ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) ಸೋಮನಾಥಚರಿತ್ರೆ, -ಎರಡನೆಯ ಸಂಧಿ.. ಶ್ರೀಸೌರಾಷ್ಟ್ರ - ಕೋವನಾಥಾಯನಮ: ಸೂll ಧರಣಿ ಕಂಪಿಸೆ ಹೊಕ ಹುಲಿಗೆರೆಯ ಪರದಪಿ | ಸ್ವರವನೆಲ್ಲವ ನೋಡಿ ಕಂಡು ಪದ್ಮಾವತಿಯ || ವರವಿವಾಹ ಮಾವಗುತ್ತರಗೊಟ್ಟು ಭಾಷೆಯನಿತ್ತನಾದನೂ || ಪ || ಚತುರಚಂದ್ರೋದಯದ ರಾತ್ರಿಯ ಏಸದು | ನೃತಿಯ ಪದ್ಮಾವತಿಯ ಸಂಗತಿಸಿದಾ ಪತಿ | ವತೆಯ ಕೆಳೀವನದ ಘನಪಥಿಕರೆಸಿಪ ತಾಪಗಳ ಬೇಹಾರದಾ | ಸ್ಕೃತಿಗತೀತಾನಂದನಾದಯ್ಯನ ಪ್ರಣಯ | ಗತಿಯ ಬೇಟೆಯ ತಪೋವನದ ನುತವರ್ಣನೋ | ಚಿತರಸದ ರಹಣಿಯನು ಚಿತ್ತೈಸಿ ಕೆಳುವುದು ಸದ್ಯಕ್ಕೆ ಸಾಹಿತ್ಯರೂ || || ೧ || ತೆಂಕನಾಡಿನೊಳ ಭಕಪಟ್ಟಣಂಗಳ ಹಲವ || ನಾ ಕಂಡೆನಲ್ಲಿಯಲ್ಲಿದು ಧರಾಂಗನೆಯ ಮುಟ | ಪಂಕಜದತತಿಮನೋಹರಾಕಾರವಿಂದಕೆ ಸಮನಿಂನಾವುದೂ || ಮುಕುಬೇರನ ರಾಜಧಾನಿಯಳ ಕಾಪ್ರರ | ಕೃ? ಕೆಲರು ನಗರೇಪು ಕಾಂಚಿಯೆನಿಪಲತದ | ಕ್ಯ ಕರ ಚಲುವೆಂದು ಹುಲಿಗೆರೆಯ ನಾದಯ್ಯ ನಿಂದು ನೋಡುತಿ - (ರ್ದನೂ || ೨ ! ನೆಗಳು ನೆಲೆಗಂಡರಿಯದೆಸಿಪಗಳುಗಳು ಮುಂದೆ | ಗಗನವಂ ಮುಟ್ಟಿರ್ದ ಕೋಟೆ ಕೊಂಟೆಯಮೇಲೆ | ಹಗೆಯೆದೆಯ ಸೀಳು ಗರಗಸದಂತೆ ಮೆರೆವ ತೆನೆ ತೆನೆಯೆಡೆಯೊಳುದ್ಭಜ॥ ಅಗಣಿತಧ್ವಜದೊಳೊಲೆವ ಪತಾಕೆ ಯಾಪತಾ | ಕೆಗಳ ತಣ್ಣೆಳಲೊಳಧಶ್ರಂ ಕಳೆವ ವಾ || ಖಗನಕ್ಷ ವೆಂದೊಡಿದರುನ್ನತಿಯ ಬಣ್ಣೆ ಸುರಿದಿಂದ ನಾದಯ್ಯನೂ | & |