ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


- 17 - ಆ 11 ಘೋಣಾಯಾಂ ದ್ವೇ | ದ್ವೇ ನೇತ್ರಯೋಃ | ಗಂಡಯೋಶ್ಚತಸ್ರಃ | ಕರ್ಣಯೋರ್ದ್ವೇ | ಚತಸ್ರೋಲಲಾಟೇ | ಏಕಾಶಿರಸೀತ್ಯೇವಮೇತಾನಿ ಪಂಚಪೇಶೀ ಶತಾನಿ | (ಸು. 334.) ಮಾಂಸಖಂಡಗಳು ಒಟ್ಟು 500 ಆಗಿರುತ್ತವೆ. ಅವುಗಳೊಳಗೆ 400 ಶಾಖೆಗಳಲ್ಲಿಯೂ, 66 ಕೋಷ್ಠದಲ್ಲಿಯೂ, 34 ಕುತ್ತಿಗೆಯಿಂದ ಮೇಲೆಯೂ ಇರುವಂಥವು. ಅವುಗಳ ವಿವರ:- ಪಾದದ ಪ್ರತಿ ಬೆರಳಲ್ಲಿ 3ರಂತೆ . . . . . . . . . . 15 ಪಾದದ ತುದಿಭಾಗದಲ್ಲಿ . . . . . . . . . . . 10 ಪಾದದ ಮೇಲ್ಭಾಗ ಕೂರ್ಚದಲ್ಲಿ . . . . . . . . . 10 ಮಣಿಗಂಟಿನಲ್ಲಿ ಮತ್ತು ಅಂಗಾಲಲ್ಲಿ . . . . . . . . . . 10 ಮಣಿಗಂಟಿಗೂ ಮೊಣಗಂಟಿಗೂ ಮಧ್ಯ . . . . . . . . . 20 ಮೊಣಗಂಟಿನಲ್ಲಿ . . . . . . . . . . . . . . 5 ತೊಡೆಯಲ್ಲಿ . . . . . . . . . . . . . . . 20 ತೊಡೆಬುಡದ ಸಂದಿನಲ್ಲಿ . . . . . . . . . . . . 10 ಈ ಪ್ರಕಾರ ಒಂದು ಕಾಲಲ್ಲಿ . . . . . . . . . . . 100 ಇದೇ ಮೇರೆಗೆ ಇನ್ನೊಂದು ಕಾಲಲ್ಲಿಯೂ ಎರಡು ಕೈಗಳಲ್ಲಿಯೂ . . . . 300 ಹೀಗೆ ತಾಖೆಗಳಲ್ಲಿ . . . . . . . . . . . . . 400 400 ಗುದದಲ್ಲಿ . . . . . . . . . . . . . . . . 3 ಮೇಢ್ರದಲ್ಲಿ (ಶಿಶ್ನ) . . . . . . . . . . . . . . 1 (ಶಿಶ್ನದ) ಸೇವನಿಯಲ್ಲಿ . . . . . . . . . . . . . 1 ಅಂಡಗಳಲ್ಲಿ . . . . . . . . . . . . . . . 2 ಎರಡು ಅಂಡುಗಳ ಮೇಲ್ಭಾಗದಲ್ಲಿ . . . . . . . . . . . 10 ಮೂತ್ರಾಶಯದ ತಲೆಯಲ್ಲಿ . . . . . . . . . . . . 2 ಹೊಟ್ಟೆಯಲ್ಲಿ . . . . . . . . . . . . . . . 5 ಹೊಕ್ಕುಳಲ್ಲಿ . . . . . . . . . . . . . . . 1 ಬೆನ್ನಿನ ಮೇಲೆ ಉದ್ದಕ್ಕೆ ಇರುವಂಧವು . . . . . . . . . . 10 ಪಕ್ಕಗಳಲ್ಲಿ . . . . . . . . . . . . . . . . 6 ಎದೆಯಲ್ಲಿ . . . . . . . . . . . . . . . . 10 (ಕುತ್ತಿಗೆಯ) ಅಚ್ಚು ಮರ ಮತ್ತು ಹೆಗಲುಗಳ ಸುತ್ತು . . . . . . . 7 ಹೃದಯದಲ್ಲಿ ಮತ್ತು ಆಮಾಶಯದಲ್ಲಿ . . . . . . . . . . 2 ಪಿತ್ತಕೋಶ, ಪ್ಲೀಹ ಮತ್ತು ಉಂಡುಕಗಳಲ್ಲಿ . . . . . . . . . 6 ಅಂತು ಕೊಷ್ಠದಲ್ಲಿ . . . . . . . . . . . . . . 66 66 ಕೊರಳಲ್ಲಿ . . . . . . . . . . . . . . 4 ದವಡೆಯ ಕೆಳಗೆ . . . . . . . . . . . . . . 8