ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆಯುರ್ವೇದಸಾರದ ವಿಷಯಾನುಕ್ರಮಣಿಕೆ

             -----       
    ವಿಷಯ                       ಪುಟ
 ಉಪೋದ್ಘಾತ             • XXXV-LXXXV
          Iನೇ ಅಧ್ಯಾಯ.
ಆರೋಗ್ಯಪ್ರಶಂಸಾ                       1
         IIನೇ ಅಧ್ಯಾಯ.
   (a) ಶರೀರವರ್ಣನ– ಆಯುರ್ವೇ ‌‌ 
         ದಾನುಸಾರ

1 ಅಂಗಗಳು 3

2 ಪ್ರತ್ಯಂಗಗಳು                       3

3 ಸ್ರೋತಸ್ಸುಗಳು                     3 4 ತ್ವಕ್ಪಯ಼ಂತ ಒಳಗಿನ ಅಂಗವಿನಿಶ್ಚಯ         3 5 ತ್ವಗಾದ್ಯವಯವಗಳ ಸಂಖ್ಯೆ . 5 6 ಆಶಯಗಳ ಹೆಸರುಗಳು 5 7 ಕಫ, ಆಮ, ಅಗ್ನಿ, ತಿಲ, ಪವನ, ಈ

   ಆಶಯಗಳ ಸ್ಥಾನ                   5

8 ಮೂತ್ರಾಶಯದ ವಿವರಣ (ಸುಶ್ರುತ) 6 9 .             (ಚರಕ)         7 10 ಜಾಲಗಳು 7 11 ಕೂರ್ಚಗಳು 7 12 ರಜ್ಜುಗಳು 8 13 ಸೇವನಿಗಳು, ಶಿರಸ್ಸು ಇಂದ್ರಿಯಗಳಿಗೆ

           ಆಶ್ರಯಸ್ಥಾನ               8

14 ಎಲುಬುಗಳ ಕೂಟಗಳು 8 15. ಸೀಮಂತಗಳು 8 16 ಎಲುಬುಗಳ ಸಂಖ್ಯೆ ಮತ್ತು ಸ್ಥಾನ         9

1೭ ಎಲುಬುಗಳ ರಚನಾಭೇದಗಳು            11       

18 ಎಲುಬುಗಳ ಪ್ರಯೋಜನ               11       19 ದಂತಪತನ ಮತ್ತು ತಲಗಳಲ್ಲಿ ರೋಮ                                    ಹುಟ್ಟದಿರೋಣ        11   20 ಕರುಳುಗಳು.                       12   21.ಕಂಡರೆಗಳ ಸ್ಥಾನ 12 22 ಕಂಡರೆಗಳ ಉಪಯೋಗ 12

23 ಎಲುಬುಗಳ ಸಂದುಗಳಲ್ಲಿ ಸ್ಪಿರ, ಚರ,     

ಎಂಬ ಎರಡು ವಿಧ 12 24 ಸಂಘಾತಗಳ ಸಂಖ್ಯೆ ಮತ್ತು ಸ್ಥಾನಗಳು 13 25 ಸಂಧಿಗಳು ಆಕಾರದಲ್ಲಿ ಅಷ್ಟ ವಿಧ 14 26 ನರಗಳ (ಸ್ನಾಯುಗಳ) ಸಂಖ್ಯೆ ಮತ್ತು

      ಸ್ನಾನ                         14      

27 ನರಗಳೊಳಗೆ ನಾಲ್ಕು ವಿಧ 15 28 ಮಾಂಸಖಂಡಗಳ ಸಂಖ್ಯೆ ವ ಸ್ಥಾನ 16 29 ಮಾಂಸಗಳ ಪ್ರಯೋಜನ . 18 30 ಸ್ತ್ರೀಯರಲ್ಲಿ ಅಧಿಕವಾಗಿರುವ ಮಾಂಸ ಖಂಡಗಳು–ಗರ್ಭಾಶಯ ಸ್ಥಾನ . 18 31 ಮಾಂಸಗಳಲ್ಲಿ ಭೇದಗಳು 18 32 ಯೋನಿಯಾಕೃತಿ ಮತ್ತು ಗರ್ಭಸ್ಥಾನ 19 33 ಶರೀರಕ್ಕೆ ಪ್ರಾಣಗಳು 19 34 ತೊಗಲುಗಳ ಉತ್ಪತ್ತಿ ವ ಸಂಖ್ಯೆ 19 35 ಒಂದನೇ ತೊಗಲಿನ ವಿವರಣ 19 36 ಎರಡನೇ " " 19 37 ಮೂರನೇ " " 20 38 ನಾಲ್ಕನೇ " " 20 39 ಐವನೆ " " 20 40 ಆರನೇ " " 20 41 ಏಳನೇ " " 20 42 ತೊಗಲುಗಳ ಪ್ರಮಾಣಗಳಿಗೆ ಅಪವಾದ 21 43 ಕಲೆಗಳ ವಿವರಣ 21 44 "ಸಂಖ್ಯೆ 21 45 "ಸ್ಥಾನ ಮತ್ತು ರೂಪ 21 46 ಮಾಂಸಧರಾ ಎಂಬ ಪ್ರಥಮ ಕಲೆ 21 47 ರಕ್ತಧರಾ ಎಂಬ 2ನೇ ಕಲೆ 21 48 ಮೇದೋಧರಾ ಎಂಬ 3ನೇ ಕಲೆ 22 49 ಮಜ್ಜೆ, ಮೇದಸ್ಸು ಮತ್ತು ವಸೆಗಳ 22

          ಭೇದ.  

50 ಕಫಧರಾ ಎಂಬ 4ನೇ ಕಲೆ 22 ೫೧ ಕಫದ ಪ್ರಯೋಜನ ೨೨

                              ೨ A