ಇ೨ ಅಂಬಿಕಾ ವಿಳಾಸಗ್ರಂಥಮಾಲೆ. (ಸಂಧಿ ೨ ಅಳಿಗಳಳಕಕೆ ನವಿಕ್ಕುಡಿಗೆ ಸಸಿ ವದನಕು ! ತೃಳ ಕಣ್ ಬಿಂಬವಧರಕ್ಕೆ ಮಾಣಿಕ ದತನ | ಕುಳಕೆ ಬೆಳ್ಳಿಗಳೆಳೆನಗೆಗೆ ಕೋಕಿಲ ದನಿಗೆ ತಂಬೆಲರ, ಸೂಯ್ಕೆ ಪುನಾ | ಗಿಳಿ ನುಡಿಗೆ Gತೆ ನಡುಗೆ ಚಕ್ರವಾಕಂ ಕುಚ | ಸ್ಪಳಕೆ ಕೃತಕಾತಳ ಸಿತಂಬಕ್ಕೆ ತಳಿರು ಕರ | ತಳಕೆ ಹುರುಡಿಸುವ ರೂಪಂ ತಾಳ ವನಿತೆಯರು ಮೆರೆದರರವಟ್ಟಿಗೆಯೊಳ್ 11 ೧೨ !! ನಡೆ ನೋಡಿ ನೋಡದಂದದಿ ಮುಗಿವ ಕಡೆಗಣ್ಣು ! ವಡಿಯಿಡುವ ನೆವದಿ ಮೊಲೆಗೆಲನತೋರಿಸಿ ಮೇಲು | ದಿಡುವ ಕೈ ನಿರಿಯನಡಿಗಡಿಗೆ ಕಳೆದುಡುವ ನೆವದಿ,ಮನವನರಿವ ಚದರೂ || ನುಡಿಸಿದೊಡೆ ನಸುನಗುವ ಕೆಂದೆಗೆದು ಮುಖವ ನೀ || ರ್ಗುಡಿಯಲೆರವು ದೊರೆವಸಿಗಲೆಯ ತುಟಿಗೆ ಹದ | ಗೊಡವನಾಲಗೆಯ ಸುದತಿಯರೊಪ್ಪಿದರು ಪಾಂಥಜನಕಿಟ್ಟಬಲೆಗಳಂತೇ | ೧ಳಿ || ವಿಳ ಸಿತವೆನಿಪ್ಪ ಹೊರವಳಲು ನಾಂಫಾವಳಿಗೆ || ನೆಳಲು ಜೀವೊಮ್ಮುಖದ ತಳಲು ಶ್ರಮದ ಬೇರ | ಕಿಳಲು ಮನವಂ ಸೂರೆಗೊಳ್ಳಲು ಸಾಕೆಂದು ಹೊಗಳುತ್ತಲ್ಲಿಯರವಟಗೆಯೂ|| ಒಳಗಣಬಲೆಯರ ರೂಪಂ ಶೈತಸರಭ್ಯ ! ಜಳವ ನೀಕಿಸಿ ಕೌತುಕಂಬಡುತ ಕುದುರೆಯಿಂ ! ದಿಳಿದ ನಲ್ಲಿಯಸತಿಯರಾದರಿಸಿ ಕಾಲೆಳೆದು ಕೈಗೆಟ್ಟು ಕೊಂಡೊಯ್ದ ರೂ _1 ೧೪ 11 ಇ೪ರ ಹಾಸಿನ ಮೇಲೆ ಕುಳ್ಳಿರ್ದು ಸುದತಿಯ | ತಳವ ಪಂನೀರ ಕುಂಚಿಗೆಯ ಬೀಸುವ ಕಮಲ | ದಳದಾಲವಟ್ಟದೆಲರಿಂಗೆ ಪೂಸುವ ಚಂದನದಶೈತ್ಯಸೌರಭ್ಯಕೇ !! ಎಳಸಿ ಮೈಯೊಡ್ಡಿ ನೀಡುವನಮ್ಮವಳವ ನಿ ! ರ್ಮಳಜಲವ ನಾದರಿಸಿ ಕೌತುಕವನಾಳುತ್ತ | ಕೆಳೆಯರ ಕಳುಹಿದನು ಪರಕ ಬೇಡಿಕೆಗೆ ಭಕ್ತರ ಮನೆಯನರಸಲೆಂದೂ || ೧೫ |
ಪುಟ:ಆದಿಶೆಟ್ಟಿಪುರಾಣವು.djvu/೫೪
ಗೋಚರ