ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


-18- II ಕಾಕಲ ಎಂಬ ಕುತ್ತಿಗೆಯ ಮಣಿಗಂಟಿನಲ್ಲಿಯೂ, ಗಂಟಲಿನಲ್ಲಿಯೂ ಒಂದೊಂದು ಹೇಗೆ . . . . . . . . 2 ತಾಲುವಿನಲ್ಲಿ . . . . . . . . . . 2 ನಾಲಿಗೆಯಲ್ಲಿ . . . . . . . . . . 1 2 ತುಟಿಗಳಲ್ಲಿ . . . . . . . . . . 2 ಮೂಗಿನಲ್ಲಿ . . . . . . . . . . . 2 2 ಕಣ್ಣುಗಳಲ್ಲಿ . . . . . . . . . . 2 2 ಗಲ್ಲಗಳಲ್ಲಿ . . . . . . . . . . 4 2 ಕಿವಿಗಳಲ್ಲಿ . . . . . . . . . . 2 ಹಣೆಯಲ್ಲಿ . . . . . . . . . . . 4 ತಲೆಯಲ್ಲಿ . . . . . . . . . . . 1 ಅಂತು ಕುತ್ತಿಗೆಯ ಮೇಲೆ . . . . . . . 34 34

     ಜುಮ್ಲಾ . . . . . . . .500

29. ಮಾಂಸಗಳ ಸಿರಾಸ್ನಾಯ‍್ವಸ್ಥ ಪರ್ವಾಣಿ ಸಂಧಯಶ್ಚ ಶರೀರಿಣಾಂ | ಪ್ರಯೋಜನ ಪೇಶೀಭಿಃ ಸಂವೃತಾನ್ಯತ್ರ ಬಲವಂತಿ ಭವಂತ್ಯತಃ || (ಸು. 334.) ಮನುಷ್ಯರ ಸಿರಾನಾಳಗಳು, ನರಗಳು, ಎಲುಬುಗಳು ತುಂಡುಗಳು ಮತ್ತು ಸಂದುಗಳು ಮಾಂಸಖಂಡಗಳಿಂದ ಸುತ್ತಲ್ಪಟ್ಟಿರುವದರಿಂದ ಬಲವುಳ್ಳವಾಗಿರುತ್ತವೆ.

30. ಸ್ತ್ರೀಣಾಂ ತು ವಿಂಶತಿರಧಿಕಾ | ದಶ ತಾಸಾಂ ಸ್ತನಯೋರೇಕೈಕಸ್ಮಿನ್ ಪಂಚ ಸ್ತ್ರೀಯರಲ್ಲಿ ಪಂಚ ಯೌವನೇ ತಾಸಾಂ ಪರಿವೃದ್ಧಿಃ | ಅಪತ್ಯಪಧೆ ಚತಸ್ರಸ್ತಾಸಾಂ ಅಧಿಕವಾಗಿ ಪ್ರಸೃತೇಭ್ಯಂತರತೋ ದ್ವೇ ಮುಖಾಶ್ರಿತೇ ಬಾಹ್ಯೇ ಚ ಪ್ರವೃತ್ತೇ ದ್ವೇ | ಗರ್ಭಛಿದ್ರಸಂಶ್ರಿತಾಸ್ತಿಸ್ರಃ | ಶುಕ್ರಾರ್ತವಪ್ರವೇಶಿನ್ಯಸಿಸ ಏವ | ಗರ್ಭಾಶಯ ಸ್ಥಾನ ಪಿತ್ತಪಕ್ವಾಶಯಮಧ್ಯೇ ಗರ್ಭಾಶಯೋ ಯತ್ರ ಗರ್ಭಸ್ತಿಷ್ಠತಿ | (ಸು. 334-35)

ಹೆಂಗಸರಿಗೆ ಮಾಂಸಖಂಡಗಳು 20 ಹೆಚ್ಚು; ಅವುಗಳಲ್ಲಿ ಮೊಲೆಗಳ ಒಂದೊಂದರಲ್ಲಿ 5ರಂತೆ 10; ಇವು ಯೌವನದಲ್ಲಿ ಬೆಳೆಯುತ್ತವೆ, ಶಿಶುಮಾರ್ಗದಲ್ಲಿ 4; ಇವುಗಳಲ್ಲಿ ಎರಡು ಒಳಗೆ ಬಿಡಿಸಿಕೊಂಡು ಇವೆ, ಎರಡು ಹೊರಗೆ ಮುಖದಲ್ಲಿ ಇರಿಸಲ್ಪಟ್ಟಿವೆ; ಗರ್ಭ ಛಿದ್ರದಲ್ಲಿ 3; ಶುಕ್ಲಶೋಣಿತಗಳನ್ನು ಪ್ರವೇಶ ಮಾಡಿಸುವವು 3; ಹೀಗೆ 20, ಪಿತ್ತಾಶಯಕ್ಕೂ ಪಕ್ತಾಶಯಕ್ಕೂ ಮಧ್ಯದಲ್ಲಿ ಗರ್ಭಾಶಯವು ಇರುತ್ತದೆ ಅದರಲ್ಲಿ ಗರ್ಭ ನಿಲ್ಲುವಂಧಾದ್ದಾಗಿರುತ್ತದೆ.

31. ತಾಸಾಂ ಬಹಲ-ಪೇಲವ-ಸ್ಫೂಲಾಣು-ಪೃಧು-ವೃತ್ತ-ಹ್ರಸ್ವ-ದೀರ್ಘ-ಸ್ಥಿರಮಾಂಸಗಳಲ್ಲಿ ಮೃದು-ಶ್ಲಕ್ಣ-ಕರ್ಕಶ-ಭಾವಾಃ ಸಂಧ್ಯಸ್ಥಿಸಿರಾಸ್ನಾಯುಪ್ರಚ್ಭಾದಕಾ ಯಧಾ ದೇಶಂ ಸ್ವಭಾವತ ಏವ ಭವಂತಿ | (ಸು. 335.)