ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ဝ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೨
- ಅಟ್ಟಳೆಯೊ ಸುರರನಗರಕ್ಕೆ ಧಾಳಿಡಲು ತಂ | ದಿಟ್ಟ ನಿಟ್ಟಣಿಗೆಯೊ ಕೊತ್ತಳಿ ಗಗನದಾ | ಬಟ್ಟೆಯೊಳಗೆ ಬಂದುಬೆಂಡಾದ ಖಚರರು ಸಾರಲೆಂದಿಟ್ಟ ಭಂದಗಳೊ || ನಟ್ಟ ಡೆಂಕಣಿಗಳೊ ಹಗೆಗಳ ಕೊಂಟೆಯೊದ | ರ್ದವ್ವಲೆಂದೆತ್ತಿದಾಹಲವು ಕೈಗಳೊ ಸರ್ವಿ || ದೊಟ್ಟಜೆಯೊ ಪುರದಪರಿವೇಷವೋ ಎನಿಸಿ ಪುಲಿಕರದ್ದುರ್ಗವೆಸೆದಿರ್ದುದೂ
| ೪ || * ಪುರದೊಳನರಾವತಿಯ ಸೊಬಗನಳಕಾಪುರದ | ಸಿರಿಯ ಮಧುರಾಪುರದ ಮಂಗಳವ ಶೋಣಿತಾ || ಪುರದ ದರ್ಪವನು ಲಂಕಾಪುರದ ಯಶವ ಸಂಯಮಿನೀಪುರದ ರೌದ್ರವಾ !! ಉರಗೇಂದ್ರಪುರದ ರಚನೆಯ ನೋಪ್ಪ ಓಪಸ್ಸ | ಪುರದ ಬಳನ ಬಳಿವು ಹಿಳಿದ ಕರುವು ಕಟ್ಟಿ | ಸರಸಿಜದಕಂದ ಸಿಪುರವ ನೆರೆದು ಮಾಡಿದನೆನಿಸಿತಂದಾದುರ್ಗವೂ !! ೫{ || ಅಪುರಕ್ಕಧಿಪಚಂದ್ರಾದಿತ್ಯನೆಂದೆಂಬ | ಭೂಪಾಲಕಂ ಹರಿಶ್ಚಂದ್ರನಳಪುರುಕುತ್ತ || ನಾಪುರೂರವಸಗರಕಾರ್ತಿವಿರರ ನೋಂದುಮಾಡಿದಂದದೊಳ, ಸತ್ತಾ || ಭಾವೆಂದೆನಿಪ ಹಯಾರೂಢತ ನವನವಿಯ | ಚಾಪಾಗವತ #ಂದರತೆ ಬಹುಸಂತತಿ | ತಿಪರಾಕ್ರಮವೆಸೆವ ಮಾನವಮನೋಜನಿನತೇಜದಿಂದೆಸೆದಿರ್ದನೂ || ೬ !! ಚತುರಂಗಬಲದ ಸಪ್ತಾಂಗರಾಜ್ಯದ ಕೌರ | ಜಿತರಿಪುಬಲದ ದಶದಿಶಾಂತಕೀರ್ತಿಯ ಸವ | ಗ್ರತೆಯೊಳಾರುಂ ತನ್ನ ಸಮವಿಲ್ಲೆನಿಪ್ಪ ವಿಕ್ರಮಗುಣಾವಾಸನಾಗೀ || ಪ್ರೀತಿಯ ಪಾಲಿಸುತ ಹುಲಿಗೆರೆಯು ಚಾವಡಿಯು ನಾ | ಯತಮಾಡಿ ಹರುಷದಿಂದಿರುತಿಪ್ಪನಲ್ಲಿ ಸಂ | ತತಚಾರುಮೂರ್ತಿ ಚಂದ್ರಾದಿತ್ಯನೃಪನಾರುಹತಸಮುದ್ಧ ರಣನಾಗೀ | & |