ಪುಟ:ಆದಿಶೆಟ್ಟಿಪುರಾಣವು.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ly ಅಂಬಿಕಾವಿಳಾಸಗ್ರಂಥಮಾಲೆ, (ಸಂಧಿ ಆ. ಮೂರನೆಯ ಸಂಧಿ - ಶ್ರೀ ಸೋಮನಾಥಾಯನಮಃ || ಸೂ || ಈಸುಮುನಿಸುವನೆನ್ನ ಬಸದಿಯೊಳು ತನ್ನ ಸೋ। ಮಶನಂ ನಿಲಿಸದೇಕುಂಬನೆಂದಣಕಿಸುವ | ದೂಷಕರಮೂದಲೆಗೆ ತಂದು ಬಳಿಕುಂಬೆ ನೆನುತಂ ಹೋದನಾದಯ್ಯನೂ || ಮೃಡನ ಕರುಣೋದಯವ ಬಿನ್ನಿಸುವಂದದಿಂ | ದಡೆಸಿದರುಣೋದಯದೊಳತ್ತೆ ಮಾವಂದಿರೆದೆ | ಹಡಿದೆರೆಯ ಹಡಿದೆರೆದು ಹಿರಿಯ ಬಸದಿಯ ಜನನಕಳಬಳಿಕ ನಿಲಲ೦ಮದೇ। ನಡೆದು ಹುಲಿಗೆರೆಯಿಂದ ಹೊರಮಡಲು ಪೊರಮಟ್ಟು! ನಡೆಯೆ ನಡೆದಾದಯ್ಯನಖಿಳ ಪರಿವಾರಬಳಿ || ವಿಡಿದು ಮರುಗುತ್ತಳಲುತುಂಮಳಿಸುತೆಯರಲ್ ನಿಂದವರಿಗಿಂತೆಂದನೂ ||೧|| ಈತನಿಂನೇನತಂದವನೆಂದು ಚಿತ್ರದಲಿ | ಧಾತುಗುಂದದಿರಿ ನೀವೆಲ್ಲ ಪದ್ಮಾವತಿಯ | ಮಾತ ಮಾರದಿರಿ ನಾನೇಗೇದುವುಂಕೊಟ್ಟದಿನದವಧಿಗದಮುನ್ನಾ || ಭೂತೇಶನಂ ತಂದು ನಿಮ್ಮ ಯಮನಕ್ಕೆ ಸಂ | ಪ್ರೀತಿಯಂ ಮಾಡುವೆಂ ಹೋಗಿ ಮನೆಗೆಂದು ದು | ರ್ರೈತಿದೂರಂಕಳುಪಲವರೆಲ್ಲ ಬಂದೊಡತಿಯಂಸರ್ದುಕುಳ್ಳಿರ್ದರೂ 1311 ಇಟ್ಟಮುಸುಕಿ೪ವಸುಯ ನಯನದೊಳು ಹೊಳೆಹೊಳೆದು | ಬಟ್ಟಾಡುವುದಕ ಗಲ್ಲವಹೊತ್ತಕ್ಕೆ ಬಯಲ || ನಿಟ್ಟಿಸುವಬೆರಗಿಂತುಮಾಡಿತೇದೈವವೆಂಬುಮ್ಮಳಿಕ ಕಾಮನೊಡಲಾ || ಸುಟ್ಟಾತನಳಲಿಸದೆ ಬಹನೋ ಬಾರನೋ ಯಂದು || ನಟ್ಟು ಚಿಂತಿಸುವ ಚಿತ್ತದೊಳಾಗಳೊಲಗಂ || ದೇವಿ ಯಿರ್ದಳುದುಗುಡಸರದಿಯೋಳುಮುಳುಗಾಡುತಾ 1 & ||