬೀಳ್ಕೊಂಡು ಹೊರವಂಟನಾದಯ್ಯನೂ || || ೧೦೭ || ತೀಪಿದೂರೂರ್ಗಳೊಳು ನಗರಿನಗರಿಯೊಳರಸು | ಚಾವಡಿಯೊಳಗಹಾರಗಳೊಳು ಮನ್ನೆಯರ | ಠಾವಿನೊಳು ಪಟ್ಟಣಂಗಳೊಳುರುವವಸ್ತು ವಂ ಬೇಹರಿಸುತಡೆಗೆಯುತಾ || ಆನೆಡೆಯೊಳ್ತಾರಧಿಕರುತ್ತಮಕ್ಷೆ ತುಂಗ | ೪ಾವವು ವಿಶೇಷವುಂಟಲ್ಲಲ್ಲಿ ಹೊಕ್ಕು ಪರಿ | ಭಾವಿಸುತ್ತಯ್ದೆ ಚಂದ್ರಾದಿತ್ಯಚಕ್ರೇಶನಿರ್ಪ ಹುಲಿಗೆರೆಗೆ ಬರಲೂ | ೧೦v | 11 ಶ್ರೀಮದ್ರಾಘವಾಂಕಕವಿವಿರಚಿತ ಶ್ರೀಸೋಮನಾಥಚರಿತ್ರದೊಳ್ ಪ್ರಥಮಸಂಧಿ ಸಂಪೂರ್ಣ೦. |
ಪುಟ:ಆದಿಶೆಟ್ಟಿಪುರಾಣವು.djvu/೫೦
ಗೋಚರ