ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

- 11/ - 76 ಅವು ಮೇಲಕ್ಕೆ ಏರುತ್ತವೆ. ಆದ್ದರಿಂದ ವಮನವು ಊರ್ಧ್ವಗುಣ ಹೆಚ್ಚಾಗಿರುವಂಧಾದ್ದೆಂತ ಹೇಳಲ್ಪಡುತ್ತದೆ. ವಮನ ವಿರೇಚನ 11. 11. ಗಳೆರಡನ್ನೂ ಗಳೆರಡನ್ನೂ ಉಭಯಗುಣಭೂಯಿಷ್ಠ ಮುಭಯತೋಭಾಗಂ | ಮಾಡಿಸುವ (ಸು. 153.) ದ್ರವ್ಯಗಳು ಈ ಎರಡು ವಿಧದ ಗುಣಗಳೂ ಹೆಚ್ಚಾಗಿದ್ದರೆ, ಅಂಧಾ ದ್ರವ್ಯಗಳು ಎರಡು ಭಾಗ ಗಳಲ್ಲಿಯೂ (ಮೇಲಕ್ಕೂ ಕೆಳಗೂ) ಹೋಗತಕ್ಕವು. 12. ಆಕಾಶ-ಸಂಶ ಮನ ಆಕಾಶಗುಣಭೂಯಿಷ್ಠಂ ಸಂಶಮನಂ | (ಸು. 153.) ಆಕಾಶಗುಣ ಹೆಚ್ಚಾಗುಳ್ಳ ದ್ರವ್ಯವು ಚನ್ನಾಗಿ ಶಮನ (ಸರಿಪಡಿಸುವಿಕೆ) ಮಾಡತಕ್ಕಂಧಾದ್ದು. ವರಾ (ಶಮನ'ದ ಅರ್ಥಕ್ಕೆ ಸಂ } ನೋಡು 13. ವಾಯುವು ಸಂಗ್ರಾಹಕಮನಿಲಗುಣಭೂಯಿಷ್ಠ ಮನಿಲಸ್ಯ ಶೋಷ ಶೋಷಕ ಣಾತ್ಮಕತ್ವಾತ್ | (ಸು. 153.) ವಾಯುಗುಣ ಹೆಚ್ಚಾಗುಳ್ಳ ದ್ರವ್ಯವು ಒಳ್ಳೆ ಗ್ರಾಹಿ ಯಾಕಂದರೆ ವಾಯುವಿಗೆ ಒಣ ಗಿಸುವ ಗುಣವಿದೆ. ಪರಾ 'ಗ್ರಾಹಿ'ಯ ಅರ್ಥಕ್ಕೆ ಸಂ 3 ನೋಡು 14. ಅಗ್ನಿ ದೀಪನ ದೀಪನಮಗ್ನಿಗುಣಭೂಯಿಷ್ಠಂ | (ಸು. 153.) ಅಗ್ನಿಗುಣ ಹೆಚ್ಚಾಗುಳ್ಳ ಪದಾರ್ಧವು ದೀಪನಮಾಡತಕ್ಕಂಧಾದ್ದು. ಪರಾ ದೀಪನ ದ ಅರ್ಥಕ್ಕೆ ಸಂ 3 ನೋಡು 15. ಅನಿಲಾನಲಾ ಲೇಖನ

  • ಲೇಪನಮನಿಲಾನಲಗುಣಭೂಯಿಷ್ಠಂ | (ಸು. 153.) ವಾಯು ಮತ್ತು ಅಗ್ನಿ ಇವೆರಡು ಗುಣಗಳು ಹೆಚ್ಚಾಗಿದ್ದರೆ, ಆ ದ್ರವ್ಯವು 'ಲೇಖನ'ವನ್ನು ಮಾಡುವದು.

ಷರಾ (ಲೇಖನ'ದ ಅರ್ಥಕ್ಕೆ ಸಂ 3 ನೋಡು 16. ಹೃದು- ಬೃಂಹಣಂ ಬೃಂಹಣಂ ಪೃಧಿವ್ಯಂಬುಗುಣಭೂಯಿಷ್ಠಂ | (ಸು. 153.) ಪೃಥ್ವಿ ಮತ್ತು ಜಲ ಇವೆರಡು ಗುಣಗಳು ಹೆಚ್ಚಾಗಿರುವ ಪದಾರ್ಥಗಳು ಪುಷ್ಟಿಮಾಡ ತಕ್ಕವು. ಏವಮೌಷಧಕರ್ಮಾಣ್ಯನುಮಾನಾತ್ಸಾಧಯೇತ್ | (ಸು. 153.) ಈ ಪ್ರಕಾರ ಊಹಿಸಿ, ಔಷಧಕರ್ಮಗಳನ್ನು ಸಾಧಿಸಬೇಕಾಗಿದೆ.