ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



     ಆ [1]                           _ 70 _
          13. ಶೃಕ್ಷ - ಪಿಚ್ಚಲ'ದಂತೆ.  
          14. ಕರ್ಕಶ - ವಿಶದ'ದಂತೆ. 
          15. ಸರ- (ವಾತಮಲಗಳನ್ನು) ಪ್ರವರ್ತಿಸುವಂಧಾದ್ದು. 
          16. ಮದ-ಬುದ್ದಿ ಕೆಡಿಸತಕ್ಕದ್ದು.
          17. ವ್ಯವಾಯಿ- ಇಡೀ ಶರೀರಕ್ಕೆ ಅಪಕ್ವವಾಗಿಯೇ ವ್ಯಾಪಿಸಿದನಂತರ ಪಚನವಾಗು   ವಂಥಾದ್ದು.
          18. ವಿಕಾಸಿ–ಅರಳಿಸಿದಂತೆ ಧಾತುಬಂಧಗಳನ್ನು ವಿಮೋಚಿಸುವದು.
          19. ಆಶುಕಾರಿ- ನೀರಲ್ಲಿ ಬಿಟ್ಟ ತೈಲಬಿಂದು ಕೂಡಲೇ ಪಸರಿಸುವಂತೆ ಕ್ಷಿಪ್ರ ಕೆಲಸ   ಮಾಡುವಂಥಾದ್ದು.
          20. ಸೂಕ್ಷ್ಮ- ಸೂಕ್ಷವಾದ ದೆಸೆಯಿಂದ ಸೂಕ್ಷ್ಮವಾದ ಸೋತಸ್ಸುಗಳಲ್ಲಿ ಹಿಂಬಾಲಿಸಿ    ಹೋಗತಕ್ಕಂಧಾದ್ದು.  ಸುಗಂಧವು ಮೃದು, ಸುಖಕರ, ಸೂಕ್ಷ, ರುಚಿಯನ್ನುಂಟುಮಾಡ   ತಕ್ಕದ್ದು. ದುರ್ಗಂಧವು ಅದಕ್ಕೆ ವಿರುದ್ಧ, ಹೃಲ್ಲಾಸವನ್ನೂ ಅರುಚಿಯನ್ನೂ ಉಂಟುಮಾಡ   ತಕ್ಕದ್ದು.
     ಪರಾ ಬೇರೆ ಗ್ರಂಥಗಳಲ್ಲಿ ದ್ರವಗಳಲ್ಲಯ 20 ಗುಣಗಳ ಗಣನೆಯಲ್ಲಿ, ಮದ, ವ್ಯವಾಯಿ ಮತ್ತು ವಿಕಾಸಿ ಇವು ಕೂಡಿದ್ದು ಕಾಣುವದಿಲ್ಲ ಅವಗಳ ಬದಲಿಗೆ ಭಾ ಪ್ರ ದಲ್ಲಿ ಪುಷ್ಯ, ಮಂದ, ಸ್ಥಿರ, ಇವು ಸೇರಿಸಲ್ಪಟ್ಟಿವೆ ವಾಗ ಟದಲ್ಲಿ ಗುರು, ಮಂದ, ತೀತ ಗ್ರ, ಶಕ್ಷ, ಪಿಚ್ಚಿ, ಮೃದು, ಸಿರ, ಸೂಕ್ಷ್ಮ, ಎಶದ ಇವು ಹತ್ತನ್ನು ನಮ್ಮ ದಿಸಿ, ಮಿಕ್ಕ ಹತ್ತು ಇವುಗಳಿಗೆ ವಿರುದ್ಧವಾದ ಗುಣಗಳು ಎಂತ ಹೇಳಲ್ಪಟದ ಇದಲ್ಲದೆ ಭಾವಪ್ರಕಾಶದಲ್ಲಿ ತೀಕ್ಷಕ್ಕೆ ವಿರುದ್ಧ ಗುಣ ತಕ್ಷ, ಮೃದುಗೆ ಏರುದ್ದ ಗುಣ ಕರ್ಕಶ ದ್ರವಕ್ಕೆ ವಿರುಷ್ಪ ಸುಷ್ಯ, ಆತುಕಾರಿಗೆ ವಿರುದ್ದ ಮಂದ ಎಂತ ಮತ್ತು ಬೇರೊಂದು ಗ್ರಂಥದಲ್ಲಿ ವೀಕ್ಷಕ್ಕೆ ವಿರುದ್ದ ಮಂದ ಎಂತ, ಮುಂತಾದ ಭೇದಗಳು ಕಾಣುತ್ತವೆ (ಸುಗಂಧ ಮತ್ತು ದುರ್ಗಂಧ' ಸಹ ಗುಣಗಳು ಎಂತ ಸಿ ಸಂ ವಾ ಹೇಳುತ್ತದೆ ಆದರೆ ಅವು 'ಸರ'ದ ಭೇದಗಳೇ ಎಂಬ ಪಕ್ಷವು ಸರಿ ಕಾಣುತ್ತದೆ ಹಾಗಾದರೂ, ಮೇಲೆ ಎವರಿಸಿದ ಎಲ್ಲಾ ಗುಣವಾಚಕ ಪದಗಳ ಅರ್ಥವನ್ನು ವಾಚಕರು ಸರಿ ಯಾಗಿ ಗ್ರಹಿಸಿ ನೆನಪಿನಲ್ಲಿಟ್ಟು ಕೊಳ್ಳುವದು ಆವಶ್ಯಕ
       
  3.          ಪಚೇನ್ನಾಮಂ ವಹ್ನಿಕೃದ್ಯದ್ದೀಪನಂ ತದ್ಯದಾ ಮಿಸಿಃ | 
              ಪಡತ್ಯಾಮನ್ನ ಯತ್ ಕುರ್ಯಾದನಲಂ ತದ್ದಿ ವಾಚನಮ್ |
              ನಾಗಕೇಸರವದ್ವಿದ್ಯಾ ಚೈತ್ರೋ ದೀಪನಪಾಚನಃ |
              ನ ಶೋಧಯತಿ ನ ದ್ವೇಷ್ಟಿ ಸಮಾನ್ ದೋಷಾಂಸ್ಕಧೋದ್ದತಾನ್ ||                     
              ಸಮಿಾಕರೋತಿ ಯತ್ ಕ್ಲಯಂ ಶಮನಸ್ತಧಾತಾ |             
ದೀಪನ ಪಾಚ   ಕೃತ್ವಾ ಪಾಕಮ್ಮಲಾನಾಂ ಯದ್ವಿತ್ವಾ ಬನ್ದ ಮಧೋ ನಯೇತ್ || 
ನಾದಿ ದ್ರವ್ಯ     ತಾನುಲೋಮನಂ ಕ್ಲಯಂ ಯಧಾ ಪ್ರೋಕ್ತಾ ಹರೀತಕೀ | 
 ಗುಣಗಳು      ಪಕ್ತವ್ಯಂ ಯದಸವ ಶಿಷ್ಟಂ ಕೋಷ್ಟೇ ಮಲಾದಿಕಮ್ ||
              ನಯತ್ಯಧಃ ಸಂಸನನ್ನದ್ಧಾ ಸ್ಯಾತ್ ಕೃತಮೂಲಕಃ |
              ಮಲಾದಿಕಮಬದ್ಧಂ ಯದ್ಧದ್ದಂ ವಾ ಪಿಂಡಿತಮ್ಮಲೈ ||
              ಭಿತ್ಯಾಧಃ ಪಾತಯತಿ ತಪ್ಪೇದನಂ ಕಟುಕೋ ಯಥಾ |
              ವಿಪಕ್ವಂ ಯದಪಂ ವಾ ಮಲಾದಿ ದ್ರವತಾನ್ನಯೇತ್ ||
              ರೇಚಯತ್ಯಪಿ ತತ್ ಜ್ಞೇಯಂ ರೇಚನಂ ತ್ರಿವೃತಾ ಯಧಾ |