-19- ಆ II
ಆ ಮಾಂಸಖಂಡಗಳಿಗೆ ಆಯಾ ಭಾಗದಲ್ಲಿ ಸಂದು, ಎಲುಬು, ಸಿರಾನಾಳ, ಮತ್ತು ನರ ಇವುಗಳನ್ನು ಮುಚ್ಚುವುದಕ್ಕೆ ತಕ್ಕ ಹಾಗೆ, ಗಟ್ಟಿ, ನೂತನ, ದೊಡ್ಡದು, ಸಣ್ಣದು, ತೋರ, ದುಂಡಗೆ, ಗಿಡ್ಡ, ಉದ್ದ, ನಸೆ, ದೊರಗು, ಸ್ಥಿರ, ಮೃದು, ಈ ಗುಣಗಳು ಸ್ವಭಾವದಿಂದಲೇ ಉಂಟಾಗುತ್ತವ.
32. ಯೋನಿಯಾ ಶಂಖನಾಭ್ಯಾಕೃತಿರ್ಯೋನಿ ಸ್ತ್ರ್ಯಾವರ್ತಾ ಸಾ ಪ್ರಕೀರ್ತಿ ಕೃತಿ ಮತ್ತು ತಾ | ತಸ್ಯಾಸ್ತ್ರತೀಯೇ ತ್ವಾ ವರ್ತೇ ಗರ್ಭಶಯ್ಯಾ ಪ್ರತಿ ಗರ್ಭಸ್ಥಾನ ಷ್ಠತಾ || (ಸು. 335 )
ಶಂಖನಾಭಿಯಾಕಾರವುಳ್ಳ ಯೋನಿಯಲ್ಲಿ ಮೂರು ಸುಳಿಗಳು ಅಂದರೆ ಅಂಕಣಗಳಿವೆ. ಮೂರನೇ ಅಂಕಣದಲ್ಲಿ ಗರ್ಭದ ಹಾಸಿಗೆಯು ಸ್ಥಾಪಿತವಾಗಿದೆ.
33. ಶರೀರಕ್ಕೆ ಅಗ್ನಿಃ ಸೋಮೋ ವಾಯುಃ ಸತ್ವಂ ರಜಸ್ತಮಃ ಪಂಚೇಂ ಪ್ರಾಣಗಳು ದ್ರಿಯಾಣಿ ಭೂತಾತ್ರೇತಿ ಪ್ರಾಣಾಃ | (ಸು. 318.)
ಈ ಶರೀರಕ್ಕೆ ಅಗ್ನಿ, ಚಂದ್ರ ಮತ್ತು ವಾಯು, ಸತ್ವ ರಜಸ್ತಮೋಗುಣಗಳು, ಪಂಚೇಂದ್ರಿಯಗಳು ಮತ್ತು ಜೀವಾತ್ಮ, ಪ್ರಾಣಗಳು ಅಂದರೆ ಅಷ್ಟು ಮುಖ್ಯವಾದವು.
34. ತೊಗಲುಗಳ ತಸ್ಯ ಖಲೈವಂ ಪ್ರವೃತ್ತಸ್ಯ ಶುಕ್ರಶೋಣಿತಸ್ಯಾಭಿಪಚ್ಯ ಉತ್ಪತ್ತಿವ ಮಾನಸ್ಯ ಕ್ಷೀರಸ್ಯೇವ ಸಂತಾನಿಕಾಃ ಸಪ್ತ ತ್ವಚೋ ಭವಂತಿ | (ಸು. 318.)
ಈ ಪ್ರಕಾರ ಉತ್ಪನ್ನವಾದ ಶುಕ್ರ ಶೋಣಿತದ ಮಿಶ್ರವು ಪಾಕವಾಗುವಾಗ್ಗೆ, ಹಾಲಿನಲ್ಲಿ ಕೆನೆ ಉಂಟಾದ ಹಾಗೆ, ಏಳು ಚರ್ಮಗಳು ಉಂಟಾಗುತ್ತವ |
35. ತಾಸಾಂ ಪ್ರಥಮಾವಭಾಸಿನೀ ನಾಮ ಯಾ ಸರ್ವವರ್ಣಾನವಭಾಸ 1ನೇ ತೊಗ ಯತಿ ಪಂಚವಿಧಾಂ ಚ ಛಾಯಾಂ ಪ್ರಕಾಶಯತಿ ಸಾ ವ್ರೀಹೇರಷ್ಟಾ ಲಿನ ಎವರಣ ದಶಭಾಗಪ್ರಮಾಣಾ ಸಿದ್ಧಪದ್ಮಕಂಟಕಾಧಿಷ್ಠಾನಾ | (ಸು. 318.)
ಅವುಗಳಲ್ಲಿ ಒಂದನೇದು ಅವಭಾಸಿನೀ ಎಂಬದು. ಅದು ಸರ್ವ ವರ್ಣಗಳನ್ನು ಹೊಳಿಸುವದಲ್ಲದೆ ಐದು ವಿಧವಾದ ಛಾಯೆಯನ್ನು ಪ್ರಕಟಿಸುತ್ತದೆ. ಅದು ಭತ್ತದ 18ನೇ 1 ಭಾಗದಷ್ಟು ದಪ್ಪವಾಗಿದ್ದು, ಸಿಬ್ಬು ಮತ್ತು ಪದ್ಮ ಕಂಟಕ ವ್ಯಾಧಿಗಳಿಗೆ (ಒಳಪಟ್ಟ ಅಂದರೆ) ಆಶ್ರಯಸ್ಥಾನವಾಗಿರುತ್ತದೆ.
ಷರಾ ಚರಕಸಂಹಿತೆಯಲ್ಲಿ ಚರ್ಮಗಳು ಆರೆಂತ ಹೇಳಿ ಮೂರನೇದು ಸಿಬ್ಬಕ್ಕೂ ಬಿಳೀ ಕುಷ್ಠದ ಕಲೆಗಳಿಗೂ ಅಧಿಪ್ರಾನವೆಂತಲೂ, ನಾಲ್ಕನೇದು ಕುಷ್ಠಸಂಭವಕ್ಕೆ ಸ್ಥಾನವೆಂತಲೂ, ಐದನೇದು ಅವಾಚೀ, ವಿದ್ರಧಿಗಳು ಹುಟ್ಟುವದಕ್ಕೆ ಸ್ಥಾನವೆಂತಲೂ, ಆರನೇದರಲ್ಲಿ ಅರೂಂಷಿ ಹುಟ್ಟುವಂಧಾದ್ದೆಂತಲೂ ಕಾಣಿಸಿಯದೆ.
36. 2ನೇ ತೊಗ ದ್ವಿತೀಯಾ ಲೋಹಿತಾ ನಾಮ ಷೋಡಶಭಾಗಪ್ರಮಾಣಾ ಲಿನ ವಿವರಣ ತಿಲಕಾಲಕನ್ಯಚ್ಛವ್ಯಂಗಾಧಿಷ್ಠಾನಾ | (ಸು. 318.)