ಪುಟ:ಆದಿಶೆಟ್ಟಿಪುರಾಣವು.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) ಸೋಮನಾಥಚರಿತ್ರೆ, ಹಲವುದೇಶಂಗಳದಾರಮಂ ಕೌರಮಂ || ಚೆಲುವಂ ಪರಾಕವಖ್ಯಾತಿಯಂ ನೀತಿಯಂ | ಸುಲಲಿತಾಚಾರಮಂ ವೀರಮಂ ತಂದೊಂದುಮಾಡಿದವದಿ ರಂಜಿಸ || ಹುಲಿಗೆರೆಯ ಜನದತಿಂತಿಣಿಯ ನೋಳ್ಳನ್ನೆ ವರ | ಬಳಲಿಕೆಯ ಪರಿಹರಿಸಲೆಂದು ಮನದಂದು ನೀ | ತಳಜಲವ ನೆಳಲ ನುಣ್ಣಳಲ ಸುಖಕೆಳಸಿ ಹೊರವೊಳಲಿಗೆಯ್ದರುತಿರ್ದನೂ || v | ಗಳಿತ ಮಂ ನಿರ್ಮಲಾಂಗಪಾರೂಢ || ದಳಿತವಿಂಭಾತಪತ್ರ) ಮಣಿಗಣಕಲ್ಪ | ಲುಳಿತಚಾವರಂ ಪರಿಮಿತಾವ್ಯಜನಾವೃತಂ ಸಿತವಸನಕಲಿತಹಸ್ತ || ಲುಳಿತಕೇಶಾ ಕೀರ್ಣದಿವ್ಯಪ್ರಸೂನ ಮಂ || ಜುಳಮುಖಸ್ಥಿತಪುಞ್ಞವಚನವಚಲಿತದ್ಭಕ್ತ ! ದಳಿತತಾಂಬೂಲನಾದಯ್ಯ ಹುಲಿಗೆರೆಯ ಹೊರವಳಲಿಗೈತರ್ಖಾಗಳೂ || || ಇದು ಮಾಗಿಯನು ಹೆತ್ತ ತಾಯ್ನೆಯೊ ಮೇಣಲ್ಲ 1 ದಿದು ಶೀತಕರನಾಡಿ ಬೆಳೆದ ಸಿಳಯವೊ ರಾಜಿ | ವಿದು ವಸಂತನ ಘನಸುಕೃತಶಾಲೆಯೋ ಮಲಯಮಂದಮಾರುತನಮಠ ಇದು ಮದನನರಳಂಬ ಮಡಲಿರಿದು ಹೋದೆಗೈದ | (ಪೋ || ಸದನವೋ ಚಾರುಶೈತ್ಯಂಗಳೊಗೆದೆಡೆಯೋ ಸೇ | ಇದು ಚಿತ್ರವೆಂದೆ ನುತೊಂದೆರಡುಗಳಿಗೆ ನೋಡಿದ ಬನವನಾದಯ್ಯನೂ 11 ೧೦ | ಬಿಳಿಯ ಕಬ್ಬಿನಜಂತೆಯೊತ್ತಿನೋಳು ಕೇತಕಿ ! ದಳದ ತಗಡವಕೆ ಮುಡಿವಾಳದ ಹೊದಿಕೆ ಬಾಳ | ದೊಳು ಭಿತ್ತಿ ಮರುಗದೆಡೆನೆರಕೆ ನಾನಾಪುಪ್ಪಸರದ ಮೇಲ್ಲ ಟ್ಟು ಬಿಗಿದ | ಮಳಯಜದ ಸಾರಣೆಯು ಪಂಸೀರ ಸಿಂಪನಂ | ತ೪ರಹಾಸಿಗೆ ಕಮಲದಳದಾಲವಟ್ಟ ಹಿಮ | ಜಳಪೂರ್ಣಕುಂಭ ಹೊಂಬಾಳಗಳ ಚಾವರಂ ಮೈರೆದವರವಟಿಗೆಯೊಳಗೇ | ೧೧ |