ಈ ಪುಟವನ್ನು ಪರಿಶೀಲಿಸಲಾಗಿಲ್ಲ.
__ 68 __
IIIನೇ ಅಧ್ಯಾಯ
(ɑ)ಆಯುರ್ವೇದರೀತ್ಯಾ ಪಂಚ ಮಹಾಭೂತಗಳು.
ಪೃಧಿವ್ಯಪ್ತೇಜೋವಾಯ್ವಾಕಾಶಾನಾಂ ಸಮುದಾಯಾದ್ದ್ರವ್ಯಾಭಿ
ನಿರ್ವೃತ್ತಿರುತ್ಕಷಸ್ತ್ವಭಿವ್ಯಂಜಕೋ ಭವತೀದಂ ಪಾರ್ಧಿವಮಿದ
ಪಂಚಭೂತ ಮಾಪ್ಯಮಿದಂ ತೈಜಸವಿದಂ ವಾಯವ್ಯಮಿದಮಾಕಾಶೀಯಮಿತಿ !
ಗಳ ಹೆಸರು (ಸು. 152 )
ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಪಂಚ ಮಹಾಭೂತಗಳ ಕೂಡು
ವಿಕೆಯಿಂದ ದ್ರವ್ಯವು ಉಂಟಾಗುವದು ಹೆಚ್ಚಾಗಿ ಯಾವ ಭೂತ ಇರುತ್ತದೋ, ಅದರ
ಮೇಲೆ ಇದು ವಾರ್ಧಿವ (ಭೂಸಂಬಂಧವಾದದ್ದು), ಇದು ಆಪ್ಯ (ಜಲಸಂಬಂಧವಾದದ್ದು),
ಇದು ತೈಜಸ (ತೇಜಸ್ಸಂಬಂಧವಾದದ್ದು ), ಇದು ವಾಯವ್ಯ (ವಾಯುಸಂಬಂಧವಾದದ್ದು),
ಇದು ಆಕಾಶೀಯ (ಆಕಾಶಸಂಬಂಧವಾದದ್ದು ) ಎಂಬ ಭೇದಗಳಾಗಿರುತ್ತವೆ.
2 ಕರ್ಮಭಿಸ್ತ್ವನುಮಿಯಂತೇ ನಾನಾ ದ್ರವ್ಯಾಶ್ರಯಾ ಗುಣಾಃ |
ಹ್ಲಾದನಃ ಸ್ತಂಭನಃ ಶೀತೋ ಮೂರ್ಚ್ಚಾತೃಟ್ಸ್ವೇದದಾಹಜಿತ್ |
ಉಷ್ಣಸ್ತದ್ವಿಪರೀತಃ ಸ್ಯಾತ್ ಪಾಚನಶ್ಚ ವಿಶೇಷತಃ ||ಸ್ನೇಹಮಾರ್ದ
ವಕೃತ್ ಸ್ನಿಗ್ದೋಬಲವರ್ಣಕರಸ್ತಧಾ | ರೂಕ್ಷಸ್ತದ್ವಿಪರೀತಃ ಸ್ಮಾತ್
ವಿಶೇಷಾತ್ ಸ್ತಂಭನಃ ಖರಃ || ಪಿಚ್ಚಿಲೋ ಜೀವನೋ ಬಲ್ಯಃ
ಸಂಧಾನಃ ಶ್ಲೇಷ್ಮೆಲೋ ಗುರುಃ | ವಿಶದೋ ವಿಪರೀತೋSಸ್ಮಾತ್
ಕ್ಲೇದಾಕರ್ಷಣರೂಪಣಃ || ದಾಹಪಾಕಕರಸ್ತೀಕ್ಷ್ಲಃ ಸ್ರಾವಣೋ
ಮೃದುರನ್ಯಧಾ | ಸಾದೋಪಲೇಪಬಲಕೃದ್ ಗುರುಸ್ತರ್ಪಣಬ್ರಂಹ
ಣ8 || ಲಘುಸ್ತದ್ವಿಪರೀತಃ ಸ್ಯಾಲ್ಲೇಖನೋ ರೋಪಣಸ್ತಧಾ |ದಶಾ
ದ್ಯಾಃ ಕರ್ಮತಃ ಪ್ರೋಕ್ತಾಸ್ತೇಷಾಂ ಕರ್ಮವಿಶೇಷಣಃ || ದಶೈ
ದ್ರವ್ಯಾಶ್ರಯ ವಾನ್ಯಾನ್ಷ್ರವಕ್ಷ್ಯಾಮಿ ದ್ರವಾದೀ೦ಸ್ತಾನ್ನಿಬೋಧ ಮೇ |ದ್ರವಃ ಪ್ರಕ್ಷೇ
ವಿಂತತಿ ದನಃ ಸಾಂದ್ರ ಸ್ಕೂಲಕ ಸ್ಯಾಂಧಕಾರಕಃ || ಶಈ ಪಿಚ್ಚಿಲವಷ್ಟೇ
ಗುಣಗಳು ಯಃ ಕರ್ಕಶೋ ವಿಶದೊ ಯಧಾ | ಸುವಾನುಬಂಧೀ ಸೂಕ್ಷ್ಮ
ಸುಗಂಧೋ ರೋಚನೋ ಮೃದುಃ | ದುರ್ಗಂಧೋ ಪರೀತೋSಸ್ಮಾ
ದೃಲ್ಲಾ ಸಾರುಚಿಕಾರಕಃ || ಸರೋನುಲೋಮನಃ ಪ್ರೋಕ್ರೋ
ಮದೋ ಯಾತ್ರಾಕರಃ ಸ್ಮೃತಃ | ವವಾಯಿ ಚಾಖಿಲಂ ದೇಹಂ
ವ್ಯಾಪ್ಯ ಪಾಕಾಯ ಕಲ್ಪತೇ || ವಿಕಾಸೀ ವಿಕಸನ್ನಿವಂ ಧಾತುಬಂಧಾನ್
ವಿಮೋಚಯೇತ್ | ಆಶುಕಾರೀ ತಧಾಶುತ್ವಾದ್ದವತ್ಯಂಭಸಿ ತೈಲ
ವತ್ | ಸೂಕ್ಷ್ಮತ್ತು ಸೌ ಕ್ಷ್ಮ್ಯಾತ್ಸೂ ಕ್ಷ್ಮೇಷು ಸ್ರೋತಸ್ಸನುಸರಃ